ಪುರಿ

ವಿಕಿಪೀಡಿಯ ಇಂದ
Jump to navigation Jump to search
ಪುರಿ
ପୁରୀ
ನಗರ
ಪುರಿ ನಗರದ ವಿವಿಧ ನೋಟಗಳು
ಪುರಿ ನಗರದ ವಿವಿಧ ನೋಟಗಳು
Coordinates: 19°29′N 85°29′E / 19.48°N 85.49°E / 19.48; 85.49ನಿರ್ದೇಶಾಂಕಗಳು: 19°29′N 85°29′E / 19.48°N 85.49°E / 19.48; 85.49
ದೇಶ ಭಾರತ
ರಾಜ್ಯಒಡಿಶಾ
ಜಿಲ್ಲೆಪುರಿ
ಸರ್ಕಾರ
 • Chairperson, MunicipalityShantilata Pradhan
ಎತ್ತರ
ಭಾಷೆಗಳು
 • ಅಧಿಕೃತಒರಿಯಾ, ಹಿಂದಿ
ಸಮಯ ವಲಯIST (ಯುಟಿಸಿ+5:30)
ಪಿನ್75200x
ದೂರವಾಣಿ ಕೋಡ್06752
ವಾಹನ ನೊಂದಣಿOD-13

ಪುರಿ ಪೂರ್ವ ಭಾರತಒಡಿಶಾ ರಾಜ್ಯದ ಒಂದು ನಗರ. ಹನ್ನೊಂದನೆ ಶತಮಾನದ ಕೊನೆಯಲ್ಲಿ ಕಟ್ಟಲಾದ ಜಗನ್ನಾಥ ದೇವಸ್ಥಾನದ ಹೆಸರು ಪಡೆದು ಹಲವರಿಗೆ ಇದು ಜಗನ್ನಾಥ ಪುರಿ ಎಂದೂ ಪರಿಚಿತವಾಗಿದೆ.

ಪುರಿ ದೇಶದ ಪೂರ್ವಭಾಗದಲ್ಲಿರುವ ಅತ್ಯಂತ ಪ್ರಾಚೀನ ನಗರಗಳ ಪೈಕಿ ಒಂದು. ಇದು ಬಂಗಾಳ ಕೊಲ್ಲಿಸಮುದ್ರ ತೀರದಲ್ಲಿ ಸ್ಥಿತವಾಗಿದೆ ಮತ್ತು ಪುರಿಯ ಸಮುದ್ರತೀರದಿಂದ ಸೂರ್ಯೋದಯ ಹಾಗೂ ಸೂರ್ಯಾಸ್ತ ಎರಡನ್ನೂ ವೀಕ್ಷಿಸಬಹುದಾದಂಥ ವಿಶಿಷ್ಟವಾದ ಸ್ಥಳದಲ್ಲಿ ಸ್ಥಿತವಾಗಿರುವುದರಿಂದ ಒಂದು ಜನಪ್ರಿಯ ಸಮುದ್ರತೀರದ ವಿಹಾರ ಧಾಮವೆನಿಸಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]


"https://kn.wikipedia.org/w/index.php?title=ಪುರಿ&oldid=746122" ಇಂದ ಪಡೆಯಲ್ಪಟ್ಟಿದೆ