ಪಿಇಎಸ್ ವಿಶ್ವವಿದ್ಯಾಲಯ

ವಿಕಿಪೀಡಿಯ ಇಂದ
Jump to navigation Jump to search
ಪೀ.ಈ.ಎಸ್. ತಾಂತ್ರಿಕ ಮಹಾವಿದ್ಯಾಲಯ
Pesitlogo.gif
[[File:{{{image_name}}}|200px|alt=]]
ಪ್ರಕಾರಹೊಸಹೆರೆಹಳ್ಳಿ, ಬೆಂಗಳೂರು ನಗರ
ಕುಲಪತಿಗಳುಕೆ.ಎನ್.ಬೀ. ಮೂರ್ತಿ
ವಿದ್ಯಾರ್ಥಿಗಳ ಸಂಖ್ಯೆ೪೭೦೦
ಪದವಿ ಶಿಕ್ಷಣ೪೫೦೦
ಸ್ನಾತಕೋತ್ತರ ಶಿಕ್ಷಣ೨೦೦


ಪೀಪಲ್ಸ್ ಎಜ್ಯುಕೇಷನ್ ಸೊಸೈಟಿ ತಾಂತ್ರಿಕ ಮಹಾವಿದ್ಯಾಲಯ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ತಾಂತ್ರಿಕ ಪದವಿ ಮಹಾವಿದ್ಯಾಲಯ. ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುತ್ತದೆ.