ಜತ್ತ

ವಿಕಿಪೀಡಿಯ ಇಂದ
Jump to navigation Jump to search

ಟೆಂಪ್ಲೇಟು:SDcatಲುಅ ದೋಷ: bad argument #1 to 'gsub' (string is not UTF-8).


ಜತ್ತ ನಗರವು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆ ತಾಲ್ಲೂಕು ಕೇಂದ್ರವಾಗಿದೆ.ಇದು ಮಹಾರಾಷ್ಟ್ರ ರಾಜ್ಯದ ದೊಡ್ಡ ತಾಲೂಕುಗಳಲ್ಲಿ ಒಂದಾಗಿದೆ.ಇಲ್ಲಿ ಕನ್ನಡ ಮಾತನಾಡುವ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಾಜನ್ ಆಯೋಗ ದ ಪ್ರಕಾರ ಜತ್ತಿ ತಾಲೂಕಿನ ಬಹುತೇಕ ಹಳ್ಳಿಗಳು ಕರ್ನಾಟಕ ರಾಜ್ಯಕ್ಕೆ ಸೇರಿಕೊಳ್ಳಬೇಕು.

"https://kn.wikipedia.org/w/index.php?title=ಜತ್ತ&oldid=994691" ಇಂದ ಪಡೆಯಲ್ಪಟ್ಟಿದೆ