ಬಾಗ್ದಾದ್
ಗೋಚರ
ಬಾಗ್ದಾದ್
بغداد | |
---|---|
Nickname(s): ಸಿಟಿ ಆಫ್ ಪೀಸ್(ಶಾಂತ ನಗರ), ದಿ ರೌಂಡ್ ಸಿಟಿ(ದುಂಡನೆಯ ನಗರ) | |
ದೇಶ | ಇರಾಕ್ |
ಪ್ರಾಂತ | ಬಾಗ್ದಾದ್ ಪ್ರಾಂತ |
ಸರ್ಕಾರ | |
• ರಾಜ್ಯಪಾಲ | ಹುಸೇನ್ ಅಲ್ ತಹ್ಹನ್ |
Area | |
• Total | ೭೩೪ km೨ (೨೮೩ sq mi) |
Elevation | ೩೪ m (೧೧೨ ft) |
Population | |
• Total | ೬೫,೫೪,೧೨೬ |
ಅಂದಾಜು | |
ಸಮಯ ವಲಯ | GMT +3 |
• Summer (DST) | +4 |
ಜಾಲತಾಣ | http://www.baghdadgov.com |
ಬಾಗ್ದಾದ್ (ಅರಬ್ಬೀ:بغداد ) ಇರಾಕ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದರ ಜನಸಂಖ್ಯೆ ೬.೫ ದಶಲಕ್ಷಕಿಂತಲೂ[೧][೨] ಹೆಚ್ಚಾಗಿದ್ದು, ತೆಹರಾನ್ ಮತ್ತು ಕೈರೋ ನಂತರ ಮಧ್ಯ ಪ್ರಾಚ್ಯದ ೩ನೆಯ ದೊಡ್ಡ ನಗರವಾಗಿದೆ.
ಬಾಗ್ದಾದ್ ನಗರವು ಟಿಗ್ರಿಸ್ ನದಿಯ ತಟದಲ್ಲಿ ಸ್ಥಿತವಾಗಿದ್ದು, ೮ನೆಯ ಶತಮಾನಕ್ಕಿಂತ ಹಳೆಯ ನಗರವಾಗಿದೆ. ಒಂದಾನೊಂದು ಕಾಲದಲ್ಲಿ ಮುಸ್ಲಿಮ್ ಪ್ರಪಂಚದ ಪ್ರಮುಖ ನಗರವಾಗಿದ್ದ ಇದು, ಇತ್ತೀಚೆಗೆ ಇರಾಕ್ ಯುಧ್ಧದಿಂದಾಗಿ ಪ್ರಾಮುಖ್ಯತೆಯನ್ನು ಗಳಿಸಿದೆ.
ಬಾಗ್ದಾದ್ ಇತಿಹಾಸ
[ಬದಲಾಯಿಸಿ]
ಬಾಗ್ದಾದಿನ ಮುಖ್ಯ ಸ್ಥಳಗಳು
[ಬದಲಾಯಿಸಿ]-
ಬಾಗ್ದಾದ್ ರೈಲು ನಿಲ್ದಾಣ, ೧೯೫೯.
-
ಅಧಮಿಯ್ಹಾನಲ್ಲಿರುವ ಅಬು ಹನೀಫ ಮಸೀದಿ.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ಜನಸಂಖ್ಯೆಯ ಅಂದಾಜುಗಳಲ್ಲಿ ತೀವ್ರವಾಗಿ ವ್ಯತ್ಯಾಸಗಳು ಇವೆ. ಎನ್ಸೈಕ್ಲೊಪೀಡಿಯ ಬ್ರಿಟಾನಿಕಾ ಜನಸಂಖ್ಯೆಯ ಪ್ರಮಾಣವನ್ನು ೪,೯೫೦,೦೦೦ (೨೦೦೧ರವರೆಗೆ) ಎಂದು ಹೇಳಿದರೆ, ಲಾಂಕೆಟ್ ವರದಿಯು ೬,೫೫೪,೧೨೬ (೨೦೦೪ರವರೆಗೆ) ಎಂದು ಹೇಳುತ್ತದೆ.
- "Baghdad." Encyclopædia Britannica. 2006. Encyclopædia Britannica Online. 13 November, 2006.
- "Mortality after the 2003 invasion of Iraq: a cross-sectional cluster sample survey"|. By Gilbert Burnham, Riyadh Lafta, Shannon Doocy, and Les Roberts. The Lancet, October 11, 2006
- Baghdad from GlobalSecurity.org
- ↑ ೨.೦ ೨.೧ "Cities and urban areas in Iraq with population over 100,000", Mongabay.com
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಬಾಗ್ದಾದ್ ಭೂಪಟ Archived 2009-09-30 ವೇಬ್ಯಾಕ್ ಮೆಷಿನ್ ನಲ್ಲಿ.
- ಇರಾಕ್ ಇಮೇಜ್ - ಬಾಗ್ದಾದ್ ಉಪಗ್ರಹ ವೀಕ್ಷಣೆ Archived 2007-09-11 ವೇಬ್ಯಾಕ್ ಮೆಷಿನ್ ನಲ್ಲಿ.
- ಇರಾಕ್ - ಅರ್ಬನ್ ಸೊಸೈಟಿ
ವರ್ಗಗಳು:
- Pages with non-numeric formatnum arguments
- Short description is different from Wikidata
- Pages using infobox settlement with possible nickname list
- Pages using infobox settlement with unknown parameters
- Pages using infobox settlement with no map
- Pages using infobox settlement with no coordinates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಏಷ್ಯಾ ಖಂಡದ ನಗರಗಳು
- ಏಷ್ಯಾ ಖಂಡದ ರಾಜಧಾನಿ ನಗರಗಳು