ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ

ವಿಕಿಪೀಡಿಯ ಇಂದ
Jump to navigation Jump to search

ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಕರ್ನಾಟಕ ಸರ್ಕಾರದಿಂದ ನಿರ್ಮಾಣವಾಗಿರುವ ಒಂದು ಲಾ ವಿಶ್ವ ವಿದ್ಯಾಲಯ, ಇದು ಬೆಂಗಳೂರಿನ ನಾಗರಬಾವಿ ಬಡಾವಣೆಯ ಪಕ್ಕದಲ್ಲಿದೆ. ದೇಶದಲ್ಲೇ ಕಾನೂನು ಅಬ್ಯಾಸ ಮಾಡುವ ನಂಬರ್೧ ಲಾ ಕಾಲೇಜ್ ಇದಾಗಿದೆ.