ಪುಟ್ಟಪರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುಟ್ಟಪರ್ತಿಯ ಮಹಾದ್ವಾರ
ಪುಟ್ಟಪರ್ತಿ

ಪುಟ್ಟಪರ್ತಿ
ನಗರ
ಜನಸಂಖ್ಯೆ
 • ಒಟ್ಟು೯೦೦೦

ಪುಟ್ಟಪರ್ತಿ (ತೆಲುಗು:పుట్టపర్తి) (14°9.91′N 77°48.70′E / 14.16517°N 77.81167°E / 14.16517; 77.81167) ದಕ್ಷಿಣ ಭಾರತದ ಆಂಧ್ರ ಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯಲ್ಲಿರುವ ನಗರ. ಇದು ಅಧ್ಯಾತ್ಮ ಗುರು ಸತ್ಯ ಸಾಯಿ ಬಾಬಾ ಅವರು ಇದ್ದ ಸ್ಥಳ.

ಇಲ್ಲಿ ತೆಲುಗು, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಸಾಮಾನ್ಯವಾಗಿ ಬಳಸುತ್ತಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]