ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೧೯೮೧–೧೯೯೦
ಗೋಚರ
| ರಾಜ್ಯೋತ್ಸವ ಪ್ರಶಸ್ತಿ | ||
| ಪ್ರಶಸ್ತಿಯ ವಿವರ | ||
|---|---|---|
| ಮಾದರಿ | ಸಾರ್ವಜನಿಕ | |
| ಪ್ರಾರಂಭವಾದದ್ದು | ೧೯೬೬ | |
| ಮೊದಲ ಪ್ರಶಸ್ತಿ | ೧೯೬೬ | |
| ಕಡೆಯ ಪ್ರಶಸ್ತಿ | ೨೦೨೦ | |
| ಪ್ರಶಸ್ತಿ ನೀಡುವವರು | ಕರ್ನಾಟಕ ಸರ್ಕಾರ | |
| ಧನ ಪುರಸ್ಕಾರ | ₹ ೧,೦೦,೦೦೦ | |
| ವಿವರ | ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಉನ್ನತ ಗೌರವ | |
| ಹಿಂದಿನ ಹೆಸರು(ಗಳು) | ಮೈಸೂರು ರಾಜ್ಯ ಪ್ರಶಸ್ತಿ | |
| ಪ್ರಶಸ್ತಿಯ ಶ್ರೇಣಿ | ||
| ಕರ್ನಾಟಕ ರತ್ನ ← ರಾಜ್ಯೋತ್ಸವ ಪ್ರಶಸ್ತಿ → | ||
ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ.
ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, ೨೫ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ ಅಕ್ಟೋಬರ್ ೩೧ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ.[೧]
1981
[ಬದಲಾಯಿಸಿ]






| ಪುರಸ್ಕೃತರು | ಕ್ಷೇತ್ರ |
|---|---|
| ಶಾಂತಾ ರಾವ್ | ನೃತ್ಯ |
| ಮಧುಗಿರಿ ರಾಮು | ಚಿತ್ರಕಲೆ |
| ಎ. ಸುಬ್ಬರಾವ್ | ಸಂಗೀತ |
| ಬಿ. ಎನ್. ಸುರೇಶ್ | ಸಂಗೀತ |
| ಶಾಮಾಚಾರ್ಯ | ಶಿಲ್ಪಕಲೆ |
| ಎಚ್. ಕೆ. ರಂಗನಾಥ್ | ನಾಟಕ |
| ಗೊರೂರು ರಾಮಸ್ವಾಮಿ ಅಯ್ಯಂಗಾರ್ | ಸಾಹಿತ್ಯ |
| ಎಸ್. ಎಲ್. ಭೈರಪ್ಪ | ಸಾಹಿತ್ಯ |
| ಕೆ. ಎಸ್. ನಿಸಾರ್ ಅಹಮದ್ | ಸಾಹಿತ್ಯ |
| ಹೆಚ್. ವೈ. ಶಾರದಾ ಪ್ರಸಾದ್ | ಸಾಹಿತ್ಯ |
| ಅನುಪಮಾ ನಿರಂಜನ | ಸಾಹಿತ್ಯ |
| ಪ್ರಕಾಶ್ ಪಡುಕೋಣೆ | ಕ್ರೀಡೆ |
| ಉದಯ್ ಕೆ. ಪ್ರಭು | ಕ್ರೀಡೆ |
| ಲೋಕನಾಥ ಬೋಳಾರ್ | ಕ್ರೀಡೆ |
| ಕೆ. ಗೋವಿಂದರಾಜ್ | ಕ್ರೀಡೆ |
| ಎಂ. ಪಿ. ಗಣೇಶ್ | ಕ್ರೀಡೆ |
| ಏಂಜೆಲ್ ಮೇರಿ ಜೋಸೆಫ್ | ಕ್ರೀಡೆ |
| ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ | ವಿಜ್ಞಾನ (ಸಂಘ-ಸಂಸ್ಥೆ) |
| ಸಿ. ಎಚ್. ಲಕ್ಷ್ಮಣಯ್ಯ | ಕೃಷಿ |
| ಆರ್. ದ್ವಾರಕಾನಾಥ್ | ಕೃಷಿ |
| ಕೆ. ಎಸ್. ಅಶ್ವಥ್ | ಚಲನಚಿತ್ರ |
| ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು | ಸಮಾಜ ಸೇವೆ |
| ಲಕ್ಷ್ಮಿ ನಿಜಾಮುದ್ದೀನ್ | ಸಮಾಜ ಸೇವೆ |
| ಅಮ್ಮಕ್ಕ ಗಣಪತಿ | ಸಮಾಜ ಸೇವೆ |
| ಎಸ್. ಆರ್. ಚಂದ್ರಶೇಖರ್ | ವೈದ್ಯಕೀಯ |
1982
[ಬದಲಾಯಿಸಿ]



| ಪುರಸ್ಕೃತರು | ಕ್ಷೇತ್ರ |
|---|---|
| ಸಿ. ಎನ್. ಆರ್. ರಾವ್ | ವಿಜ್ಞಾನ |
| ಅಗರಂ ರಂಗಯ್ಯ | ಪತ್ರಿಕೋದ್ಯಮ |
| ಬಸವಣ್ಣ ಶಿಲ್ಪಿ | ಶಿಲ್ಪಕಲೆ |
| ಬಿಡ್ಡು ಅಪ್ಪಯ್ಯ | ಸಂಗೀತ |
| ಡಿ. ವಿ. ರಾವ್ | ಸಮಾಜ ಸೇವೆ |
| ಎಂ. ಎ. ಹಫೀಜ್ | ವೈದ್ಯಕೀಯ |
| ಪಿ. ಓ. ಜಾಧವ್ | ವೈದ್ಯಕೀಯ |
| ಕಂಠೀರಾವ್ ದೇಶಪಾಂಡೆ | ಭಾಷೆ |
| ಕಮಲಾದೇವಿ ಚಟ್ಟೋಪಾಧ್ಯಾಯ | ಲಲಿತಕಲೆ |
| ಕೊಂಡಜ್ಜಿ ಬಸಪ್ಪ | ಸ್ಕೌಟ್ |
| ಎಸ್. ಆರ್. ಪುಟ್ಟಣ್ಣ ಕಣಗಾಲ್ | ಚಲನಚಿತ್ರ |
| ಹಾ. ಮಾ. ನಾಯಕ | ಸಾಹಿತ್ಯ |
| ಪುಟ್ಟಮ್ಮ ಕುಸ್ತಿ ಬಸಪ್ಪ | ಸಮಾಜ ಸೇವೆ |
| ಪಾರ್ವತಮ್ಮ ಬಸಪ್ಪ | ಸಮಾಜ ಸೇವೆ |
| ಜಿ. ಎಂ. ಪೈ | ವೈದ್ಯಕೀಯ |
| ಕೆ. ಜೆ. ರಾವ್ | ಚಲನಚಿತ್ರ |
| ಶಾಂತಾದೇವಿ ಮಾಳವಾಡ | ಸಮಾಜ ಸೇವೆ |
| ಸೀತಾ ಕಾಗಲ್ | ಸಂಗೀತ |
| ಸಿದ್ದಯ್ಯ ಪುರಾಣಿಕ | ಸಾಹಿತ್ಯ |
| ಟಿ. ಎಸ್. ಸತ್ಯನ್ | ಛಾಯಾಗ್ರಹಣ |
| ಸೇತುಮಾಧವರಾವ್ ಪಗಡಿ | ಇತಿಹಾಸ |
| ಟಿ. ಸಿ. ಸುಂದರಮೂರ್ತಿ | ಜನಪದ |
| ಉಷಾ ನವರತ್ನರಾಂ | ಸಾಹಿತ್ಯ |
| ಮಲಾಂ ಅಹಮದ್ | ಇಂಜಿನಿಯರಿಂಗ್ |
| ಮೋರೇಶ್ವರ ವಾಮನ ತಿಲಕ್ | ವೈಮಾನಿಕ ಹಾರಾಟ |
| ಕುಮಾರ ಗಂಧರ್ವ | ಸಂಗೀತ |
1983
[ಬದಲಾಯಿಸಿ]










| ಪುರಸ್ಕೃತರು | ಕ್ಷೇತ್ರ |
|---|---|
| ರಾಜಾರಾವ್ | ಸಾಹಿತ್ಯ |
| ಹಮೀದ್ ಅಲ್ಯಾಸ್ | ಸಾಹಿತ್ಯ |
| ಕಯ್ಯಾರ ಕಿಞ್ಞಣ್ಣ ರೈ | ಸಾಹಿತ್ಯ |
| ಯು. ಆರ್. ಅನಂತಮೂರ್ತಿ | ಸಾಹಿತ್ಯ |
| ರುಮಾಲೆ ಚೆನ್ನಬಸಪ್ಪ | ಚಿತ್ರಕಲೆ |
| ಎಸ್. ಎಂ. ಪಂಡಿತ್ | ಚಿತ್ರಕಲೆ |
| ಯು. ಆರ್. ರಾವ್ | ವಿಜ್ಞಾನ |
| ಮಾಧವ ಗಾಡ್ಗೀಳ್ | ವಿಜ್ಞಾನ |
| ಭೀಮಸೇನ ಜೋಶಿ | ಸಂಗೀತ |
| ಎ. ಡಿ. ಜಕಾರಿಯಾ | ಸಂಗೀತ |
| ಎಂ. ಎಸ್. ಸತ್ಯು | ಚಲನಚಿತ್ರ |
| ಆರತಿ | ಚಲನಚಿತ್ರ |
| ಕೃಷ್ಣವಟ್ಟಂ | ಪತ್ರಿಕೋದ್ಯಮ |
| ಆರ್. ಕೆ. ಲಕ್ಷ್ಮಣ್ | ವ್ಯಂಗ್ಯಚಿತ್ರ |
| ರೀತ್ ಅಬ್ರಹಾಂ | ಕ್ರೀಡೆ |
| ರೋಜರ್ ಬಿನ್ನಿ | ಕ್ರೀಡೆ |
| ಸಯ್ಯದ್ ಕೀರ್ಮಾನಿ | ಕ್ರೀಡೆ |
| ಕೆ. ಕೃಷ್ಣಮೂರ್ತಿ | ಕೃಷಿ |
| ಕೆ. ಎಂ. ಗಡಾದ | ಕೃಷಿ |
| ಜಾಫರ್ ಫುಟೇಹಾಲಿ | ಕೃಷಿ |
| ತಗಡೂರು ರಾಮಚಂದ್ರರಾವ್ | ಸಮಾಜ ಸೇವೆ |
| ಎಂ. ಕೃಷ್ಣ | ಸಮಾಜ ಸೇವೆ |
| ಎಸ್. ಕೃಷ್ಣ | ಸಮಾಜ ಸೇವೆ |
| ಚಂಪಾಬಾಯಿ ಪೀರಜಿ | ಸಮಾಜ ಸೇವೆ |
| ಸೀತಮ್ಮ | ಸಮಾಜ ಸೇವೆ |
| ಶ್ರೀನಿವಾಸ್ ನರಸಿಂಹರಾವ್ ಕೌಲಗುಡ್ಡ | ವೈದ್ಯಕೀಯ |
| ಪರ್ವತವಾಣಿ | ನಾಟಕ |
| ಅರ್ಮೆಂಡೋ ಮೆನಿಜಸ್ | ಶಿಕ್ಷಣ |
| ಕೆ. ವೆಂಕಟಗಿರಿ ಗೌಡ | ಅರ್ಥಶಾಸ್ತ್ರ |
1984
[ಬದಲಾಯಿಸಿ]





| ಪುರಸ್ಕೃತರು | ಕ್ಷೇತ್ರ |
|---|---|
| ಚದುರಂಗ | ಸಾಹಿತ್ಯ |
| ಜಿ. ಎಸ್. ಶಿವರುದ್ರಪ್ಪ | ಸಾಹಿತ್ಯ |
| ಎಂ. ಅಕಬರ ಅಲಿ | ಸಾಹಿತ್ಯ |
| ಎ. ಎನ್. ಮೂರ್ತಿರಾವ್ | ಸಾಹಿತ್ಯ |
| ಮಾಸ್ಟರ್ ಹಿರಣ್ಣಯ್ಯ | ನಾಟಕ |
| ಎಸ್. ಕೆ. ಕರೀಂ ಖಾನ್ | ಜನಪದ |
| ಚಂದ್ರಭಾಗಾದೇವಿ | ನೃತ್ಯ |
| ಎಂ. ಪಿ. ಎಲ್. ಶಾಸ್ತ್ರಿ | ಶಿಕ್ಷಣ |
| ಎಂ. ಟಿ. ಜಯಣ್ಣ | ಕೃಷಿ |
| ಎಂ. ಮಹದೇವಪ್ಪ | ಕೃಷಿ |
| ಬಿ. ಎಚ್. ಕಾತರಕಿ | ಕೃಷಿ |
| ಮೀರ್ ಇಕ್ಬಾಲ್ ಹುಸೇನ್ | ಸಮಾಜ ಸೇವೆ |
| ಹೊ. ಶ್ರೀನಿವಾಸಯ್ಯ | ಸಮಾಜ ಸೇವೆ |
| ಎಚ್. ಸುದರ್ಶನ್ | ಸಮಾಜ ಸೇವೆ |
| ಉದಯಕುಮಾರ್ | ಚಲನಚಿತ್ರ |
| ಲೀಲಾವತಿ | ಚಲನಚಿತ್ರ |
| ಎಫ್. ಎಂ. ಸೂಫಿ | ಚಿತ್ರಕಲೆ |
| ಎಂ. ಎಸ್. ನಂಜುಂಡರಾವ್ | ಚಿತ್ರಕಲೆ |
| ನಾಗೇಶ್ ಭೀಮರಾವ್ ಸಾಬಣ್ಣನವರ್ | ಚಿತ್ರಕಲೆ |
| ಡಿ. ಶೇಷಪ್ಪ | ಸಂಗೀತ |
| ಸಿದ್ಧರಾಮ ಜಂಬಲದಿನ್ನಿ | ಸಂಗೀತ |
| ಎಂ. ಎಲ್. ವೀರಭದ್ರಯ್ಯ | ಸಂಗೀತ |
| ಎಂ. ವೈ. ಘೋರ್ಪಡೆ | ಛಾಯಾಗ್ರಹಣ |
| ವೈ. ವಿ. ರುದ್ರಪ್ಪ | ವೈದ್ಯಕೀಯ |
| ಪಿ. ಎಸ್. ಶಂಕರ್ | ವೈದ್ಯಕೀಯ |
| ಎಂ. ಕೃಷ್ಣ ಭಾರ್ಗವ | ವೈದ್ಯಕೀಯ |
| ಹನುಮಂತರಾವ್ ಮಂಜ್ರೇಕರ್ | ಪತ್ರಿಕೋದ್ಯಮ |
| ಅರ್ಜುನದೇವ | ಪತ್ರಿಕೋದ್ಯಮ |
| ಆರ್. ಮೂರ್ತಿ | ವ್ಯಂಗ್ಯಚಿತ್ರ |
| ಸಿ. ಎಲ್. ಜೆ. ಸಾಲ್ದಾನ | ಪರಿಸರ ವಿಜ್ಞಾನ |
| ಸತೀಶ್ ಧವನ್ | ವಿಜ್ಞಾನ |
1985
[ಬದಲಾಯಿಸಿ]






| ಪುರಸ್ಕೃತರು | ಕ್ಷೇತ್ರ |
|---|---|
| ಸ. ಸ. ಮಾಳವಾಡ | ಸಾಹಿತ್ಯ |
| ಆರ್. ಸಿ. ಹಿರೇಮಠ | ಸಾಹಿತ್ಯ |
| ಎಂ. ವಿ. ಸೀತಾರಾಮಯ್ಯ | ಸಾಹಿತ್ಯ |
| ದೇ. ಜವರೇಗೌಡ | ಸಾಹಿತ್ಯ |
| ತ. ಸು. ಶಾಮರಾವ್ | ಸಾಹಿತ್ಯ |
| ರಾಮರಾವ್ ವಿ. ನಾಯಕ್ | ಸಂಗೀತ |
| ಪಿ. ಭುವನೇಶ್ವರಯ್ಯ | ಸಂಗೀತ |
| ಭದ್ರಗಿರಿ ಅಚ್ಯುತದಾಸರು | ಸಂಗೀತ |
| ಕೋಮಲಾ ವರದನ್ | ನೃತ್ಯ |
| ನಿಂಗಯ್ಯ ಸಂಗಯ್ಯ ಪೂಜಾರ | ಜನಪದ |
| ಕೆ. ಕೆ. ಹೆಬ್ಬಾರ್ | ಚಿತ್ರಕಲೆ |
| ರೆಂಜಾಳ ಗೋಪಾಲಕೃಷ್ಣ ಶೆಣೈ | ಶಿಲ್ಪಕಲೆ |
| ಎಸ್. ವಿ. ನಾಯಕ್ | ಲಲಿತಕಲೆ |
| ಬಿ. ವಿ. ಕೆ. ಶಾಸ್ತ್ರಿ | ಕಲಾ ವಿಮರ್ಶೆ |
| ವಿಜಯಭಾಸ್ಕರ್ | ಚಲನಚಿತ್ರ |
| ಎಸ್. ಆರ್. ರಾವ್ | ಪುರಾತತ್ವ |
| ಎಸ್. ವಿ. ಹಿತ್ತಲಮನಿ | ಕೃಷಿ |
| ಡಿ. ವೀರೇಂದ್ರ ಹೆಗ್ಗಡೆ | ಸಮಾಜ ಸೇವೆ |
| ವೈ. ರಾಮಚಂದ್ರ | ಸಮಾಜ ಸೇವೆ |
| ಶಿವಮೊಗ್ಗ ಸುಬ್ಬಣ್ಣ | ಸಂಗೀತ |
| ವಿನಯ್ ಉಭಯಕರ್ | ಪ್ರವಾಸೋದ್ಯಮ |
| ಎಂ. ವಿ. ಕಾಮತ್ | ಪತ್ರಿಕೋದ್ಯಮ |
| ಸಿ. ಎಂ. ರಾಮಚಂದ್ರ | ಪತ್ರಿಕೋದ್ಯಮ |
| ಕೆ. ಎನ್. ಹರಿಕುಮಾರ್ | ಪತ್ರಿಕೋದ್ಯಮ |
| ಎಚ್. ಕುಸುಮಾಕರ್ | ಪತ್ರಿಕೋದ್ಯಮ |
| ಕು. ಶಿ. ಹರಿದಾಸ ಭಟ್ಟ | ಶಿಕ್ಷಣ |
| ಎಚ್. ಎನ್. ರಾಮಕೃಷ್ಣ | ಶಿಕ್ಷಣ |
| ಚಿಂದೋಡಿ ಲೀಲಾ | ರಂಗಭೂಮಿ |
| ಕೆರೆಮನೆ ಶಿವರಾಮ ಹೆಗಡೆ | ಯಕ್ಷಗಾನ |
| ಗಣಪತಿ ಸುಂದರಂ ಥೋಮಸ್ | ಛಾಯಾಗ್ರಹಣ |
| ಎಂ. ಚಿದಾನಂದ ಮೂರ್ತಿ | ಸಂಶೋಧನೆ |
| ಆರ್. ಸತ್ಯನಾರಾಯಣ | ಸಂಶೋಧನೆ |
| ಮೀರ್ ಮೊಹಮ್ಮದ್ ಹುಸೇನ್ | ಉರ್ದು ಶಿಕ್ಷಣ |
| ಜಿ. ನಾರಾಯಣ ರೆಡ್ಡಿ | ವೈದ್ಯಕೀಯ |
| ವಿ. ಪರಮೇಶ್ವರ್ | ವೈದ್ಯಕೀಯ |
1986
[ಬದಲಾಯಿಸಿ]








| ಪುರಸ್ಕೃತರು | ಕ್ಷೇತ್ರ |
|---|---|
| ಕೆ. ಶಿವರಾಮ ಕಾರಂತ | ಸಾಹಿತ್ಯ |
| ಆರ್. ಕೆ. ನಾರಾಯಣ್ | ಸಾಹಿತ್ಯ |
| ವಿ. ಕೃ. ಗೋಕಾಕ | ಸಾಹಿತ್ಯ |
| ಎಂ. ಗೋಪಾಲಕೃಷ್ಣ ಅಡಿಗ | ಸಾಹಿತ್ಯ |
| ಸಿದ್ಧಲಿಂಗಯ್ಯ | ಸಾಹಿತ್ಯ |
| ಶಂ. ಬಾ. ಜೋಶಿ | ಸಂಶೋಧನೆ |
| ಎಸ್. ಕೆ. ರಾಮಚಂದ್ರ ರಾವ್ | ಸಂಶೋಧನೆ |
| ಬಿ. ಎಸ್. ಕೇಶವನ್ | ಗ್ರಂಥಾಲಯ ವಿಜ್ಞಾನ |
| ಮಲ್ಲಿಕಾರ್ಜುನ ಮನ್ಸೂರ್ | ಸಂಗೀತ |
| ಬಸವರಾಜ ರಾಜಗುರು | ಸಂಗೀತ |
| ಆರ್. ಕೆ. ಶ್ರೀಕಂಠನ್ | ಸಂಗೀತ |
| ಹೊನ್ನಪ್ಪ ಭಾಗವತರ್ | ಸಂಗೀತ |
| ಘಟಂ ಮಂಜುನಾಥ್ | ಸಂಗೀತ |
| ಎಚ್. ಪಿ. ರಾಮಾಚಾರ್ | ಸಂಗೀತ |
| ಮೈಸೂರು ಅನಂತಸ್ವಾಮಿ | ಸಂಗೀತ |
| ಸಿ. ಅಶ್ವಥ್ | ಸಂಗೀತ |
| ಹುಕ್ಕೇರಿ ಬಾಳಪ್ಪ | ಜನಪದ |
| ಭದ್ರಗಿರಿ ಕೇಶವದಾಸರು | ಹರಿಕಥೆ |
| ಜೋಳದರಾಶಿ ದೊಡ್ಡನಗೌಡರು | ಗಮಕ |
| ಮಾಯಾ ರಾವ್ | ನೃತ್ಯ |
| ಜಿ. ಬಿ. ಜೋಶಿ | ನಾಟಕ |
| ಬಿ. ಜಯಮ್ಮ | ನಾಟಕ |
| ಆರ್. ನಾಗರತ್ನಮ್ಮ | ನಾಟಕ |
| ಉಪ್ಪಿನ ಕುದುರು ಕೊಗ್ಗ ಕಾಮತ್ | ಗೊಂಬೆಯಾಟ |
| ಡಿ. ವಾದಿರಾಜ್ | ಶಿಲ್ಪಕಲೆ |
| ಆರ್. ಎಂ. ಹಡಪದ | ಚಿತ್ರಕಲೆ |
| ಎನ್. ನರಸಿಂಹಾಚಾರ್ | ಚಿತ್ರಕಲೆ |
| ಎನ್. ಪುಷ್ಪಮಾಲಾ | ಚಿತ್ರಕಲೆ |
| ಎಸ್. ಎನ್. ಚಂದ್ರಶೇಖರ್ | ಕಲಾ ವಿಮರ್ಶೆ |
| ಜಿ. ವಿ. ಅಯ್ಯರ್ | ಚಲನಚಿತ್ರ |
| ಪಟ್ಟಾಭಿರಾಮ ರೆಡ್ಡಿ | ಚಲನಚಿತ್ರ |
| ಇ. ಹನುಮಂತರಾವ್ | ಛಾಯಾಗ್ರಹಣ |
| ಎನ್. ಎಸ್. ಸೀತಾರಾಮ ಶಾಸ್ತ್ರಿ | ಪತ್ರಿಕೋದ್ಯಮ |
| ಪಿ. ಕೆ. ಶ್ರೀನಿವಾಸನ್ | ಪತ್ರಿಕೋದ್ಯಮ |
| ವೈ. ಎನ್. ಕೃಷ್ಣಮೂರ್ತಿ | ಪತ್ರಿಕೋದ್ಯಮ |
| ವಡ್ಡರ್ಸೆ ರಘುರಾಮ ಶೆಟ್ಟಿ | ಪತ್ರಿಕೋದ್ಯಮ |
| ಕೆ. ಸತ್ಯನಾರಾಯಣ | ಪತ್ರಿಕೋದ್ಯಮ |
| ಆರ್. ಎನ್. ಚಕ್ರವರ್ತಿ | ಪತ್ರಿಕೋದ್ಯಮ |
| ಸಿ. ಡಿ. ನರಸಿಂಹಯ್ಯ | ಶಿಕ್ಷಣ |
| ಎನ್. ರುದ್ರಯ್ಯ | ಶಿಕ್ಷಣ |
| ಎಚ್. ಆರ್. ವಿಶ್ವನಾಥ್ | ಶಿಕ್ಷಣ |
| ವಂದನಾ ರಾವ್ | ಕ್ರೀಡೆ |
| ಕೆ. ಆರ್. ಲವರಾಜು | ಕ್ರೀಡೆ |
| ಬಿ. ಶ್ರೀಕಂಠಯ್ಯ | ದೈಹಿಕ ಶಿಕ್ಷಣ |
| ರಾಜಾರಾಮಣ್ಣ | ವಿಜ್ಞಾನ |
| ಶಿವರಾಮಕೃಷ್ಣ ಚಂದ್ರಶೇಖರ್ | ವಿಜ್ಞಾನ |
| ರೊದ್ದಂ ನರಸಿಂಹ | ವಿಜ್ಞಾನ |
| ಬಿ. ದೇಶಿಕಾಚಾರ್ | ವೈದ್ಯಕೀಯ |
| ಡಿ. ಚಿನ್ನಯ್ಯ | ವೈದ್ಯಕೀಯ |
| ಪಿ. ಎನ್. ಶ್ರೀನಿವಾಸರಾವ್ | ವೈದ್ಯಕೀಯ |
| ಕೆ. ವಿ. ಶಂಕರೇಗೌಡ | ಸಮಾಜ ಸೇವೆ |
| ಮಹದೇವ ಬಣಕಾರ | ಸಮಾಜ ಸೇವೆ |
1987
[ಬದಲಾಯಿಸಿ]

| ಪುರಸ್ಕೃತರು | ಕ್ಷೇತ್ರ |
|---|---|
| ಬಿ. ಎಂ. ಇದಿನಬ್ಬ | ಸಾಹಿತ್ಯ |
| ದೇವನೂರು ಮಹಾದೇವ | ಸಾಹಿತ್ಯ |
| ಹುಸ್ನಾ ಸರ್ವಾರ್ | ಸಾಹಿತ್ಯ |
| ಎಜಾಸುದ್ದೀನ್ ಸಾಬ್ | ಸಾಹಿತ್ಯ |
| ಜೀ. ಶಂ. ಪರಮಶಿವಯ್ಯ | ಜನಪದ |
| ಬಾಲೇಖಾನ್ | ಸಂಗೀತ |
| ಟಿ. ಎನ್. ಬಾಲಕೃಷ್ಣ | ಚಲನಚಿತ್ರ |
| ಖಾದ್ರಿ ಶಾಮಣ್ಣ | ಪತ್ರಿಕೋದ್ಯಮ |
| ಬಿ. ಎಸ್. ಚಂದ್ರಶೇಖರ್ | ಕ್ರೀಡೆ |
| ಎಸ್. ಜಿ. ಬಾಳೇಕುಂದ್ರಿ | ಇಂಜಿನಿಯರಿಂಗ್ |
| ಆರ್. ನಾರಾಯಣ್ | ಕೃಷಿ |
| ಬಿ. ಹನುಮಯ್ಯ | ವೈದ್ಯಕೀಯ |
| ಡಿ. ಜಿ. ಬೆನಕಪ್ಪ | ವೈದ್ಯಕೀಯ |
| ಎಚ್. ಎಸ್. ನಾರಾಯಣ್ | ವೈದ್ಯಕೀಯ |
| ಉಮಾಬಾಯಿ ಕುಂದಾಪುರ | ಸಮಾಜ ಸೇವೆ |
| ವರದರಾಜ ಅದ್ಸ | ಸಮಾಜ ಸೇವೆ |
| ಸಿ. ಎಲ್. ನರಸಿಂಹಯ್ಯ ಶೆಟ್ಟಿ | ಸಮಾಜ ಸೇವೆ |
| ಬಿ. ಟಿ. ಲಕ್ಷ್ಮಣ್ | ಸಮಾಜ ಸೇವೆ |
| ಎಸ್. ಆರ್. ಹಿರೇಮಠ | ಸಮಾಜ ಸೇವೆ |
| ಎಸ್. ಎನ್. ಸುಬ್ಬರಾವ್ | ಭಾರತೀಯ ಸೇವಾದಳ |
| ಪಿ. ವೆಂಕೋಬರಾವ್ | ಸರ್ವೋದಯ |
| ಎನ್. ಲಕ್ಷ್ಮಣರಾವ್ | ಆಡಳಿತ |
| ಟಿ. ಆರ್. ಸತೀಶ್ ಚಂದ್ರನ್ | ಆಡಳಿತ |
1988
[ಬದಲಾಯಿಸಿ]





| ಪುರಸ್ಕೃತರು | ಕ್ಷೇತ್ರ |
|---|---|
| ಪು. ತಿ. ನರಸಿಂಹಾಚಾರ್ | ಸಾಹಿತ್ಯ |
| ರಂ. ಶ್ರೀ. ಮುಗಳಿ | ಸಾಹಿತ್ಯ |
| ಸಂ. ಶಿ. ಭೂಸನೂರ ಮಠ | ಸಾಹಿತ್ಯ |
| ಕೆ. ಪಿ. ಪೂರ್ಣಚಂದ್ರ ತೇಜಸ್ವಿ | ಸಾಹಿತ್ಯ |
| ಎಚ್. ಕೆ. ನಾರಾಯಣ | ಸಂಗೀತ |
| ವಿ. ವೆಂಕಟಸುಬ್ಬರಾವ್ | ಸಂಗೀತ |
| ಬಿ. ರಾಮದಾಸಪ್ಪ | ಸಂಗೀತ |
| ಎನ್. ಆರ್. ರಾಮರಾವ್ | ಸಂಗೀತ |
| ಕೆ. ವೆಂಕಟಲಕ್ಷ್ಮಮ್ಮ | ನೃತ್ಯ |
| ಚಂದ್ರಶೇಖರ ಕಂಬಾರ | ನಾಟಕ |
| ಎಚ್. ಎಲ್. ನಾಗೇಗೌಡ | ಜನಪದ |
| ಎಲ್. ಪಿ. ಅಂಚನ್ | ಚಿತ್ರಕಲೆ |
| ಎಂ. ಎ. ಚೆಟ್ಟಿ | ಚಿತ್ರಕಲೆ |
| ಬಿ. ಸರೋಜಾದೇವಿ | ಚಲನಚಿತ್ರ |
| ಟಿ. ವಿ. ವೆಂಕಟಾಚಲ ಶಾಸ್ತ್ರೀ | ಸಂಶೋಧನೆ |
| ಎ. ಜೆ. ನಾರಾಯಣ ಗೌಡ | ಗಮಕ |
| ಎಚ್. ಯು. ಕೆ. ಉಡುಪ | ವಿಜ್ಞಾನ |
| ಎಂ. ಗುರುದಾಸ್ | ವೈದ್ಯಕೀಯ |
| ಆರ್. ಬಿ. ಪಾಟೀಲ್ | ವೈದ್ಯಕೀಯ |
| ಪಾರ್ಥನಾರಾಯಣ ಪಂಡಿತ್ | ವೈದ್ಯಕೀಯ |
| ಜಿ. ವಿ. ಕೆ. ರಾವ್ | ಆಡಳಿತ |
| ಎಸ್. ವಿ. ಪಾಟೀಲ್ | ಕೃಷಿ |
| ಪಿ. ಸೆಲ್ವಿದಾಸ್ | ಶಿಕ್ಷಣ |
| ಡಿ. ಮರಿಯಪ್ಪ | ಶಿಕ್ಷಣ |
| ಮಮ್ತಾಜ್ ಅಹಮದ್ ಖಾನ್ | ಶಿಕ್ಷಣ |
| ಶರಣಬಸಪ್ಪ ಅಪ್ಪಾ | ಸಮಾಜ ಸೇವೆ |
| ಸಜ್ಜಾದ್‌ನಶೀಮ್ ಸಯ್ಯದ್ ಹುಸೇನ್ ಶಾ | ಸಮಾಜ ಸೇವೆ |
| ಹರಿ ಅನಂತ ಪೈ | ಸಮಾಜ ಸೇವೆ |
| ಬಿ. ಎ. ಬಸ್ಮೆ | ಸಮಾಜ ಸೇವೆ |
| ವಿ. ವಿ. ತೆಗ್ಗಿನಮನಿ | ಸಮಾಜ ಸೇವೆ |
| ಎಸ್. ಆರ್. ಚಂದ್ರನ್ | ಸಮಾಜ ಸೇವೆ |
| ಬಿ. ಕೆ. ಎಸ್. ಐಯ್ಯಂಗಾರ್ | ಯೋಗ |
| ಇ. ಎ. ಎಸ್. ಪ್ರಸನ್ನ | ಕ್ರೀಡೆ |
| ಆರ್. ಕೆ. ಜೋಶಿ | ಪತ್ರಿಕೋದ್ಯಮ |
| ಅರವಿಂದ ಹೆಗಡೆ | ಅರಣ್ಯ ಸಂರಕ್ಷಣೆ |
1989
[ಬದಲಾಯಿಸಿ]


| ಪುರಸ್ಕೃತರು | ಕ್ಷೇತ್ರ |
|---|---|
| ನಿರಂಜನ | ಸಾಹಿತ್ಯ |
| ಚನ್ನವೀರ ಕಣವಿ | ಸಾಹಿತ್ಯ |
| ಕೆ. ಕೃಷ್ಣಮೂರ್ತಿ | ಸಂಸ್ಕೃತ |
| ಮಹಮ್ಮದ್ ಅಯಾಜ್ | ಉರ್ದು |
| ಆರ್. ಎನ್. ದೊರೈಸ್ವಾಮಿ | ಸಂಗೀತ |
| ಅರ್ಜುನಸಾ ನಾಕೋಡ | ಸಂಗೀತ |
| ಮಾಣಿಕ್‌ರಾವ್ ರಾಯಚೂರಕರ್ | ಸಂಗೀತ |
| ಶ್ಯಾಮಲಾ ಜಿ. ಭಾವೆ | ಸಂಗೀತ |
| ಸಿ. ರಾಧಾಕೃಷ್ಣ | ನೃತ್ಯ |
| ಕೆ. ವಿ. ಸುಬ್ಬಣ್ಣ | ನಾಟಕ |
| ಎಂ. ಟಿ. ವಿ. ಆಚಾರ್ಯ | ಚಿತ್ರಕಲೆ |
| ಆರ್. ಜಿ. ರಾಯ್ಕರ್ | ಚಿತ್ರಕಲೆ |
| ಹೊಂಬಯ್ಯ | ಜನಪದ |
| ಮಲ್ಪೆ ಶಂಕರನಾರಾಯಣ ಸಾಮಗ | ಯಕ್ಷಗಾನ |
| ಎಂ. ವಿ. ರಾಜಮ್ಮ | ಚಲನಚಿತ್ರ |
| ಷಡಕ್ಷರಪ್ಪ ಶೆಟ್ಟರ್ | ಸಂಶೋಧನೆ |
| ಬಿ. ವಿ. ಶ್ರೀಕಂಠನ್ | ವಿಜ್ಞಾನ |
| ಪಾ. ವೆಂ. ಆಚಾರ್ಯ | ಪತ್ರಿಕೋದ್ಯಮ |
| ಎಂ. ಬಿ. ಸಿಂಗ್ | ಪತ್ರಿಕೋದ್ಯಮ |
| ಬಿ. ಶೇಖ್ ಅಲಿ | ಶಿಕ್ಷಣ |
| ಎಂ. ಎಚ್. ಮರಿಗೌಡ | ಕೃಷಿ |
| ಜಿ. ಆರ್. ವಿಶ್ವನಾಥ್ | ಕ್ರೀಡೆ |
| ಮಾಲತಿ ಹೊಳ್ಳ | ಕ್ರೀಡೆ |
| ಸುಧಾ ವಿ. ರೆಡ್ಡಿ | ಸಮಾಜ ಸೇವೆ |
| ಎಂ. ಆರ್. ರಾಮಯ್ಯ | ಸಮಾಜ ಸೇವೆ |
| ಪಿ. ಜೆ. ಫರ್ನಾಂಡಿಸ್ | ಆಡಳಿತ |
| ಎಂ. ಕೆ. ಪಾಂಡುರಂಗ ಶೆಟ್ಟಿ | ಉದ್ಯಮ / ಶಿಕ್ಷಣ ಸಂಸ್ಥೆ |
| ಎಂ. ಎಂ. ಜೋಶಿ | ವೈದ್ಯಕೀಯ |
| ಚಾಮರಾಜ್ | ವೈದ್ಯಕೀಯ |
| ಅಲ್ಲಮಪ್ರಭು | ಛಾಯಾಗ್ರಹಣ |
1990
[ಬದಲಾಯಿಸಿ]






| ಪುರಸ್ಕೃತರು | ಕ್ಷೇತ್ರ |
|---|---|
| ಎನ್. ಕೆ. ಕುಲಕರ್ಣಿ | ಸಾಹಿತ್ಯ |
| ರಾ. ಯ. ಧಾರವಾಡಕರ್ | ಸಾಹಿತ್ಯ |
| ಟಿ. ಸುನಂದಮ್ಮ | ಸಾಹಿತ್ಯ |
| ಮಳಲಿ ವಸಂತಕುಮಾರ್ | ಸಾಹಿತ್ಯ |
| ಎಲ್. ಎಸ್. ಶೇಷಗಿರಿ ರಾವ್ | ಸಾಹಿತ್ಯ |
| ರಾಮಣ್ಣ ಭಜಂತ್ರಿ | ಸಂಗೀತ |
| ಎ. ವಿ. ನಾರಾಯಣಪ್ಪ | ಸಂಗೀತ |
| ವಿನಾಯಕ ತೊರವಿ | ಸಂಗೀತ |
| ಎಂ. ಎಸ್. ನಟರಾಜನ್ | ಕಲಾ ಸೇವೆ |
| ಪಿ. ವೆಂಕಟಪ್ಪ ಡೋಗ್ರ ದೇವಾಡಿಗ | ಸಂಗೀತ |
| ಟಿ. ಕೆ. ದೇಸಾಯಿ | ಸಂಗೀತ |
| ವಸಂತ ಕನಕಾಪುರ | ಸಂಗೀತ |
| ಶೇಣಿ ಗೋಪಾಲಕೃಷ್ಣ ಭಟ್ | ಯಕ್ಷಗಾನ |
| ಗೋವಿಂದ ನಾಯ್ಕ | ಯಕ್ಷಗಾನ |
| ಬಿ. ಆರ್. ಕಾಳಿಂಗ ನಾವಡ | ಯಕ್ಷಗಾನ |
| ಸಿಂಪಿ ಲಿಂಗಣ್ಣ | ಸಾಹಿತ್ಯ |
| ಕಂಸಾಳೆ ಮಹಾದೇವಯ್ಯ | ಜನಪದ |
| ಹಮ್ಮಿಗಿ ಮುದಿಮಲ್ಲಪ್ಪ | ಜನಪದ |
| ಪಟೇಲ್ ಕೆಂಪೇಗೌಡ | ಜನಪದ |
| ಹೊಂಬಯ್ಯ | ಜನಪದ |
| ವಿ. ಬಾಲು | ಲಲಿತಕಲೆ |
| ಎಚ್. ಜಿ. ಬಸವಣ್ಣಾಚಾರ್ | ಶಿಲ್ಪಕಲೆ |
| ಎನ್. ಲಕ್ಷ್ಮೀನಾರಾಯಣ್ | ಚಲನಚಿತ್ರ |
| ಅರುಣಾ ರಾಜೇ ಪಾಟೀಲ್ | ಚಲನಚಿತ್ರ |
| ವಿಷ್ಣುವರ್ಧನ್ | ಚಲನಚಿತ್ರ |
| ಅಂಬರೀಶ್ | ಚಲನಚಿತ್ರ |
| ಶಂಕರ್ ನಾಗ್ | ಚಲನಚಿತ್ರ |
| ಎಸ್. ಗುರುಮೂರ್ತಿ | ಶಿಕ್ಷಣ |
| ಚಿ. ನ. ಮಂಗಳಾ | ಶಿಕ್ಷಣ |
| ಕೆ. ಹನುಮಂತಪ್ಪ | ಶಿಕ್ಷಣ |
| ಟಿ. ಕೆ. ಮೇಟಿ | ಶಿಕ್ಷಣ |
| ಜಿ. ಎಸ್. ಗಾಯಿ | ಶಿಕ್ಷಣ |
| ಕೆ. ಶಾಮರಾವ್ | ಪತ್ರಿಕೋದ್ಯಮ |
| ಎಸ್. ವಿ. ಜಯಶೀಲರಾವ್ | ಪತ್ರಿಕೋದ್ಯಮ |
| ಪಿ. ರಾಮಯ್ಯ | ಪತ್ರಿಕೋದ್ಯಮ |
| ಸಂತೋಷ ಕುಮಾರ್ ಗುಲ್ವಾಡಿ | ಪತ್ರಿಕೋದ್ಯಮ |
| ಐ. ಕೆ. ಜಾಗೀರ್ದಾರ್ | ಪತ್ರಿಕೋದ್ಯಮ |
| ರಾಜ್ ಇಮ್ತಿಯಾಜ್ | ಪತ್ರಿಕೋದ್ಯಮ |
| ಎಂ. ಎಸ್. ಟೋಪಣ್ಣವರ | ಪತ್ರಿಕೋದ್ಯಮ |
| ಸುಲೋಚನಾ ಗುಣಶೀಲ | ವೈದ್ಯಕೀಯ |
| ಸಿ. ಚಿಕ್ಕನಂಜಪ್ಪ | ವೈದ್ಯಕೀಯ |
| ಬಿ. ಎಂ. ಜಯರಾಂ | ವೈದ್ಯಕೀಯ |
| ಎಂ. ಗುರಪ್ಪ | ವೈದ್ಯಕೀಯ |
| ಎಸ್. ಅಬ್ದುಲ್ ರೆಹಮಾನ್ | ವೈದ್ಯಕೀಯ |
| ಸಿ. ಪಾರ್ವತಮ್ಮ | ಸಂಶೋಧನೆ |
| ಎಂ. ಎಂ. ಪಾಟೀಲ್ | ಸಹಕಾರ |
| ಎಸ್. ಕೆ. ಅಮೀನ್ | ಸಹಕಾರ |
| ಎ. ಎಂ. ರಾಜಶೇಖರಯ್ಯ | ರಾಜ್ಯಶಾಸ್ತ್ರ |
| ಶಿವಕುಮಾರ ಸ್ವಾಮೀಜಿ | ಸಮಾಜ ಸೇವೆ |
| ಗುರಪ್ಪ ಮಲಕಪ್ಪಗಾರ | ಸಮಾಜ ಸೇವೆ |
| ಜಿ. ಎಂ. ಪಾಟೀಲ್ | ಸಮಾಜ ಸೇವೆ |
| ಎಸ್. ವಿ. ಮಂಜುನಾಥ್ | ಸಮಾಜ ಸೇವೆ |
| ಕಾಶಿನಾಥ ಪಂಚಶೀಲ ಗವಾಯಿ | ಸಮಾಜ ಸೇವೆ |
| ಎಸ್. ವಿ. ಅಗ್ನಿಹೋತ್ರಿ | ಸಮಾಜ ಸೇವೆ |
| ಎಚ್. ಎಂ. ಶಿವಣ್ಣ | ಸಮಾಜ ಸೇವೆ |
| ಇಸ್ಮಾಯಿಲ್ ಸುಲ್ತಾನ್ ಗಡ್ಡೆಕಾರ್ | ಸಮಾಜ ಸೇವೆ |
| ಆರ್. ಎಂ. ಬಿ. ಆರಾಧ್ಯ | ಸಮಾಜ ಸೇವೆ |
| ಎಚ್. ಎನ್. ರಾಮಕೃಷ್ಣಯ್ಯ | ಸಮಾಜ ಸೇವೆ |
| ನೀಲಮ್ಮ ಚೆನ್ನಪ್ಪ ಭದ್ರಾಪುರ | ಸಮಾಜ ಸೇವೆ |
| ಜಿ. ಶಿವಶಂಕರ್ | ಕೃಷಿ |
| ಎನ್. ಪಿ. ಪಾಟೀಲ್ | ಕೃಷಿ |
| ಬಿ. ಸತ್ಯಾಜಿರಾವ್ | ಕ್ರೀಡೆ |
| ಅಶ್ವಿನಿ ನಾಚಪ್ಪ | ಕ್ರೀಡೆ |
| ನವಾಬ್ ಸಾಬ್ | ಕ್ರೀಡೆ |
| ತುಕಾರಾಂ ಖಾರ್ವಿ | ಕ್ರೀಡೆ |
| ಚಿಂದೋಡಿ ಕರಿಬಸವರಾಜ್ | ರಂಗಭೂಮಿ |
ಉಲ್ಲೇಖಗಳು
[ಬದಲಾಯಿಸಿ]- ↑ "1,000 applications received". Online webpage of The Hindu. The Hindu. Archived from the original on 2008-10-04. Retrieved 2007-07-08.
- ↑ "ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ವರ್ಷವಾರು ಪಟ್ಟಿ". ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣ.