ವಿಷಯಕ್ಕೆ ಹೋಗು

ಮುಂಬಯಿ ವಿಶ್ವವಿದ್ಯಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಂಬಯಿ ವಿಶ್ವವಿದ್ಯಾಲಯ
मुंबई विद्यापीठ
ಧ್ಯೇಯಸಂಸ್ಕೃತ:शीलवृतफला विद्या
Motto in English
"The Fruit of Learning is Good Character and Righteous Conduct"
ಪ್ರಕಾರPublic
ಸ್ಥಾಪನೆ18 July 1857
ಕುಲಪತಿಗಳುC. Vidyasagar Rao
ಉಪ-ಕುಲಪತಿಗಳುNaresh Chandra
ಡೀನ್Suresh Ukarande
ಸ್ಥಳಮುಂಬೈ, Maharashtra, ಭಾರತ
ಆವರಣUrban
ಮಾನ್ಯತೆಗಳುUGC, NAAC, AIU
ಜಾಲತಾಣmu.ac.in
ಚಿತ್ರ:Universityof Mumbaimedialogo.png

ಮುಂಬಯಿ ವಿಶ್ವವಿದ್ಯಾಲಯ,[೧] ೧೯ ನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದಲ್ಲಿ ಸ್ಥಾಪಿಸಲ್ಪಟ್ಟ ೩ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದು. ಈ ವಿಶ್ವವಿದ್ಯಾಲಯ ಮಹಾರಾಷ್ಟ್ರ ರಾಜ್ಯದ ಮುಂಬಯಿ ಮಹಾನಗರದ ಕೋಟೆ (Fort) ಪರಿಸರದಲ್ಲಿದೆ. ಇದು, ಬಹಳ ವರ್ಷಗಳ ಕಾಲ 'ಮುಂಬಯಿ ಯೂನಿವರ್ಸಿಟಿ' "MU" (for Mumbai University) ಎಂಬ ಹೆಸರಿನಲ್ಲಿ ಪ್ರಚಲಿತದಲ್ಲಿತ್ತು.

ಮುಂಬಯಿ ಯುನಿವರ್ಸಿಟಿ[ಬದಲಾಯಿಸಿ]

'ಮುಂಬಯಿ ಯುನಿವರ್ಸಿಟಿ,' [೨] ಬ್ಯಾಚುಲರ್, ಮಾಸ್ಟರ್ಸ್, ಮತ್ತು ಪಿಎಚ್.ಡಿ ಪದವಿಗಳನ್ನು ಪ್ರದಾನ ಮಾಡುತ್ತಿದೆ. ಇದಲ್ಲದೆ ಹಲವಾರು ಡಿಪ್ಲೊಮ ಕೋರ್ಸ್ ಗಳನ್ನು ಹಲವಾರು ಶಾಖೆಗಳಲ್ಲಿ, ವಿಷಯಗಳಲ್ಲಿ, ಇಂಗ್ಲೀಷ್ ಭಾಷೆಯಮೂಲಕ ಒದಗಿಸಿ ಕೊಟ್ಟು, ಜ್ಞಾನ ಪ್ರಸಾರಮಾಡುತ್ತಾ ಬಂದಿದೆ. ಕೆಲವು ಖಾಸಗಿ ಕಾಲೇಜುಗಳೂ, ಮುಂಬಯಿ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುತ್ತವೆ. ಮುಂಬಯಿ ವಿಶ್ವವಿದ್ಯಾಲಯ ಎರಡು ಕ್ಯಾಂಪಸ್ ಗಳನ್ನು ಹೊಂದಿದ್ದು, ಮುಂಬಯಿ ಮಹಾನಗರದ ಉಪನಗರವೊಂದಾದ' ಸಾಂತಾಕ್ರೊಜ್' ನ ಕಲೀನಾ ವಲಯದಲ್ಲಿ, ಶೈಕ್ಷಣಿಕ ಮತ್ತು ಆಡಳಿತ ಕಚೇರಿಗಳನ್ನು ಹೊಂದಿದೆ. ದಕ್ಷಿಣ ಮುಂಬಯಿನಗರದಲ್ಲಿನ ವಿಶ್ವವಿದ್ಯಾಲಯದ ಆವರಣದಲ್ಲಿ ಕೇವಲ ಆಡಳಿತ ವಿಭಾಗಗಳಿವೆ ಮುಂಬಯಿನ ಹಲವು ವಿಶ್ವ ಮಾನ್ಯತೆಗಳಿಸಿದ ಶಿಕ್ಷಣ ಸಂಸ್ಥೆಗಳು ಮುಂಬಯಿ ವಿಶ್ವವಿದ್ಯಾಲಯಕ್ಕೆ ಸೇರಿವೆ. ಈಗ ಬಹುತೇಕ ಸಂಸ್ಥೆಗಳು ಸ್ವಾಯತ್ತತೆಯನ್ನು ಪಡೆದಿವೆ. ಇಲ್ಲವೆ 'ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾನಮಾನ' ಗಳಿಸಿವೆ.

ವಿಲ್ಸನ್ ಕಾಲೇಜ್ ನ ಸ್ಥಾಪನೆ[ಬದಲಾಯಿಸಿ]

'ದ ವಿಲ್ಸನ್ ಕಾಲೇಜ್', ೧೮೩೨ ರಲ್ಲಿ ಮುಂಬಯಿನಲ್ಲಿ ಸ್ಥಾಪಿಸಲ್ಪಟ್ಟಿತು. ಭಾರತದಲ್ಲಿ ಬ್ರಿಟಿಷರಿಂದ ಸ್ಥಾಪಿಸಲ್ಪಟ್ಟ ಅತಿ ಪುರಾತನ ಕಾಲೇಜ್ ಗಳಲ್ಲೊಂದು. ಮುಂಬಯಿ ವಿಶ್ವವಿದ್ಯಾಲಯ ಅಸ್ಥಿತ್ವಕ್ಕೆ ಬರುವ ಮೊದಲೇ ಸುಮಾರು ಎರಡೂವರೆ ದಶಕಗಳ ಕಾಲ ಈ ಕಾಲೇಜ್ ಕೆಲಸಮಾಡುತ್ತಿತ್ತು. ೨೦೦೫ ರಲ್ಲಿ ಈ ಕಾಲೇಜಿಗೆ ಸರ್ಟಿಫಿಕೇಟ್ ದೊರೆತಿತ್ತು. ಮುಂಬಯಿ ಉಪನಗರದ 'ಗಿರ್ಗಾಮ್ ಚೌಪಾತಿ'ಯಲ್ಲಿ. ೧೮೮೯ ರಲ್ಲಿ ಕಾಲೇಜ್ ಕಟ್ಟಡ 'ಜಾನ್ ಆಡಮ್ಸ್' ನಿರ್ಮಾತ ವಿಕ್ಟೋರಿಯನ್ ಗಾಥಿಕ್ ಶೈಲಿಯಲ್ಲಿ ಸ್ಥಾನೀಯವಾಗಿ ಗ್ರೇಡ್ ಈಈಈ ಹೆರಿಟೇಜ್ ನಿರ್ಮಾಣ. ನಗರದಲ್ಲಿ ೨೦೧೧ ರಲ್ಲಿ,ಕಾಲೇಜ್ ಹೈಯರ್ ಸೆಕೆಂಡರಿ ಮತ್ತು ಪದವಿಪೂರ್ವ ತರಗತಿಗಳಿಗೆ ಹಲವಾರು ವಿಷಯಗಳನ್ನು ಒದಗಿಸಿತ್ತು. ವಿಶ್ವವಿದ್ಯಾಲಯದ ಸಹಾಯಕ ವಿಷಯಗಳು ಸೇರಿದ್ದವು. ಕಲೆ ಮತ್ತು ವಿಜ್ಞಾನವಲ್ಲದೆ ಸಂಸ್ಥೆಯ ಧನದಿಂದ ಪಠ್ಯಕ್ರಮಗಳು ಜಾರಿಯಲ್ಲಿದ್ದವು. ವಿವರಗಳು :

 • Mass Media,
 • Information Technology,
 • Management Studies,
 • Biotechnology
 • Computer Science.

ಐತಿಹ್ಯ[ಬದಲಾಯಿಸಿ]

ಮುಂಬಯಿ ವಿಶ್ವವಿದ್ಯಾಲಯ, ೧೮೫೭ ರಲ್ಲಿ ಸ್ಥಾಪಿಸಲ್ಪಟ್ಟಿತು. 'ಮುಂಬಯಿ ಅಸೋಸಿಯೇಶನ್ನಿನ ಮನವಿ'ಯ ಪ್ರಕಾರ, ಆಗಿನ ಬ್ರಿಟಿಷ್ ಸರಕಾರಕ್ಕೆ, 'ಸರ್ ಚಾರ್ಲ್ಸ್ ವುಡ್' ಎನ್ನುವವರು ೧೮೫೪ ರಲ್ಲಿ, ಬರೆದ ಪತ್ರದಲ್ಲಿ ವಿಶ್ವವಿದ್ಯಾಲವನ್ನು ಸ್ಥಾಪಿಸುವ ಬಗ್ಗೆ ವಿಷದವಾಗಿ ನಿರೂಪಿಸಿದ್ದರು. ಬ್ರಿಟನ್ ವಿಶ್ವವಿದ್ಯಾಲಯದ ಮಾದರಿಯಲ್ಲಿ, ಹೆಚ್ಚಾಗಿ, ಲಂಡನ್ ವಿಶ್ವವಿದ್ಯಾಲಯದ ರೀತಿಯಲ್ಲಿ ಇರಬೇಕೆಂಬ ಆಶಯ ಅವರದಾಗಿತ್ತು. ಮುಂಬಯಿ ವಿಶ್ವವಿದ್ಯಾಲಯದ ಅಡಿಯಲ್ಲಿ ಸ್ಥಾಪಿಸಲ್ಪಟ್ಟ 'ಎಲ್ಫಿನ್ ಸ್ಟೋನ್ ಕಾಲೇಜಿನ ಆರ್ಟ್ಸ್ ವಿಶಯ'ಕ್ಕೆ ೧೮೩೫ ರಲ್ಲಿ ಅನುದಾನ ದೊರೆಯಿತು. ಗ್ರಾಂಟ್ ಮೆಡಿಕಲ್ ಕಾಲೇಜಿನಲ್ಲಿ ಮೆಡಿಸಿನ್ ವಿಶಯಕ್ಕೆ ೧೮೪೫ ರಲ್ಲಿ ಅನುದಾನ ದೊರೆಯಿತು. ವಿಶ್ವವಿದ್ಯಾಲಯ ಒಡಮೂಡುವ ಮೊದಲೇ ಹೊಸ ವಿ.ವಿ.ಕ್ಕೆ ಪದವಿ ಪ್ರದಾನಮಾಡುವ ಅವಕಾಶಗಳನ್ನು ವಾಪಸ್ ಮಾಡಿತು. ೧೮೬೨ ರಲ್ಲಿ ಮೊದಲ ಪದವಿ ಬ್ಯಾಚುಲರ್ ಆಫ್ ಆರ್ಟ್ಸ್ ಮತ್ತು ಮೆಡಿಸಿನ್ ನಲ್ಲಿ ಡಿಪ್ಲೊಮ ಕೋರ್ಸ್ ಗಳಿವೆ. ಮುಂಬಯಿ ವಿಶ್ವವಿದ್ಯಾಲಯದ ಆಫೀಸ್ ಗಳು ಕೋಟೆ ಪ್ರದೇಶದಲ್ಲಿರುವ 'ಟೌನ್ ಹಾಲ್' ನಲ್ಲಿ ಆಯೋಜಿಸಲ್ಪಟ್ಟಿದ್ದವು. ೧೯೦೪ ರ ವರೆಗೆ, ವಿ.ವಿ ಕೇವಲ ಪರೀಕ್ಷೆಗಳನ್ನು ಮಾಡುವ ಮತ್ತು ಸೇರಿದ ಗಳಿಗೆ ಪಠ್ಯ ಕ್ರಮಗಳನ್ನು ಪ್ರದಾನಮಾಡುತ್ತಿತ್ತು. ಬೋಧನಾ ವಿಭಾಗಗಳು, ಸಂಶೋಧನಾ ಪ್ರಕ್ರಿಯೆ, ಮತ್ತು ಪದವಿಯೋತ್ತರ ವಿಶಯಗಳು ನಂತರ ಸೇರ್ಪಡೆಯಾದವು. ಸಮಾಜ ಶಾಸ್ತ್ರ, ಪೌರ ನೀತಿ ಸ್ಕೂಲ್ ಗಳು, ರಾಜಕೀಯ, ಮೊದಲಾದ ವಿಷಯಗಳು ವಿಶ್ವವಿದ್ಯಾಲಯದ ವಿಭಾಗಗಳು. ೧೯೪೭, ನಂತರ, ವಿಶ್ವವಿದ್ಯಾಲಯದ ಅಧಿಕಾರ ಮತ್ತು ಕಾರ್ಯಭಾರಕ್ರಮ ಪುನರೀಕೃತಗೊಂಡು ೧೯೫೩ ರಲ್ಲಿ ಕಾನೂನು ಹೊರಡಿಸಲಾಯಿತು.

ಯೂನಿವರ್ಸಿಟಿ ಆಫ್ ಮುಂಬಯಿ[ಬದಲಾಯಿಸಿ]

ಸೆಪ್ಟೆಂಬರ್ ೪, ೧೯೯೬ ರಲ್ಲಿ ಮಹಾರಾಷ್ಟ್ರ ಸರಕಾರ ಪ್ರಕಟಿಸುತ್ತಿದ್ದ ಗೆಝೆಟಿಯರ್ ಪ್ರಕಾರ, ‘ಯೂನಿವರ್ಸಿಟಿ ಆಫ್ ಮುಂಬಯಿ’ಯಿಂದ ‘ಯೂನಿವರ್ಸಿಟ್ ಆಫ್ ಮುಂಬಯಿ’[೩] ಎಂದು ಹೆಸರು ಬದಲಾಯಿಸಲಾಯಿತು.[೪]

 • ೧೯೪೯, ವಿದ್ಯಾರ್ಥಿಗಳ ನೊಂದಣಿ ೪೨,೨೭೨ ಸುಮಾರು ೮೦ ಪ್ರತಿಶತ್ ಕಾಲೇಜುಗಳಿಂದ
 • ೧೯೭೫, ಹೆಚ್ಚಾಗಿ ಬೆಳೆದು ೧೫೬,೧೯೦ ಮತ್ತು ೧೧೪ ಕ್ರಮವಾಗಿ ಹೆಚ್ಚಿತು.

ವಿಶ್ವವಿದ್ಯಾಲಯ ಎರಡು ಆವರಣಗಳನ್ನು ಹೊಂದಿದೆ[ಬದಲಾಯಿಸಿ]

ಕಲಿನಾ ಕ್ಯಾಂಪಸ್[ಬದಲಾಯಿಸಿ]

ಮುಂಬಯಿನಗರದ ಸಾಂತಾಕ್ರೂಝ್ ಜಿಲ್ಲೆಯಲ್ಲಿದೆ. ೨೩೦ ಎಕರೆ (೯೩೦,೭೭೭ ಚ.ಮೀ.) ವಿಸ್ತೀರ್ಣವುಳ್ಳ ಪರಿಸರಹೊಂದಿದೆ. ಕಲಿನಾದಲ್ಲಿ ‘ಗ್ರಾಜುಯೇಟ್ ಟ್ರೇನಿಂಗ್’ ಮತ್ತು ‘ಸಂಶೋಧನ ಕೇಂದ್ರ’ಗಳಿವೆ. ಸೈನ್ಸ್, ತಂತ್ರಜ್ಞಾನ ವಾಣಿಜ್ಯ, ಶಾಸ್ತ್ರದಲ್ಲಿ ಪ್ರಶಿಕ್ಷಣ ಕೊಡುವ ವಿಭಾಗಗಳಿವೆ. ಹೆಚ್ಚಾಗಿ ಇಂಜಿನಿಯರಿಂಗ್ ಕಾಲೇಜುಗಳು, ಮತ್ತು ಮೆಡಿಸಿನ್ ಪ್ರಶಿಕ್ಷಣ ವಿಭಾಗಗಳು ಖಾಸಗಿ ಕ್ಷೇತ್ರದಲ್ಲಿವೆ. ವಿಶ್ವವಿದ್ಯಾಲಯಕ್ಕೆ ತನ್ನದೇ ಆದ ಸ್ವಂತ ಮೆಡಿಸಿನ್, ಅಥವಾ ಇಂಜಿನಿಯರಿಂಗ್ ಪ್ರಭಾಗಗಳಿಲ್ಲ.

ಕೋಟೆ ಪ್ರದೇಶದಲ್ಲಿರುವ ಕ್ಯಾಂಪಸ್[ಬದಲಾಯಿಸಿ]

೧೩ ಎಕರೆ ಜಮೀನು. (೫೨,೬೦೯ ಚ.ಮೀ.) ೧.೨೫ ಮಿಲಿಯನ್ ಚ ಅಡಿ. (೩೮೧,೦೦೦ ಚ.ಮೀ.)ಕಟ್ಟಡವನ್ನು ಕಟ್ಟಲಾಗಿದೆ. ೨೨,೦೦೦ ಚ.ಅಡಿ.(೬,೭೦೫.೬ ಚ.ಮೀ.) ತರಗತಿಗಳ ಕೊಠಡಿಗೆ, ೮೪,೦೦೦ ಚ.ಅಡಿ. (೨೫,೬೦೩.೨ ಚ.ಮೀ.) ಲ್ಯಾಬೊರೇಟೊರಿಗೆ ಮೀಸಲಾಗಿದೆ.

 • ೨ ಸ್ನಾತಕೋತ್ತರ ಶಿಕ್ಷಣ ಕೇಂದ್ರಗಳು, ೩೫೪ ಅಧೀನದಲ್ಲಿರುವ ಕಾಲೇಜುಗಳು. ೩೬ ವಿಭಾಗಗಳು.

ಕಲಿನಾದಲ್ಲಿರುವ ವಿಭಾಗಗಳು :

 • National Center for Nanosciences and Nanotechnology — a research facility,
 • Department of Biophysics, the only department of its kind in western India,
 • Department of Biophysics, the only department of its kind in western India,
 • Jawaharlal Nehru Library, Examination House, also known as Mahatma Jyotirao Phule Bhavan. It houses the office of the Controller of Examinations.
 • Garware Institute of Career Education and Development. It offers courses including one in medical transcription and management courses such as agriculture business management,
 • pharma management and tourism management.
 • MUST (मस्त) FM, the campus radio station of the university operates from here at 107.8 MHz.
 • Alkesh Dinesh Mody Numismatic Museum. It displays currency from around the world belonging to many periods.
 • Alkesh Dinesh Mody Institute for Financial and Management Studies (ADMI). It offers BMS, MFSM and MMS programmes.
 • Department of Extramural Studies. It conducts weekend courses in many disciplines including astronomy, astrophysics,
 • plant and animal taxonomy,
 • hobby robotics,
 • hobby electronics.
 • The Institute of Distance & Open Learning (IDOL) offers distance learning courses in humanities, sciences, commerce, computer science, and information technology,
 • Western Regional Instrumentation Centre (WRIC) is a research and training facility for instrumentation engineering and science.
 • Centre for African Studies
 • Centre for Eurasian Studies
 • A rose garden where more than a hundred varieties of rose have been cultivated.
 • Marathi Bhasha Bhavan Centre for learning the Marathi language conducts academic activities and cultural activities associated with the language.

ಯೂನಿವರ್ಸಿಟಿ ಆಫ್ ಮುಂಬಯಿ[ಬದಲಾಯಿಸಿ]

ಮುಂಬಯಿ ವಿಶ್ವವಿದ್ಯಾಲಯ ಅತ್ಯಂತ ದಕ್ಷಿಣ್ದ ತುದಿಯಲ್ಲಿರುವ ಕೋಟೆ ಪ್ರದೇಶದಲ್ಲಿ ೧೮೫೭ ರಲ್ಲಿ ಸ್ಥಾಪಿಸಲ್ಪಟ್ಟಿತು. ಅಲ್ಲಿ ಮುಂಬಯಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಆಡಳಿತ ಕಚೇರಿಗಳಿವೆ. ಆ ಕಟ್ಟಡಗಳನ್ನು ಗಾಥಿಕ್ ಶೈಲಿಯಲ್ಲಿ ಕಟ್ಟಲಾಗಿದೆ. ಬದಿಯಲ್ಲಿರುವ ಕ್ಯಾಂಪಸ್ಸಿನಲ್ಲೇ ಹುಲ್ಲಿನಮೇಲೆ ರಾಜಾಬಾಯಿ ಗಡಿಯಾರ ಗೋಪುರವನ್ನು ನಿರ್ಮಿಸಲಾಗಿದೆ.

ರಾಜಾಬಾಯಿ ಗಡಿಯಾರದ ಗೋಪುರ[ಬದಲಾಯಿಸಿ]

ಮುಂಬಯಿನಗರದ ಪ್ರಮುಖ ವಿಕ್ಷಣ ಸ್ಥಾನಗಳಲ್ಲಿ ರಾಜಾಬಾಯಿ ಗಡಿಯಾರದ ಗೋಪುರದ ಕಟ್ಟಡವೂ ಸೇರಿದೆ.[೫] ಆ ಗೋಪುರದ ಕಟ್ಟಡದಲ್ಲಿ ವಿಶ್ವವಿದ್ಯಾಲಯದ ಪುಸ್ತಕ ಭಂಡಾರವಿದೆ. ಬ್ರಿಟಿಷ್ ಕಟ್ಟಡ ಶಿಲ್ಪಿ, ಸರ್ ಜಾರ್ಜ್ ಗಿಲ್ಬರ್ಟ್ ಸ್ಕಾಟ್ ರವರ ಯೋಜನೆಯಂತೆ, ೧೮೭೦ ನಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಮುಕ್ತಾಯವಾಯಿತು. ಇಲ್ಲಿನ ಗೋಪುರವನ್ನು ಲಂಡನ್ ನಗರದ ಬಿಗ್ ಬೆನ್ ಗಡಿಯಾರ ಗೋಪುರದ ಮಾದರಿಯಲ್ಲಿ ನಿರ್ಮಿಸಲಾಗಿದೆ. ಮುಂಬಯಿನಗರದ ಆಗಿನಕಾಲದ ವಿಖ್ಯಾತ ಹತ್ತಿ ವರ್ತಕ ಪ್ರೇಮ್ ಚಂದ್ ರಾಯ್ ಚಂದ್, ತಮ್ಮ ತಾಯಿ ರಾಜಾಬಾಯಿಯವರ ನೆನಪಿಗಾಗಿ ಗಡಿಯಾರ ಗೋಪುರವನ್ನು ನಿರ್ಮಿಸಿದರು. ೨೮೦ ಅಡಿ ಎತ್ತರ, ೫ ಅಂತಸ್ತಿನ ೩೦ ಅಡಿ ಭೂಮಿಯಿಂದ ಗೋಪುರದ ಹಂತಗಳಲ್ಲಿ ಭಾರತದ ಜಾತಿಪದ್ಧತಿಯನ್ನು ಪ್ರತಿಬಿಂಬಿಸುವ ಒಟ್ಟಾರೆ ೮ ಪುಥಳಿಗಳು ಕಟ್ಟಡದ ಮೇಲ್ಗಡೆ ಸಂರಚಿಸಲ್ಪಟ್ಟಿವೆ. ಗಡಿಯಾರದ ಅಲಾರಾಂ ಘಂಟೆ ರೂಲ್ ಬ್ರಿಟಾನಿಯವೂ ಸೇರಿದಂತೆ, ೧೬ ಟ್ಯೂನ್ ಗಳನ್ನು ಬಾರಿಸುತ್ತಿತ್ತು. ಈಗ ಘಂಟಾನಾದ ಕೆಲವೇ ರಾಗಗಳಿಗೆ ಸೀಮಿತವಾಗಿದೆ.

ರತ್ನಾಗಿರಿ ಕ್ಯಾಂಪಸ್[ಬದಲಾಯಿಸಿ]

ಮಹಾರಾಷ್ಟ್ರದ ರತ್ನಾಗಿರಿ ಊರಿನಲ್ಲಿನ ಚಿಕ್ಕ ‘ಎಕ್ಸ್ಟ್ರಾ ಮ್ಯೂರಲ್' ಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಠ್ಯಕ್ರಮದಲ್ಲಿ ಬೋಧಿಸಲಾಗುತ್ತಿದೆ.

ಪ್ರಮುಖ ಸಂಸ್ಥಾನಗಳು[ಬದಲಾಯಿಸಿ]

'UDCT', ಎಂದು ಕರೆಯಲಾಗುತ್ತಿದ್ದ ಡೀಮ್ಡ್ ವಿಶ್ವವಿದ್ಯಾಲ್ಯವಾಗಿ ರೂಪುಗೊಂಡಿದೆ. 'Tata Memorial Hospital' ಈಗ ಹೋಮಿ ಭಾಭಾ ನ್ಯಾಷನಲ್ ಇನ್ಸ್ಟಿಟ್ಯೂಟ್ ಗೆ ಸೇರಿದೆ. 'ಸೇಂಟ್ ಜೇವಿಯರ್ ಕಾಲೇಜ್', ಮೊದಲು ಪದವಿ ಪ್ರದಾನ ಮಾಡುತ್ತಿದ್ದ ಕಾಲೇಜ್ ವಿಶ್ವವಿದ್ಯಾಲಯದ ಅಧೀನದಲ್ಲಿದೆ. ೨೦೦೯ ರಲ್ಲಿ ಅದಕ್ಕೆ ಸ್ವಾಯತ್ತತೆ ದೊರೆಯಿತು. ಸರಕಾರೀ ಲಾ ಕಾಲೇಜ್ ಲಾ ಗವರ್ನಮೆಂಟ್ ಅಧೀನದಲ್ಲಿ ಕೆಲಸಮಾಡುತ್ತಿದೆ. ಮುಂಬಯಿ ಅತಿ ಪ್ರಮುಖ ವಿದ್ಯಾಸಂಸ್ಥೆಯಾಗಿ ಕಾಣಿಸಿಕೊಳ್ಳುತ್ತಿದೆ. Mumbai ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದ ನಂತರ, ಇನ್ಸ್ಟಿ ತ್ಯುತ್ ಆಫ್ ಕೆಮಿಕಲ್ ತೆಕ್ನೋಲೋಜಿ ವಿಶ್ವದಲ್ಲೇ ೪ ನೆಯ ಹೆಸರುವಾಸಿಯಾದ ಕೆಮಿಕಲ್ ಇಮ್ಗಿನಿಯರಿಂಗ್ ವಿದ್ಯಾ (ಸತತವಾಗಿ ೫ ವರ್ಷಗಳ ಕಾಲ) ಸಂಸ್ಥೆಯಾಗಿರುವುದನ್ನು 'ಜಾರ್ಜಿಯ ಇನ್ಸ್ಟಿ ತ್ಯುತ್ ಆಫ್ ತೆಕ್ನೋಲೋಜಿ' ಯ ಪ್ರಾಧ್ಯಾಪಕ, ಜೂಡ್ ಸಾಮರ್ ಫಿಲ್ಡ್ ೨೦೧೧ ರಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಪೂರ್ವದಲ್ಲಿ ಅದು ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾನಮಾನ ಗಳಿಸಿತ್ತು. ಮುಂಬಯಿ ವಿಶ್ವವಿದ್ಯಾಲಯದ ಮ್ಯಾನೆಜ್ ಮೆಂಟ್ ಸ್ಟಡೀಸ್ ವಿಭಾಗ (ದ ಜಮ್ನಾಲಾಲ್ ಬಜಾಜ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಸ್ಟಡೀಸ್ ಸತತವಾಗಿ ಭಾರತದ 10 ಪ್ರಮುಖ ಮ್ಯಾನೆಜ್ಮೆಂಟ್ ಸಂಸ್ಥಾನಗಳಲ್ಲೊಂದು ಪರಿಗಣಿಸಲ್ಪಟ್ಟಿದೆ. ಈ ಕಾಲೇಜ್ 1965 ರಲ್ಲಿ ಅಮೇರಿಕಾದ ಸ್ಟಾನ್ಫರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಬಿಜಿನೆಸ್ ಆಫ್ ಸ್ಟಾನ್ ಫರ್ಡ್ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಸ್ಥಾಪಿಸಲ್ಪಟ್ಟಿತು. ಯುನಿವರ್ಸಿಟಿ ಆಫ್ ಮುಂಬಯಿಯ ಕೆಲವು ವಿಭಾಗಗಳು ದಕ್ಷಿಣ ಮುಂಬಯಿನ ಕೋಟೆಪ್ರದೇಶಲ್ಲಿ, ಮತ್ತು ಸಾಂತಾಕ್ರುಝ್ ನ ಕಾಲಿನಾ ಅಲ್ಲದೆ ಇತರ ಸ್ಥಳಗಳಲ್ಲಿವೆ. ಅವುಗಳ ಹೆಸರು ಹೀಗಿವೆ :

 • ಡಿಪಾರ್ಟ್ಮೆಂಟ್ ಆಫ್ ಮೆಡಿಸಿನ್, ಅಂಡ್ ಮೆಡಿಕಲ್ ರಿಸರ್ಚ್. ನಗರದ ಕೆಲವು ಪ್ರಮುಖ ಆಸ್ಪತ್ರೆಗಳಾದ :
 • ಟಾಟಾ ಮೆಮೋರಿಯಲ್ ಹಾಸ್ಪಿಟಲ್
 • ಮುಂಬಯಿ ಹಾಸ್ಪಿಟಲ್,
 • ಜಿ.ಎಸ್.ಮೆಡಿಕಲ್ ಕಾಲೇಜ್,
 • ಕೆ.ಇ.ಎಮ್. ಹಾಸ್ಪಿಟಲ್,
 • ಇನ್ಸ್ಟಿ ಟ್ಯೂಟ್ ಆಫ್ ಕೆಮಿಕಲ್ ಟೆಕ್ನೊಲೊಜಿ. ಕಾಲಕ್ರಮದಲ್ಲಿ ಡೀಮ್ಡ್ ಯೂನಿವರ್ಸಿಟಿಯ ದರ್ಜೆಯನ್ನು ಪಡೆಯಿತು.
 • ಟಾಟ ಮೆಮೊರಿಯಲ್ ಹಾಸ್ಪಿಟಲ್, ಈಗ ಹೋಮಿಭಾಭಾ ನ್ಯಾಷನಲ್ ಇನ್ಸ್ಟಿಟ್ಯೂಟ್ ಗೆ ಸೇರಿದೆ.
 • ಸೇಂಟ್ ಝೇವಿಯರ್’ಸ್ ಕಾಲೇಜ್, ಪದವಿ ಪ್ರದಾನಮಾಡುವ ಕಾಲೇಜ್ ಆಗಿತ್ತು. ಅದು ವಿಶ್ವವಿದ್ಯಾಲಯಕ್ಕೆ ಸೇರಿದೆ. ೨೦೦೯ ರಲ್ಲಿ ಸ್ವಾಯತ್ತತೆಯನ್ನು ಪಡೆಯಿತು.
 • 'ಡೈರೆಕ್ಟೊರೇಟ್ ಆಫ್ ಟೆಕ್ನಿಕಲ್ ಏಜುಕೇಶನ್ ಆಫ್ ಮಹಾರಾಷ್ಟ್ರ ವೆಬ್ ಸೈಟ್ ಪ್ರಕಾರ',
 • 'ವೀರಮಾತ ಜೀಜಾಬಾಯಿ ಟೆಕ್ನೋಲಾಜಿಕಲ್ ಇನ್ಸ್ಟಿಟೂಟ್ ಮೊಟ್ಟಮೊದಲ ಇಂಜಿನಿಯರಿಂಗ್ ಕಾಲೇಜ್' VJTI, (೧೮೮೭)
 • 'ತೊಡೊಮಲ್ ಶಹಾನಿ ಇಂಜಿನಿಯರಿಂಗ್ ಕಾಲೇಜ್' ನಲ್ಲಿ ವಿವಿ ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗದಲ್ಲಿ ಶುರುಮಾಡಿದೆ.
 • Computer Engineering,
 • Information Technology,
 • Electronics Engineering,
 • Biomedical Engineering.[9]
 • ಲಾ ವಿಭಾಗದಲ್ಲಿ ಗವರ್ನಮೆಂಟ್ ಲಾ ಕಾಲೇಜ್

ಮುಂಬಯಿ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದ ನಂತರ ಒಂದು ಅತಿ ಪ್ರಮುಖ ವಿದ್ಯಾ ಸಂಸ್ಥೆಯಾಗಿ ಬೆಳೆದಿದೆ.

ಜವಹರ್ಲಾಲ್ ಲೈಬ್ರರಿ[ಬದಲಾಯಿಸಿ]

ಪುಸ್ತಕ ಸಂಗ್ರಹಾಲಯ[ಬದಲಾಯಿಸಿ]

ಸೆಂಟ್ರೆಲ್ ಹಾಲ್[ಬದಲಾಯಿಸಿ]

ನಲ್ಲಿ ಜವಹರ್ ಲಾಲ್ ನೆಹ್ರು ಲೈಬ್ರೆರಿ ಇದೆ.(JNL) ಅಲ್ಲಿ ಒಟ್ಟು ೮೫೦,೦೦೦ ಪುಸ್ತಕಗಳಿವೆ. ಡಾಕ್ಯುಮೆಂಟ್ ಗಳು ಮತ್ತು ವಿಜ್ಞಾನ ದ ಜರ್ನಲ್ ಗಳು, ಪ್ರಬಂಧಗಳು, ವಿಶ್ವಕೋಶಗಳು, ೩೦,೦೦೦ ಮೈಕ್ರೋ ಫಿಲ್ಮ್ ಗಳು ಹಾಗೂ ೧,೨೦೦ ಅಪರೂಪದ ಕೈಬರಹಗಳ ತಾಳೆಗರಿ ಪುಸ್ತಕಗಳೂ ಸೇರಿವೆ. ಅಂತಾರಾಷ್ಟ್ರೀಯ ವಿತ್ತೀಯ ಫಂಡ್ ವರದಿಯ ಪ್ರಕಾರ, ನೂರಾರು ಇ-ಜರ್ನಲ್ ಗಳು ಇವೆ. ಗ್ರಂಥಾಲಯದಲ್ಲಿ ಹೆಚ್ಚಾಗಿ ಮೂಲಭೂತ ವಿಜ್ಞಾನ, ಸಾಮಾಜಿಕ ವಿಜ್ಞಾನ ಶಾಸ್ತ್ರ, ಮತ್ತು ಬಿಹೆವಿಯರಲ್ ವಿಜ್ಞಾನದ ಹೊತ್ತಿಗೆಗಳಿವೆ.

ವಿವರಗಳು[ಬದಲಾಯಿಸಿ]

ಮುಂಬಯಿ ವಿಶ್ವವಿದ್ಯಾಲಯದ ತಂತ್ರಜ್ಞಾನ ಮತ್ತು ಅಪ್ಲೈಡ್ ರಿಸರ್ಚ್ ಪತ್ರಿಕೆಗಳು ಮತ್ತು ಹೊತ್ತಿಗೆಗಳು, ಇತರೆ ಗ್ರಂಥಾಲಯಗಳಲ್ಲಿ ಶೇಖರಿಸಲ್ಪತ್ತಿವೆ. ಇನ್ಸ್ಟಿ ಟ್ಯೂಟ್ ಆಫ್ ಕೆಮಿಕಲ್ ಟೆಕ್ನೋಲೋಜಿಯೂ ಸೇರಿದಂತೆ. ಟಾಟಾ ಇನ್ಸ್ಟಿ ಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಜಮ್ನಾಲಾಲ್ ಬಜಾಜ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಸ್ಟಡೀಡಿಸ್, ಮತ್ತು ಟಾಟಾ ಮೆಮೋರಿಯಲ್ ಹಾಸ್ಪಿಟಲ್. ಮುಂಬಯಿ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಒಂದು ಮಿಲಿಯನ್ ಗಿಂತ ಹೆಚ್ಚು ಪುಸ್ತಕಗಳು, ದಸ್ತಾವೇಜ್ ಗಳು, ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಪತ್ರಿಕೆಗಳಿವೆ. ಮುಂಬಯಿ ವಿಶ್ವವಿದ್ಯಾಲಯದ ಮ್ಯಾನೆಜ್ಮೆಂಟ್ ಸ್ಟಡೀಸ್ ವಿಭಾಗ ೧೯೬೫ ರಲ್ಲಿ ಸ್ಟಾನ್ಸ್ತಫರ್ದ್ ಗ್ರಾಜುಯೇಟ್ ಸ್ಕೂಲ್ ಆ ಫ್ ಬಿಜಿನೆಸ್, (ಸ್ತಾನ್ ಫೋರ್ಡ್ ವಿಶ್ವವಿದ್ಯಾಲಯ) ಸಹಯೋಗದಿಂದ ಸ್ಥಾಪಿಸಲ್ಪಟ್ಟ, ಜಮ್ನಾಲಾಲ್ ಬಜಾಜ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಒಂದು ಪ್ರತಿಷ್ಟಿತ ವಿದ್ಯಾಸಂಸ್ಥೆ. ಭಾರತದ ೧೦ ಶ್ರೇಷ್ಠ ಮ್ಯಾನೇಜ್ಮೆಂಟ್ ಕಾಲೇಜುಗಳಲ್ಲೊಂದು. ಸರಾಸರಿ ೧೦ ಕಾಲೇಜುಗಳಿಂದ ತಮ್ಮ ತಮ್ಮ ವಿಶೇಷ ವಿಷಯಗಳಲ್ಲಿ ಪದವಿ ಗಳಿಸಿದ ಅಭ್ಯರ್ಥಿಗಳಿಗೆ ೧೦ ಪ್ರತಿಶತ್ ಮಾನ್ಯತೆಯಿದೆ.

ಅಧ್ಯಾಪಕರ ಬೋಧನಾಂಗ, ಮತ್ತಿತರ ವಿಭಾಗಗಳು[ಬದಲಾಯಿಸಿ]

ಯೂನಿವರ್ಸಿಟಿ ಆಫ್ ಮುಂಬಯಿ ಆಶ್ರಯದಲ್ಲಿ, ಸಾವಿರಾರು ಸಂಯೋಜಿತ ಕಾಲೇಜುಗಳಿವೆ. ಪದವಿ ಪೂರ್ವ ಶಿಕ್ಷಣ, ಹಾಗೂ ಸ್ನಾತಕೋತ್ತರ ಶಿಕ್ಷಣ, ಮತ್ತು ಸಂಶೋದನೆ ಮಾಡುವ ವಿಭಾಗಗಳಿವೆ. ಸೈನ್ಸ್, ವಾಣಿಜ್ಯ, ಮತ್ತು ಕಲೆ ವಿಷಯಗಳಲ್ಲಿ ಇಂಜಿನಿಯರಿಂಗ್, ಮ್ಯಾನೇಜ್ಮೆಂಟ್, ಕಾನೂನು, ಮತ್ತಿತರ, ನಿಕಾಯಗಳಿವೆ. ಪ್ರತಿ ಕಾಲೇಜಿಗೂ ತನ್ನದೇ ಆದ ಸ್ವಂತ ಕ್ಯಾಂಪಸ್ ಇದೆ. ಮತ್ತು ವಿಶೇಷ ಕೇಂದ್ರಗಳು ಮತ್ತು ವಿಭಾಗಗಳು. ವಿಶ್ವವಿದ್ಯಾಲಯವೂ ಕೆಲವು, ಇನ್ಸ್ಟಿಟ್ಯೂಟ್ಸ್ ವಿಭಾಗಗಳು ಮತ್ತು ಕೇಂದ್ರಗಳನ್ನು ಹೊಂದಿದ್ದು ಅಧ್ಯಾಪಕ ವರ್ಗ, ಕೋಟೆ ಕ್ಯಾಂಪಸ್ ಮತ್ತು ಕಲೀನಾದಲ್ಲಿ, ಶಿಕ್ಷಣ ಕ್ರಮ ಹಾಗೂ ಅನುಸಂಧಾನಗಳ ಬಗ್ಗೆ ತಥ್ಯಗಳು ಹೀಗಿವೆ: ಮುಂಬಯಿ ವಿಶ್ವವಿದ್ಯಾಲಯಕ್ಕೆ ಸೇರಿದ ಶೈಕ್ಷಣಿಕ ಹಾಗೂ ಸಂಶೋಧನ ವಿಭಾಗಗಳ ವಿವರಗಳು :

 • Faculty
 • Departments / Centres / Institutes
 • Management[12]
 • Alkesh Dinesh Mody Institute for Financial & Management Studies
 • Arts[13]
 • Department of Lifelong Learning and Extension
 • Center for Disaster Management
 • Comparative Literature
 • Classics
 • Education
 • Fine Arts
 • Film & Media Studies
 • Gender Studies
 • Library and Information Science
 • Language, Linguistics and Literature
 • Management Studies
 • Philosophy
 • Social & Cultural Analysis

Social Science[ಬದಲಾಯಿಸಿ]

 • Department of Anthropology
 • Department of Applied Psychology
 • Department of African Studies
 • Department of Bioethics
 • Department of Creative Writing
 • Department of Communication and Journalism:-
 • Department of Civics & Politics
 • Department of Demography
 • Department of Public Administration
 • Department of Economics
 • Department of Eurasian Studies
 • Department of Geography
 • Department of History
 • Department of Sociology

Commerce[ಬದಲಾಯಿಸಿ]

 • Alkesh Dinesh Mody Institute of Investment studies
 • Department of Commerce
 • Department of Business Administration (International Business, HRM)

Law[ಬದಲಾಯಿಸಿ]

 • Department of Law and Justice
 • Department of Criminology & Criminal Justice

Science[ಬದಲಾಯಿಸಿ]

 • Department of Atmospheric Science
 • Department of Biotechnology
 • Department of Biophysics
 • Department of Botany
 • Department of Chemistry
 • Department of Computer Science
 • Department of Environmental Science
 • Department of Geological Science
 • Department of Geobiology
 • Department of Human Ecology
 • Department of Home Science
 • Department of Information Technology
 • Department of Life Sciences
 • Department of Mathematics
 • Department of Microbiology
 • Department of Neural Science
 • Department of Nutritional Science
 • Centre for Nanosciences and Nanotechnology
 • Department of Oceanography
 • Department of Physics
 • Department of Statistics
 • Department of Zoology

Engineering/Technology[ಬದಲಾಯಿಸಿ]

 • Automobile Engineering
 • Biomedical Engineering
 • Biotechnology
 • Chemical Engineering/Technology
 • Civil Engineering
 • Computer Engineering
 • Construction Engineering
 • Electrical Engineering
 • Electronics Engineering
 • Electronics and Telecommunication Engineering
 • Information Technology
 • Instrumentation Engineering
 • Marine Engineering
 • Mechanical Engineering
 • Printing and Packaging Technology
 • Production Engineering

Sports[ಬದಲಾಯಿಸಿ]

 • Physical Education
 • Department of Physical Education and Sports Pavilion
 • Institutes & Centers[18]
 • Academy for Administrative Careers
 • Center for Cultural Studies
 • Center for Development Studies
 • Centre for Extramural Studies
 • Center for Healthcare Management
 • Center for Information & Communication Technology (ICT)
 • Department of Student Welfare (Vidyapeeth Vidyarthi Bhavan)
 • Diasporic Constructions of Home and Belongings ("CoHaB")
 • Dr Ambedkar Centre for Social Justice
 • Film and Media Academy
 • Garware Institute of Career Education and Development
 • Gurudev Tagore Chair of Computer Literature
 • Indo-Canadian Studies Centre
 • Institute of Modern Language
 • Institute of Science (managed by the state Government of Maharashtra)
 • Institute of Social and Economic Research
 • UGC Academic Staff College
 • Western Regional Instrumentation Centre

Rankings[ಬದಲಾಯಿಸಿ]

University and college Rankings General – International QS (World)[19] 551–600 QS (Asian)[20] 130–140

 • Internationally, the University of Mumbai was ranked 41 among Top 50 engineering schools in the world by Business Insider in the year 2012 and was the only university in the list from the five emerging BRICS nations (Brazil, Russia, India, China and South Africa).[21]
 • It was ranked 3rd best university in Asia in terms of graduate students as percentage of total students[22] and the 2nd best Multi Disciplinary University in India[23] by Asiaweek in the list of Aisa's best Universities 2000 ; with 8 of the top 10 Indian universities in Asiaweek's list being purely Science and Technology Universities.
 • In the year 2013 the University of Mumbai ranked fifth[24] in the list of top ten best universities in India by India Today.
 • It was ranked at 62 in the QS BRICS University rankings for 2013, a ranking of leading universities in the five BRICS countries (Brazil, Russia, India, China and South Africa).[25]
 • Its strongest scores in the QS University Rankings: BRICS are for papers per faculty (8th), employer reputation (20th) and citations per paper (28th).[26]
 • It was ranked 10th among the top Universities of India by QS in 2013. With 7 of the top ten Indian Universities being purely science and technology universities, it was India's 3rd best multi-disciplinary university in the QS University ranking.[26]
 • The University of Mumbai has been given the highest ranking of five stars by the National Assessment and Accreditation Council (NAAC).[27] In 2012, it was awarded a CGPA of 3.05 out of 4 and the highest rating ("A" grade) by the NAAC for its overall performance. The University Grants Commission also accorded the University of Mumbai with the status of "University with Potential for Excellence".[28]
 • It was ranked 18th in the world for having the maximum Ultra High Net Worth Alumni Population. It was number one in the list among universities from emerging economies.[29][30]
 • According to the latest survey report of 2014 by Wealth-X and UBS's "Billionaire Census", it has ranked 9th among the top 20 schools in the world that have produced the most number of billionaire alumni.[31]
 • In December 2014, it was ranked 3rd among the worldwide ranking of undergraduate schools with the most alums at Morgan Stanley by American news broadcasting firm Business Insider.[32]

Vice chancellors[ಬದಲಾಯಿಸಿ]

 • John Wilson 1857
 • Raymond West
 • Sir Alexander Grant, 10th Baronet, 1863–1868
 • William Guyer Hunter 1869
 • Herbert Mills Birdwood
 • Kashinath Trimbak Telang, 1892–1893
 • Ramkrishna Gopal Bhandarkar, 1893–1894
 • N. G. Chandavarkar 1911−1912
 • Sir John Heaton 1912-1915
 • Sir Pherozeshah Mehta 1915-
 • Mirza Akbar Khan, 1930–31
 • R. P. Paranjpe, 1934
 • Pandurang Vaman Kane
 • John Matthai, 1955–1957
 • V. R. Khanolkar, 1960–1963
 • Dr. Shashikant Karnik
 • M. D. Bengalee, 1986
 • Dr. Trimbak Krishna Tope, 1971-1977
 • Dr. (Smt.) Snehalata Deshmukh, −2000
 • Bhalchandra Mungekar, 2000–2005
 • Dr. Vijay Kholeee, 2005 – September 2009
 • Dr. (Smt.) Chandra Krishnamurthy, September 2009– July 2010, Acting Vice Chancellor
 • Dr. Rajan Welukar, July 2010–February 2015

Notable alumni[ಬದಲಾಯಿಸಿ]

 • Lokmanya Tilak – Maker of modern India, Indian nationalist leader, savant, philosopher, mathematician and advocate of "Swaraj" (self-rule).
 • Homi J. Bhabha, F.R.S – A nuclear physicist who had a major role in the development of the Indian atomic energy program.
 • B. R. Ambedkar – Architect of modern India and author of the Constitution of India, social reformist and thinker.
 • Mahatma Gandhi – Leader of Indian Independence Movement and Father of the Nation of India
 • John Samuel Malecela – 6th Prime Minister of Tanzania from 1990–1994.
 • Morarji Desai – 5th Prime Minister of India
 • Lal Krishna Advani – Former Deputy Prime Minister of India
 • Pratibha Patil – 12th President of India
 • Shivraj Patil – Governor of Punjab and former Home Minister of India
 • Yashwantrao Chavan - 1st Chief Minister of Maharashtra and 5th Deputy Prime Minister of India
 • Sushilkumar Shinde - Former Home Minister of India
 • Manohar Joshi - Former Chief Minister of Maharashtra
 • Raj Thackeray - Founder, Leader and Chairperson of the Maharashtra Navnirman Sena
 • Chaggan Bhujbal – Minister of Public Works Department and former Deputy Chief Minister, Government of Maharashtra
 • P. L. Deshpande - Writer, Actor, Music Composer, Film and Television Producer and Director
 • Sir Chinubhai Madhowlal Ranchhodlal, 2nd Baronet
 • Sir Pherozeshah Mehta, KCIE - Indian political leader, activist, and a leading lawyer of Mumbai
 • Sir Manubhai Mehta - Dewan of Baroda state; Prime Minister of Bikanir (Bikaner state).
 • Gopal Krishna Gokhale, CIE - Founding social and political leader during the Indian Independence Movement
 • Bhulabhai Desai - Indian independence activist and acclaimed lawyer
 • Dadabhai Naoroji - Intellectual, educator, cotton trader, and an early Indian political leader, being the first Asian to sit in the British House of Commons.
 • Jamsetji Tata - Founder of Tata group and the Indian Institute of Science
 • Dorabji Tata - Former chairman of Tata group
 • Adi Godrej - Chairman of Godrej Group
 • Azim Premji - Chairman of Wipro Limited
 • Mushtak Ali Kazi – Judge, High Court of Sindh & Balochistan, Pakistan.
 • Kona Prabhakara Rao – Governor of Maharashtra, Lt. Governor of Pondicherry, Governor of Sikkim, Finance Minister of Andhra Pradesh, Speaker of AP State Assembly
 • Ahmed Hussain A Kazi – Secretary to Government of Pakistan and Chairman Pakistan Industrial Development Corporation
 • Mahadev Govind Ranade – Distinguished Indian scholar, social reformer and author
 • Krishnaswamy Kasturirangan – Space scientist and former head of the Indian Space Research Organization
 • Raja Ramanna - Indian nuclear scientist
 • Shreeram Shankar Abhyankar – Indian American mathematician known for his contributions to algebraic geometry amd former Marshall distinguished professor and chair of mathematics at Purdue University
 • Man Mohan Sharma, F.R.S – Padma Vibhushan, Padma Bhushan, Former Director of UDCT
 • M. G. K. Menon, F.R.S – Physicist and Former Director of Tata Institute of Fundamental Research
 • M. S. Narasimhan, F.R.S – Mathematician and recipient of Shanti Swarup Bhatnagar Prize (1975)
 • M. S. Raghunathan, F.R.S – Mathematician and recipient of Shanti Swarup Bhatnagar Prize, Padma Shri, Padma Bhushan
 • C. S. Seshadri, F.R.S – Mathematician and recipient of Shanti Swarup Bhatnagar Prize
 • Klaus Klostermaier, F.R.S.C. - Professor Emeritus at the University of Manitoba, Scholar of Indian Studies
 • R.A. Mashelkar, F.R.S – Former Director General of Council of Scientific and Industrial Research
 • Jagdish Bhagwati – University Professor of Economics at Columbia University
 • Raghavan Narasimhan – Mathematician and Professor at University of Chicago
 • Homi K. Bhabha - Anne F. Rothenberg Professor of English and American Literature and Language and Director of the Humanities Center, Harvard University
 • Chandrashekhar Khare - Professor of mathematics at the University of California Los Angeles
 • D. Raghavarao - Statistician and Laura H. Carnell professor and chair of statistics at Temple University
 • Madhav Gadgil - Ecologist and Professor at Indian Institute of Science
 • Abhas Mitra – Head of theoretical astrophysics at Bhabha Atomic Research Centre
 • Mustansir Barma - Director of Tata Institute of Fundamental Research
 • Doraiswami Ramkrishna - Harry Creighton Peffer Distinguished Professor of Chemical Engineering at Purdue University
 • Anil Kakodkar – Director of BARC and Chairman of the Atomic Energy Commission and Secretary to the Government of India, Department of Atomic Energy
 • Bal Dattatreya Tilak - Former Director of National Chemical Laboratory and recipient of Shanti Swarup Bhatnagar Prize, Padma Bhushan
 • Avtar Saini – Former Director for South Asia Region, Intel and one of the pioneers of the Pentium-series processors
 • Vijay Gupchup – Former Pro Vice Chancellor of the University of Mumbai, Ex-Chairman of the Research Council of Structural Engg. Research Centre in Chennai and Ex-Chairman of the National Board of Accreditation, AICTE, New Delhi
 • Salim Ali - Indian ornithologist and naturalist
 • Nissim Ezekiel – Indian poet (English language)
 • Renuka Ramnath – Founder & CEO of Multiples Private Equity, Ex CEO of ICICI Ventures
 • Chanda Kochhar - CEO and MD of ICICI Bank
 • Jagdish Chandra Mahindra - Industrialist, founder of Mahindra Group
 • Mukesh Ambani – Chairman and MD, Reliance Industries
 • Anil Ambani - Chairman of Anil Dhirubhai Ambani Group
 • Nita Ambani - Founder and chairperson of the Dhirubhai Ambani International School
 • Anji Reddy – Founder, Dr. Reddy's Laboratories, Padma Shri
 • Keki Hormusji Gharda – Founder, Gharda Chemicals
 • Pankaj Patel - Chairman and MD of Cadila Healthcare
 • Homai Vyarawalla – First woman photojounalist of India, Padma Vibushan
 • nant Pai – Publisher of Indian books for children especially the series Amar Chitra Katha
 • Narotam Sekhsaria - Co-founder and Chairman, Ambuja Cements
 • H.N. Sethna - Former Chairman, Atomic Energy Commission
 • Srinivas - South Indian playback singer
 • Dwarkanath Kotnis – A well-known doctor in China who helped Chinese communists army during the World War II.
 • Dadasaheb Phalke - Indian producer-director-screenwriter, known as the father of Indian cinema
 • Ebrahim Alkazi – Theatre director, Padma Vibhushan
 • John Abraham - Bollywood actor
 • Madhuri Dixit - Popular Indian Actress
 • Priyanka Chopra - Miss World 2000, Bollywood actress
 • Aishwarya Rai - Miss World 1993, actress
 • Urmila Matondkar - Well-known Indian Actress
 • Lara Dutta – Miss Universe in 2000
 • Anand Patwardhan – Indian documentary film-maker
 • Sunil Gavaskar – Indian cricketer
 • Smita Patil – Indian film actress
 • Shabana Azmi – Indian film actress
 • Genelia D'souza - Indian film actress
 • Edward Hamilton Aitken – humorist, naturalist
 • Ramakrishna Gopal Bhandarkar – Oriental scholar and social reformer, first batch graduate, later vice-chancellor
 • Acacio Gabriel Viegas – Medical practitioner credited with the discovery of the outbreak of bubonic plague in Mumbai, India in 1896.
 • Georg Bühler – Scholar of ancient Indian languages and law, fellow of University of Mumbai
 • Swati Dandekar - United States politician, Iowa House of Representatives
 • Indira Viswanathan Peterson – Professor of Asian Studies and editor of the Norton Anthology of World Masterpieces.
 • S. K. Venkataranga – lawyer and associate of Gandhi
 • G.S. Maddala – American economist and mathematician
 • Harish Kapadia – Himalayan Mountaineer and recipient of Patron's Medal of the Royal Geographic Society
 • Mehli Mehta – Indian conductor of European classical music
 • Zubin Mehta - Musical conductor of Western classical music
 • Manil Suri – Indian mathematician and writer.
 • Kashinath Trimbak Telang – Indian judge and oriental scholar.
 • B.N. Srikrishna – Indian jurist and a Judge of the Supreme Court of India.
 • Madhav Das Nalapat – Holder of the UNESCO Peace Chair.
 • P. N. Bhagwati – Chief Justice of India (1985–1986)
 • H. J. Kania - First Chief Justice of India
 • Vasundhara Raje – Chief Minister of the state of Rajasthan, India.
 • Jayant Patil – Minister of Rural Development, Government of Maharashtra
 • Ranjan Ghosh – Indian screenwriter and director Aparna Sen's first co-author.
 • Vidya Balan – Indian actress based in Mumbai, India.
 • Gangadhar Gadgil – Marathi fiction writer.
 • Rafiq Zakaria – Indian politician and Islamic scholar.
 • Pandurang Vaman Kane – Indologist and Sanskrit scholar and former Vice Chancellor of University of Mumbai
 • Mancherjee Bhownagree – British politician of Indian Parsi heritage.
 • Nanabhoy Palkhivala – Indian jurist and economist.
 • M. C. Chagla - Indian jurist, diplomat, and Cabinet Minister who served as Chief Justice of the Bombay High Court
 • Sucheta Dalal – Business journalist from Mumbai, India.
 • Sonakshi Sinha - Indian Actress.
 • Kareena Kapoor Khan - Indian Actress (dropout).
 • Thrity Umrigar – Journalist and author from Mumbai, India.
 • Aditi Govitrikar - Mrs World 2000.
 • Chanda Kochhar - MD and CEO, ICICI.
 • Harish Manwani - Chairperson, Hindustan Uni Lever Ltd.
 • Nitin Paranjpe - MD & CEO, Hindustan Uni Lever Ltd.
 • Zakir Naik – Muslim preacher on comparative religion.
 • Sanjeev Naik – MP from Thane.
 • Praful Patel – MP from Bhandara-Gondiya
 • Sanjay Dina Patil – MP from Mumbai North East
 • Nilesh Rane – MP from Ratnagiri-Sindhudurg
 • Ajit Gulabchand – Industrialist, Chairman and MD Hindustan Construction Company
 • Ravi Gomatam – Quantum Physicist, Director of Bhaktivedanta Institute
 • Virchand Gandhi - Jain scholar and lawyer known for representing Jainism at the first World Parliament of Religions, Chicago 1893
 • Shanti Gandhi - American physician and politician.
 • Renee M. Borges - Indian ecologist.
 • Rohinton Mistry - Famous author.
 • Farokh Engineer - Former Indian cricketer
 • Keki Mistry - Vice Chairman & CEO HDFC

Partner Universities[ಬದಲಾಯಿಸಿ]

Memoranda of Understanding (MoUs) have been signed with

 • Stanford University,
 • University of Amsterdam,
 • University of Bath,
 • Liverpool Hope University,
 • Ryerson University,
 • IESEG School of Management,
 • Kühne Logistics University,
 • Tianjin University,
 • Tianjin University of Technology,
 • Nankai University in China,
 • Edith Cowan University in Australia.

See also[ಬದಲಾಯಿಸಿ]

 • List of universities in India
 • Universities and colleges in India
 • List of University that have produced The most number of Billionaire Alumni
 • Education in India
 • Distance Education Council
 • University Grants Commission (India)
 • National Assessment and Accreditation Council

ಉಲ್ಲೇಖಗಳು[ಬದಲಾಯಿಸಿ]

 1. University of Mumbai, Wikipedia
 2. "University of Mumbai". Archived from the original on 2015-05-11. Retrieved 2015-04-19.
 3. Top Universities in India, December 19, 2013
 4. India Today ranks India's Best Universities for 2013, May 24, 2013
 5. "Rajabai Tower Mumbai". Archived from the original on 2015-03-17. Retrieved 2015-04-20.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]