ಕರ್ನಾಟಕ ರಾಜ್ಯ ಹೆದ್ದಾರಿಗಳ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ರಾಜ್ಯ ಹೆದ್ದಾರಿಗಳು ರಾಜ್ಯದ ಪ್ರಮುಖ ಮಾರ್ಗಗಳಾಗಿದ್ದು, ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರ ಹಾಗೂ ಪಟ್ಟಣಗಳನ್ನು ಸಂಪರ್ಕಿಸುತ್ತವಲ್ಲದೆ, ರಾಜ್ಯದಲ್ಲಿನ ಮತ್ತು ನೆರೆಯ ರಾಜ್ಯಗಳಲ್ಲಿನ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುತ್ತವೆ.

ಪರಿಚಯ[ಬದಲಾಯಿಸಿ]

ಕರ್ನಾಟಕ ರಾಜ್ಯವು ಸುಮಾರು ೨೮,೩೧೧ ಕಿ.ಮೀ.ಗಳ ಉತ್ತಮ ರಸ್ತೆ ಜಾಲ ಹೊಂದಿದೆ.[ಅವಿಶ್ವಾಸನೀಯ ] ಇದರಲ್ಲಿ ಒಟ್ಟು ೧೪ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಇವುಗಳ ಉದ್ದ 6572 ಕಿಲೋಮೀಟರ್ ಮತ್ತು ೧೧೪ ರಾಜ್ಯ ಹೆದ್ದಾರಿಗಳಿವೆ ಹಾಗೂ ಅವುಗಳ ಉದ್ದ 19578 ಕಿಲೋಮೀಟರ್.

ಕರ್ನಾಟಕ ರಾಜ್ಯ ಹೆದ್ದಾರಿಗಳ ಪಟ್ಟಿ[ಬದಲಾಯಿಸಿ]

ರಾಜ್ಯ ಹೆದ್ದಾರಿ ಮಾರ್ಗ ಸಂಪರ್ಕಿಸುವ ಜಿಲ್ಲೆಗಳು ಉದ್ದ (ಕಿ.ಮೀ.)
ರಾ.ಹೆ. ೧ ಪಡುಬಿದ್ರಿ - ಕಾರ್ಕಳ - ಆಗುಂಬೆ - ತೀರ್ಥಹಳ್ಳಿ - ಆನಂದಪುರ - ಹಾನಗಲ್ - ತಾಡಸ್ - ಕಲಘಟಗಿ - ಧಾರವಾಡ - ಉಪ್ಪಿನಬೆಟಗೇರಿ - ಬೆಳವಾಡಿ - ಬೈಲಹೊಂಗಲ - ವಣ್ಣೂರು - ಹೊಸಕಟ್ಟಿ - ಅಂಕಲಗಿ - ಬಸಾಪುರ - ಹಿಡಕಲ್ - ಹೊಸೂರು - ಚಿಕ್ಕಲಗೂಡು ಉಡುಪಿ, ಶಿವಮೊಗ್ಗ, ಹಾವೇರಿ, ಧಾರವಾಡ, ಬೆಳಗಾವಿ ೪೫೦
ರಾ.ಹೆ. ೨ ಎಕ್ಕುಂಬಿ ಹಾವೇರಿ - ಮೈಲಾರ - ಹರಪನಹಳ್ಳಿ - ಕೂಡ್ಲಿಗಿ - ಮೊಳಕಾಲ್ಮೂರು ಉತ್ತರ ಕನ್ನಡ, ಹಾವೇರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ೨೩೫
ರಾ.ಹೆ. ೩ ಹುಣಸನಹಳ್ಳಿ - ಕನಕಪುರ - ರಾಮನಗರ - ಮಾಗಡಿ - ಸೋಲೂರು - ಸೋಂಪುರ - ಕೊರಟಗೆರೆ - ಮಧುಗಿರಿ - ಪಾವಗಡ - ಚಿಕ್ಕಹಳ್ಳಿ ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ೨೪೯
ರಾ.ಹೆ. ೪ ಕಮಲಾನಗರ - ಹಳಬುರ್ಗ - ಬೀದರ್ - ಗುನಳ್ಳಿ ಬೀದರ್ ೬೯
ರಾ.ಹೆ. ೫ ಬಂಗಾರಪೇಟೆ - ಕೋಲಾರ - ಚಿಂತಾಮಣಿ - ಬಾಗೇಪಲ್ಲಿ ಕೋಲಾರ, ಚಿಕ್ಕಬಳ್ಳಾಪುರ ೧೦೬
ರಾ.ಹೆ. ೬ ಕಾರವಾರ - ಕೈಗಾ - ಯಲ್ಲಾಪುರ - ಮುಂಡಗೋಡು - ಬಂಕಾಪುರ - ಸವಣೂರು - ಗದಗ - ಗಜೇಂದ್ರಘಡ - ಹನುಮಸಾಗರ - ಇಳಕಲ್ಲು ಉತ್ತರ ಕನ್ನಡ, ಹಾವೇರಿ, ಗದಗ, ಬಾಗಲಕೋಟೆ ೩೩೨
ರಾ.ಹೆ. ೭ ಶ್ರೀರಂಗಪಟ್ಟಣ - ಪಾಂಡವಪುರ - ಕೆ.ಆರ್.ಪೇಟೆ - ಚನ್ನರಾಯಪಟ್ಟಣ - ಅರಸೀಕೆರೆ ಮಂಡ್ಯ, ಹಾಸನ ೧೦೮
ರಾ.ಹೆ. ೮ ಹಿರೀಸಾವೆ - ಶ್ರವಣಬೆಳಗೊಳ - ಚನ್ನರಾಯಪಟ್ಟಣ - ಹೊಳೆನರಸೀಪುರ - ಅರಕಲಗೂಡು - ಶನಿವಾರಸಂತೆ - ಚೆಂಗದಹಳ್ಳಿ - ವನಗುರು - ಕುಂದಳ್ಳಿ - ಸಂತಳ್ಳಿ - ತಲತಾರಶೆಟ್ಟರಹಳ್ಳಿ - ತಕೆರೆ - ಬೆಳಿಗೆರೆ - ಕುಂಬೂರು - ಶುಂಠಿಕೊಪ್ಪ - ಚಟ್ಟಳ್ಳಿ ಹಾಸನ ೧೭೦
ರಾ.ಹೆ. ೯ ಯಲಹಂಕಾ - ದೊಡ್ಡಬಳ್ಳಾಪುರ - ಗೌರೀಬಿದನೂರು - ಕುಡುಮಲಕುಂಟೆ ಬೆಂಗಳೂರು ನಗರ, ಚಿಕ್ಕಬಳ್ಳಾಪುರ ೧೭೪
ರಾ.ಹೆ. ೧೦ ಸರಸಾಂಬ - ಆಳಂದ - ಗುಲ್ಬರ್ಗಾ - ಸೇಡಂ - ರಿಬ್ಬೋನಪಲ್ಲಿ ಗುಲ್ಬರ್ಗಾ ೧೪೭
ರಾ.ಹೆ. ೧೧ ಹುಳಸೂರು - ಬಾಲಕುಂಡ - ಬಸವಕಲ್ಯಾಣ - ಮುಡುಬಿ - ಮಹಾಗಾಂವ್ ಬೀದರ್ ೬೪
ರಾ.ಹೆ. ೧೨ ಬಿಜಾಪುರ - ಅಥಣಿ - ಚಿಕ್ಕೋಡಿ - ಸಂಕೇಶ್ವರ ಬಿಜಾಪುರ ೧೭೯
ರಾ.ಹೆ. ೧೩ ದೇವಸಗೂರು - ರಾಯಚೂರು - ಕಟಗೋಡು ರಾಯಚೂರು ೫೨
ರಾ.ಹೆ. ೧೪ ರಾಮದುರ್ಗ - ಬಾದಾಮಿ - ಪಟ್ಟದಕಲ್ಲು - ಹುನಗುಂದ -ಕರಡಿ- ಮುದಗಲ್ - ಮಸ್ಕಿ - ಬಸಾಪುರ - ಪೋತನಾಲ್ - ಚಿಕ್ಕಲಪರ್ವಿ - ಮಾನ್ವಿ ಬೆಳಗಾವಿ, ಬಾಗಲಕೋಟೆ, ರಾಯಚೂರು ೨೧೨
ರಾ.ಹೆ. ೧೫ ವಾನಮಾರಪಲ್ಲಿ - ಔರಾದ್ - ಸಂತಪುರ - ಬೀದರ್ - ಚಿಂಚೋಳಿ - ಸೇಡಂ - ಯಾದಗಿರಿ - ಹತ್ತಿಗುದೂರು - ದೇವದುರ್ಗ - ರಾಯಚೂರು ಬೀದರ್, ಗುಲ್ಬರ್ಗಾ, ಯಾದಗಿರಿ, ರಾಯಚೂರು ೨೯೦
ರಾ.ಹೆ. ೧೬ ಸಿಂಧಗಿ - ಷಹಾಪುರ - ಖಾನಾಪುರ - ಯಾದಗಿರಿ - ಗುರ್ಮತ್ಕಲ್ - ಕೋಡಂಗಲ್ ಯಾದಗಿರಿ ೧೫೨
ರಾ.ಹೆ. ೧೭ ಬೆಂಗಳೂರು - ರಾಮನಗರ - ಚನ್ನಪಟ್ಟಣ - ಮದ್ದೂರು - ಮಂಡ್ಯ - ಶ್ರೀರಂಗಪಟ್ಟಣ - ಮೈಸೂರು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು ೧೪೪
ರಾ.ಹೆ. ೧೮ ಮುಧೋಳ - ಚಿಕ್ಕೋಡಿ - ನಿಪ್ಪಾಣಿ ಬಾಗಲಕೋಟೆ, ಬೆಳಗಾವಿ ೧೧೧
ರಾ.ಹೆ. ೧೯ ಶ್ರೀರಂಗಪಟ್ಟಣ - ನಾಗಮಂಗಲ - ಹುಳಿಯಾರು - ಹಿರಿಯೂರು - ಚಳ್ಳಕೆರೆ - ಬಳ್ಳಾರಿ - ಸಿರಗುಪ್ಪ - ಸಿಂಧನೂರು - ಲಿಂಗಸಗೂರು - ಸುರಪುರ - ಷಹಾಪುರ - ಗುಲ್ಬರ್ಗಾ - ಜೇವರ್ಗಿ ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಯಾದಗಿರಿ, ಗುಲ್ಬರ್ಗಾ ೬೧೧
ರಾ.ಹೆ. ೨೦ ರಾಯಚೂರು - ಲಿಂಗಸಗೂರು - ಹನಗೊಂದ - ಬಾಗಲಕೋಟೆ - ಲೋಕಾಪುರ - ಯರಘಟ್ಟಿ - ಬೆಳಗಾವಿ - ಬಾಚಿ ರಾಯಚೂರು, ಬೆಳಗಾವಿ, ಬಾಗಲಕೋಟೆ ೩೫೪
ರಾ.ಹೆ. ೨೧ ಹಳೇಬೀಡು - ಹಾಸನ - ಅರಕಲಗೂಡು - ಪೆರಿಯಾಪಟ್ಟಣ - ಆನೆಚುಕೂರು ಹಾಸನ ೧೨೪
ರಾ.ಹೆ. ೨೨ ಗುಲ್ಬರ್ಗಾ - ಅಫ಼್ಜಲ್‍ಪುರ - ಹೊಸೂರು ಗುಲ್ಬರ್ಗಾ ೧೦೦
ರಾ.ಹೆ. ೨೩ ಖಲ್ಮಲ್ - ಮಾನ್ವಿ - ಸಿಂಧನೂರು - ಗಂಗಾವತಿ - ಗಿಣಿಗೆರೆ - ಕೊಪ್ಪಳ - ಮುಂಡರಗಿ - ಲಕ್ಷ್ಮೇಶ್ವರ - ಗುಡಿಗೆರೆ - ಶಿಗ್ಗಾಂವ್ ಕೊಪ್ಪಳ ೩೫೦
ರಾ.ಹೆ. ೨೪ ತರೀಕೆರೆ - ಹೊಸದುರ್ಗ - ವಿ.ವಿ. ಪುರ - ಹಿರಿಯೂರು - ಧರ್ಮಾಪುರ ಚಿಕ್ಕಮಗಳೂರು, ಚಿತ್ರದುರ್ಗ ೧೩೭
ರಾ.ಹೆ. ೨೫ ಹೊಸಪೇಟೆ - ಮಾರಮ್ಮನಹಳ್ಳಿ - ಹರಪನಹಳ್ಳಿ - ಹರಿಹರ - ಹೊನ್ನಾಳಿ - ಶಿವಮೊಗ್ಗ ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ೧೮೧
ರಾ.ಹೆ. ೨೬ ಹಳಗೇರಿ - ಹೊನ್ನಾಳಿ - ಆಯನೂರು - ಅರಸಲು - ಹೊಸನಗರ - ಹುಲೀಕಲ್ ದಾವಣಗೆರೆ, ಶಿವಮೊಗ್ಗ ೧೯೦
ರಾ.ಹೆ. ೨೭ ವಿರಾಜಪೇಟೆ - ಮಡಿಕೇರಿ - ಸೋಮವಾರಪೇಟೆ - ಸಕಲೇಶಪುರ - ಮೂಡಿಗೆರೆ - ವಸ್ತರೆ - ಜಯಪುರ - ಶೃಂಗೇರಿ - ಬೇಗಾರು - ಆಗುಂಬೆ - ಬೈಂದೂರು ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ೩೭೫
ರಾ.ಹೆ. ೨೮ ಸೂಪ - ಹಳಿಯಾಲ - ಧಾರವಾಡ - ಹೆಬ್ಬಸೂರು - ಅಣ್ಣಿಗೇರಿ ಧಾರವಾಡ ೧೧೨
ರಾ.ಹೆ. ೨೯ ಮುದಗಲ್ - ತಾವರೆಗೆರೆ - ಗಂಗಾವತಿ - ಕಂಪ್ಲಿ - ಕುಡತಿನಿ ರಾಯಚೂರು, ಬಳ್ಳಾರಿ, ಕೊಪ್ಪಳ ೧೧೭
ರಾ.ಹೆ. ೩೦ ಸಿಂಧನೂರು - ಕುಷ್ಟಗಿ - ರೋಣಾ - ಸೌಂದತ್ತಿ - ಬೆಳವಾಡಿ - ಬೇಕವಾಡಿ - ಖಾನಾಪುರ - ಹೆಮ್ಮಡಗ ರಾಯಚೂರು, ಕೊಪ್ಪಳ, ಬೆಳಗಾವಿ ೩೦೬
ರಾ.ಹೆ.೩೧ ಜತ್ತ - ಅನಂತಪುರ - ಅಥಣಿ - ಗುರ್ಲಾಪುರ - ಗೋಕಾಕ - ನೇಸರ್ಗಿ - ಬೈಲಹೊಂಗಲ - ಚಿಕ್ಕಬಾಗೇವಾಡಿ - ಹಿರೇಬಾಗೇವಾಡಿ - ಖಾನಾಪುರ - ಜಂಬೋಟಿ ಸಂಗ್ಲಿ (ಮಹಾರಾಷ್ಟ್ರ), ಬೆಳಗಾವಿ ೨೪೫
ರಾ.ಹೆ.೩೨ ಉಮರ್ಗ - ಆಲಂದ - ಮಹಾಗಾಂವ್ - ಚಿಂಚೋಳಿ - ಸೂಲೇಪೇಟ್ ಮಹಾರಾಷ್ಟ್ರ, ಗುಲ್ಬರ್ಗಾ ೧೧೯
ರಾ.ಹೆ.೩೩ ಕೊರಟಗೆರೆ - ತುಮಕೂರು - ಕುಣಿಗಲ್ - ಮದ್ದೂರು - ಮಳವಳ್ಳಿ - ಮೈಸೂರು - ಹೆಗ್ಗಡದೇವನಕೋಟೆ - ಬಾವಲಿ ತುಮಕೂರು, ಮಂಡ್ಯ, ಮೈಸೂರು ೨೭೩
ರಾ.ಹೆ.೩೪ ಔರಾದ್ - ಬಾಲ್ಕಿ - ಬಸವಕಲ್ಯಾಣ - ಆಲಂದ - ಅಫ್ಜಲ್‍ಪುರ - ಇಂಡಿ - ಬಿಜಾಪುರ - ಜಮಖಂಡಿ - ಮುಧೋಳ - ಲೋಕಪುರ - ರಾಮದುರ್ಗ - ಸೌಂದತ್ತಿ - ಧಾರವಾಡ - ರಾಮನಗರ - ಸೂಪ (ಜೊಯಿಡಾ) - ಅನಸಿ - ಸದಾಶಿವಘಡ ಬಿಜಾಪುರ ೬೬೬
ರಾ.ಹೆ.೩೫ ಶಿಡ್ಲಘಟ್ಟ - ಹೊಸಕೋಟೆ - ಕಾಡುಗೋಡಿ - ಆನೇಕಲ್ ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ೮೯
ರಾ.ಹೆ.೩೬ ಕೊಪ್ಪಳ - ಬೇವೂರು - ಕುಷ್ಟಗಿ - ಕ್ಯಾದಿಗುಪ್ಪೆ ಕೊಪ್ಪಳ ೭೦
ರಾ.ಹೆ.೩೭ ಕುಕ್ಕೆ ಸುಬ್ರಹ್ಮಣ್ಯ - ಧರ್ಮಸ್ಥಳ - ಬೆಳ್ತಂಗಡಿ - ಕಾರ್ಕಳ - ಉಡುಪಿ ೧೩೨
ರಾ.ಹೆ.೩೮ ಕೊಳ್ಳೇಗಾಲ - ಹಾಸನೂರು ಘಾಟ್ ಚಾಮರಾಜನಗರ, ಈರೋಡು (ತಮಿಳು ನಾಡು) ೬೪
ರಾ.ಹೆ.೩೯ ಬೆಂಗಳೂರು - ಹೆಸರಘಟ್ಟ ೧೩
ರಾ.ಹೆ.೪೦ ಮೈಲಾರ - ಹಡಗಲಿ - ಹಗರಿಬೊಮ್ಮನಹಳ್ಳಿ - ಕೂಡ್ಲಗಿ - ತೋರಣಗಲ್ಲು ಬಳ್ಳಾರಿ ೧೬೨
ರಾ.ಹೆ.೪೧ ಶಿರಡಾನ್ - ಜ಼ಲ್ಕಿ - ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪುರ - ಲಿಂಗಸಗೂರು ೧೯೭
ರಾ.ಹೆ.೪೨ ಅಂಕೋಲಾ - ಮುನೀರಾಬಾದ್ - ಜೋಳದರಾಶಿ ೧೧
ರಾ.ಹೆ.೪೩ ತಿಕೋಟಾ - ಕಣಮಡಿ ೨೩
ರಾ.ಹೆ.೪೪ ಸಂಕೇಶ್ವರ - ಹುಕ್ಕೇರಿ - ಘಟಪ್ರಭ - ಗೋಕಾಕ - ಲೋಕಾಪುರ - ಕೆರಕಲಮಟ್ಟಿ - ಅಗಸನಕೊಪ್ಪ - ಗುಳೇದಗುಡ್ಡ - ಕಾಮಟಗಿ - ಗೂಳೂರು - ಸಂಗಮ ೧೯೮
ರಾ.ಹೆ.೪೫ ಅರಭಾವಿ - ಗೋಕಾಕ - ನರಗುಂದ - ಶಾಲವಾಡಿ - ಶಿರಹಟ್ಟಿ - ಮಂದರಗಿ - ಹಡಗಲಿ - ಇಟಗಿ - ಉಜ್ಜನಿ - ಜಗಲೂರು - ಚಳ್ಳಕೆರೆ ೩೧೦
ರಾ.ಹೆ.೪೬ ಮುಂದಗೋಡು - ಕಾಲಘಟಗಿ - ಹಳಿಯಾಲ - ದಾಂಡೇಲಿ - ಅಣಸಿ ೧೩೬
ರಾ.ಹೆ.೪೭ ಮಂಡ್ಯ - ಮೇಲುಕೋಟೆ - ಶ್ರವಣಬೆಳಗೊಳ - ತಿಪಟೂರು - ಹುಳಿಯಾರ - ಹೊಸದುರ್ಗ - ಹೊಳಲಕೆರೆ - ಅಣಗೋಡು - ಹರಪನಹಳ್ಳಿ - ಹಡಗಲಿ ೩೫೪
ರಾ.ಹೆ.೪೮ ಕುಮಟ - ಸಿದ್ಧಾಪುರ - ಸೊರಬ - ಶಿಕಾರಿಪುರ - ಹೊನ್ನಾಲಿ - ಬಸವಾಪಟ್ಟಣ - ಚಿತ್ರದುರ್ಗ - ಚಳ್ಳಕೆರೆ - ಪಾವಗಡ - ಕಾಡಮಡಗಿ ೩೯೦
ರಾ.ಹೆ.೪೯ ಸಂಡೂರು - ಹೊಸಪೇಟೆ - ಕಂಪ್ಲಿ - ಸಿರಗುಪ್ಪ ೧೦೬
ರಾ.ಹೆ.೫೦ ಭಟ್ಕಳ - ಜೋಗ - ಮಾವಿನಗುಂಡಿ - ಸಿದ್ಧಾಪುರ - ಚಂದ್ರಗುತ್ತಿ - ಸೊರಬ ೧೨೮
ರಾ.ಹೆ.೫೧ ಬಸವಕಲ್ಯಾಣ - ಗುಲ್ಬರ್ಗಾ - ಷಹಾಬಾದ್ - ರವೂರು - ವಾಡಿ - ಯಾದಗಿರಿ - ರಾಯಚೂರು ೧೯೦
ರಾ.ಹೆ.೫೨ ತೀರ್ಥಹಳ್ಳಿ - ನಗರ - ಬಲಬೆರೆ - ಹೊಸನಗಾಡಿ - ಕೋಣಿಬಸೂರು - ಕುಂದಾಪುರ ೮೪
ರಾ.ಹೆ.೫೩ ಕಾಗವಾಡ - ಶೇಡಬಾಳ - ಕುಡಚಿ - ತೇರದಾಳ - ಜಮಖಂಡಿ - ಕಥಾರಕಿ - ಕಾಳಧಗಿ ೧೨೨
ರಾ.ಹೆ.೫೪ ಜಂಬೂಟಿ - ಪೀರನವಾಡಿ - ಬೆಳಗಾವಿ - ಬೂದಿಹಾಳ - ಅಕ್ಕತಂಗೇರಹಾಳು - ಕೊಲಾವಿ - ಮಮ್ಧಾಪುರ - ಧವಳೇಶ್ವರ - ಮಹಾಲಿಂಗಪುರ - ರಬಕವಿ ೧೩೦
ರಾ.ಹೆ.೫೫ ಯರ್ರಗಟ್ಟಿ - ಯಾದವಾಡ - ಮುಧೋಳ - ಮಂತೂರು - ಅಮಲಜ಼ರಿ - ಚಿಕ್ಕಗಳಗಲಿ - ಬಬಲೇಶ್ವರ ೧೦೮
ರಾ.ಹೆ.೫೬ ಬೇಡಿ - ಕಿತ್ತೂರು - ಗೊಬ್ಬರಗುಪ್ಪಿ - ಅಲಗವಾಡಿ - ನವಲಗುಂದ - ಶೆಲವಾಡಿ - ಬೆಲವಂಕಿ ೧೧೨
ರಾ.ಹೆ.೫೭ ಬಾಗಲಕೋಟೆ - ಬಾದಾಮಿ - ರೋಣ - ಹುಯಲಗೋಳ - ಗದಗ - ಸಿರಹಟ್ಟಿ - ಗುಟ್ಟಾಳು - ರಾಣಿಬೆನ್ನೂರು - ಮಸೂರು - ಶಿಕಾರಿಪುರ - ಶಿವಮೊಗ್ಗ - ಲಕ್ಕವಳ್ಳಿ - ತರೀಕೆರೆ - ಚಿಕ್ಕಮಗಳೂರು - ಬೇಲೂರು - ಹಾಸನ - ಹೊಳೇನರಸಿಪುರ - ಕೆ.ಆರ್.ನಗರ - ಬೆಳಿಕೆರೆ - ನಂಜನಗೂಡು - ಯಳಂದೂರು - ಬಿಳಿಗಿರಿ ರಂಗನಬೆಟ್ಟ ೬೬೨
ರಾ.ಹೆ.೫೮ ಮೂಡಿಗೆರೆ - ಬೇಲೂರು - ಹಳೆಬೀಡು - ಜಾವಗಲ್ - ಬಾಣಾವಾರ - ಹುಳಿಯಾರು - ಶಿರಾ - ಗೌರಿಬಿದನೂರು - ಚಿಕ್ಕಬಳ್ಳಾಪುರ - ಚಿಂತಾಮಣಿ - ಶ್ರೀನಿವಾಸಪುರ - ಮುಳಬಾಗಿಲು - ವೆಂಕಟಗಿರಿಕೋಟೆ (ರಾಜ್ಯ ಹೆದ್ದಾರಿ ೫೮ನ್ನು ರಾಷ್ಟ್ರೀಯ ಹೆದ್ದಾರಿ ೨೩೪ ಎಂದು ನವೀಕರಿಸಲಾಗಿದೆ) ೩೯೦
ರಾ.ಹೆ.೫೯ ಕುಷ್ಟಗಿ - ಪಟ್ಟದಕಲ್ಲು ೫೨
ರಾ.ಹೆ.೬೦ ಹುನಗೊಂದ- ಮುದ್ದೇಬಿಹಾಳ- ತಾಳಿಕೋಟೆ - ಕೆಂಬಾವಿ - ಸುರಪುರ ೧೨೨
ರಾ.ಹೆ.೬೧ ಮಂಗೋಲಿ - ಹೂವಿನಹಡಗಲಿ - ಬಸವನಬಾಗೇವಾಡಿ - ದೇವಾಪುರ - ದೇವದುರ್ಗ - ಸಿರಿವಾರ - ನೀರ್ಮಾನ್ವಿ - ಬೈಲುಮರ್ಚದ - ರಜೋಲಿಭಂಡ - ಬಿಚ್ಚಳ ೨೨೧
ರಾ.ಹೆ.೬೨ ಹಾವೇರಿ - ಲಿಂಗಾಪುರ - ಚಿಕ್ಕೇರೂರು - ಹಿರೇಕೇರೂರು - ಶಿರಾಳಕೊಪ್ಪ - ಸಾಗರ ೧೦೮
ರಾ.ಹೆ.೬೩ ರಾರವಿ - ಶಿರಗುಪ್ಪ - ದೇಸನೂರು - ಗೋರೆಬಾಳ - ಕರಟಗಿ - ಕನಕಗಿರಿ - ಯಲಬುರ್ಗ - ಸಂಕಳೂರು - ಸೂಡಿ - ರಾಜೂರು - ಬೇಲೂರು ೧೬೫
ರಾ.ಹೆ.೬೪ ಕಡೂರು - ಚಿಕ್ಕಮಗಳೂರು - ಮೂಡಿಗೆರೆ - ಬೆಳ್ತಂಗಡಿ - ಬಂಟ್ವಾಳ - ಕಲ್ಲಡ್ಕ - ಕಾನಘಡ ೧೯೦
ರಾ.ಹೆ.೬೫ ಮಲ್ಪೆ - ಉಡುಪಿ - ಹೆಬ್ರಿ - ಆಗುಂಬೆ - ಬೇಗೂರು - ಕೊಪ್ಪ - ನರಸಿಂಹರಾಜಪುರ - ಸೂಲಗೇರಿ - ಭದ್ರಾವತಿ - ಚನ್ನಗಿರಿ - ಶಾಂತಿಸಾಗರ - ದಾವಣಗೆರೆ - ಜಗಲೂರು - ಮಸ್ತೂರು - ಬಿ.ಜಿ.ಕೆರೆ - ಮೊಳಕಾಲ್ಮೂರು ೩೪೦
ರಾ.ಹೆ.೬೬ ಗಂಗಮೂಲ - ಮಲ್ಲೇಶ್ವರ - ಕಳಸ - ಮಾಗುಂದಿ - ಕೋಟಿಗೆಹೆರಾ ೯೪
ರಾ.ಹೆ.೬೭ ಮಂಗಳೂರು - ಬಜ್ಪೆ - ಕಟೀಲು - ಬೆಳ್ಮನೆ - ಕಾಪು - ಶಿವರ (ಹಳೆ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ ೪೮ರ ಹೊಸಪೇಟೆ-ಮಂಗಳೂರು ಮಾರ್ಗವನ್ನೊಳಗೊಂಡು) - ಅತ್ರಡಿ ೭೨
ರಾ.ಹೆ.೬೮ ತುಮಕೂರು - ಶಿವಮೊಗ್ಗ - ಹೊನ್ನಾವರ ೧೩೪
KA SH 69 Kumta - Sirsi - Mundagodu - Thadas 139
KA SH 70 Belthangadi - Moodabidri - Mulki 57
KA SH 71 Tiptur - Dudda (additional length of 8 km from Dairy Circle to Devarayapatna) (NH-48 in Hassan town limits) -

Hassan

57
KA SH 71 Dairy Circle - Busthenahalli(NH-48 in Hassan town limits) 2
KA SH 72 Nippani - Nanadhi - Examba - Ugar - Mangasuli - Athani - Inapura- Kothalagi 135
KA SH 73 Mangasuli- Ugar - Kudachi - Raibag - Kabbur - Belladabagewadi - Ghataprabha - Konnur -Gudichinamalki - Paschapur - Akkathengarahal - Nesargi - Desanur - Suthaghatti - Matthikoppa - Sampagaon - Neginahal - Nayanagar - Belawadi - Budaraghatti - Thadakoda - Mammighatti - Dharwad - Hubli - Kundagol (including Old NH 4 between Dharwad) - Hubli - Laxmeshwar 300
KA SH 74 Nelamangala - Doddaballapur- Chikkaballapur 63
KA SH 75 Balki - Humnabad - Kabirwadi - Chitaguppa - Inapur- Chincholi 81
KA SH 76 Birur Sammasagi - Sivani - Channagiri - Santhebennur - Davangere - Harihara - Koda -

Thilavalli- Ajjampura

212
KA SH 77 Sirsi - Soraba - Masur - Sagara - Purappemane - Bettamallppa - Hosnagar 111
KA SH 78 Shettihalli - Dhaddi - Hatharagi - Hukkeri - Chikodi - Examba - Sadalga- Borangaon-

Ichalakaranji

88
KA SH 79 Srirangapatna - Sosale - T Narsipura - Madapura - Kollegal - Ramapura - Kowdalli - Hanur - Palar- Malemahadeshwarabetta 149
KA SH 80 Nanjangud - Chamarajanagar - Kyathadevara Gudi- Biligiriranganabetta 86
KA SH 81 Yelandur - Honganur - Chamarajanagar - Terakanambi- Gundlupet 55
KA SH 82 Hoskote - Chintamani- Gownipalli 88
KA SH 83 Manuli - Kadakola - Gudachi - Salahalli - Konnur - Sirola - Holealur - Ron - Abbigere- Kotamachagi 121
KA SH 84 Sira - Gubbi - Chandrashekarapura, Tumkur Kallur - Yadayur - Amruthur - Mandya - Kirugaval - Hosavatti - T Narsipura- Nanjangud 229
KA SH 84 NH-212 - Varuna Hoskote Suththur -SH-84 17
KA SH 84 Kupparavalli on SH-84 - Suththur 4
KA SH 85 Bangalore - Magadi - Huliyurdurga - Kowdle - Nagamangala - KR Pet - Saligrama - Ramanathapura - Somwarpet - Vanagur - Subramanya(Saligrama Bypass length - 250 km) - Jalsoor 329
KA SH 86 Ramanathapura - Bachhehalli - Kattemalalavadi - Hunsur - HD Kote - Saragur - Begur - Madapatna- Terakanambi 154
KA SH 87 Bangalore - Bannerghatta- Anekal 49
KA SH 88 Mysore - Hunsur - Periyapatna - Bylakuppe - Kushalanagar - Madikeri - Sulya - Puttur- Bhantwal 220
KA SH 89 Madakeri - Siddapura - Ghattathala - Chennyanakote - Athur -l Gonikoppal- Kutta 98
KA SH 90 Hunsur - Virajpet - Napoklu - Nalkanadu - Bhagamandala- Talakaveri 113
KA SH 91 Konanur[disambiguation needed] - Ramanathapura - Kushalanagar - Siddapura - Virajpet- Makutta 90
KA SH 92 Kanakapura - Sangam 30
KA SH 93 Khanapura - Haliyal - Yellapura - Sirsi - Siddapura - Talaguppa 196
KA SH 94 Bagepalli - Gudibande - Thondebhavi - Mavathur - Kolala - Uradigere - Kyathasandra - Neralapura - Kudur - Magadi - Jalamangala - Ramanagar - Channapatna- Halagur 232
KA SH 95 Hoskote - Malur - Tekal - Bangarpet - Budhigere- Venkatagirikote 84
KA SH 96 Devanahalli - Vijayapura - Vemgal - Kolar - Ghattakamadanahalli - KGF- Kempapura 68
KA SH 97 Sankeshwar - Kowthalli - Nippani - Badkihal - Shamanewadi - Sadalga 47
KA SH 98 Bhatnagoor - Barawada - Mangura - Karagad- Boragaonwadi 43
KA SH 99 Kothapalli - Gownipalli - Rajepalli - Srinivasapura - Kolar - Tekal- Masti 103
KA SH 100 Subramanya - Puttur - Parladaka - Ukkada- Manjeswar Road 89
KA SH 101 Surthakal - Bajpe - Gurupura - Bhantwal - Panemangalore - Vittal - Kabaka 124
KA SH 102 Huliyar Keralapura - Arasikere - Haranahalli - Shanthigrama - Hariharapura - Jakkanahalli of Holenarsipura - Jayachamarajapura
KA SH 103 Gokak - SH-31 to Muragodu - Karimani - Sogal-kshetra - Munnoli - Malaprabha - Goravanakolla - Saundatti 67
KA SH 104 Bangalore - Kadugondahalli - Nagavara - Thanisandra - Bellahalli - Kannur - Bagalur - Arisinakunte - Devanahalli - Malligenahalli - Karahalli - Nandi 50
KA SH 105 Humnabad - Bidar 47
KA SH 106 Horanadu - Balur H andpost - Kalasa 42
KA SH 107 Jannapura - Vanagur -Huradi Hanabal Anemahal Skaleshpura Byakarahalli Heththur 56
KA SH 108 Holenarsipura - KR Nagar - Hallimysore Saligrama Chunchanakatte Kesthur Koppalu Gate Srirampura Hebbalu 45
KA SH 109 Yarane Junction - Holenarsipura - Bikanahalli Channiganahalli Ankapura Karle Hanumanahalli Paduvalahippe 35
KA SH 110 Belur - Kodlipet - Bichodu Vatehole Kamathikodigi Byrapura Kundur K Hosakote Mgalu
KA SH 111 Doddagangavadi Gate - Doddagangavadi - Virupasandra - Tavarekere - Chowdanakuppe 21
KA SH 112 Belur - Somvarpet 63
KA SH 112A SH-8 - SH-57 - CR Patna Narsipura Kodlipet 22
KA SH 113 Uppinangadi on NH-48 - SH-37 (Bisley Ghat Road - MDR) - Bajaththur Alankaru Balya Kadaba 33
KA SH 114 Gundya on NH-48 - Kalkunda on SH-37 - Shiribagilu Kombharu Bilinele 16
KA SH 115 Kudligere - Kammaraghattta 38
KA SH 116 Tumkur Honnavar road (SH-68) - Birur Sammasagi road (SH-76) - Bhadravathi Shivani road 34
KA SH 117 Ilawala - KR Nagara KA SH-117 22
KA SH 118 Guruvayanakere - Uppinangadi KA SH-118 20
KA SH 119 Ilawala - Nagarakatte - KR Nagara KA SH-119 7
KA SH 120 Hampapura - Saligrama KA SH-120 17
KA SH 121 BT Road - Kodlihalli Road KA SH-121 17
KA SH 122 MaharaKA SHtra Border - Handaraki KA SH-122 183.60
KA SH 123 AP Border - Hulsur KA SH-123 69.95
KA SH 124 Kharked - Bilagi KA SH-124 294.07
KA SH 125 Firozbad Cross - Kamlapur KA SH-125 105.55
KA SH 126 AP Border - Bosga KA SH-126 163.97
KA SH 127 KA SH 10 - A P Border KA SH-127 174.95
KA SH 128 KA SH 61 - Bellary KA SH-128 231
KA SH 129 Chikkahesarur - Mundaragi KA SH-129 166.87
KA SH 130 Yalburga - Munirabad KA SH-130 122.80
KA SH 131 Hampi - Hagaribommanahalli KA SH-131 208.30
KA SH 132 Kampli - Kurugodu - Kudatini - Haraginadoni - Bellary - Moka - Andhra Border KA SH-132 100.00
KA SH 133 Surebana - Kudalasangama KA SH-133 108.90
KA SH 134 Badami - Gokak - Gokak Falls - Konnur - Hidkal Dam - Hattargi - NH 4 120.00
KA SH 135 Banashankari - Almatti Dam KA SH-135 71.20
KA SH 136 Gajendragad - Soraba KA SH-136 285.62
KA SH 137 Navalagund - Mugavalli KA SH-137 140.81
KA SH 138 Nagaragali - Katakola KA SH-138 112.58
KA SH 139 Yaragatti - Mudhola KA SH-139 77.68
KA SH 140 Alnavar - Betageri KA SH-140 84.85
KA SH 141 Maharashtra Border - Sutagatti - Joining NH 4 KA SH-141 45.80
KA SH 142 Kumta - Kurlikoppa KA SH-142 49.89
KA SH 143 Gokarna - Devanahalli KA SH-143 82.00
KA SH 144 Honnavar - Menasi KA SH-144 60.28
KA SH 145 Songimane - Unchalli Falls KA SH-145 71.66
KA SH 146 Ulavi – Goa KA SH-146 63.20

ಬಾಹ್ಯ ಕೊಂಡಿಗಳು[ಬದಲಾಯಿಸಿ]