ವಿಷಯಕ್ಕೆ ಹೋಗು

ಕೆ.ಕೃಷ್ಣಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆ.ಕೃಷ್ಣಮೂರ್ತಿ ಇವರು ೧೯೨೩ ಜುಲೈ ೩೦ರಂದು ಜನಿಸಿದರು. ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಸಾಹಿತ್ಯ

[ಬದಲಾಯಿಸಿ]

ವೈಚಾರಿಕ

[ಬದಲಾಯಿಸಿ]
  • ಭವಭೂತಿ
  • ರಸೋಲ್ಲಾಸ
  • ಮಹಾಭಾರತ
  • ಭಾಸನ ಆರು ಕಿರು ನಾಟಕಗಳು
  • ಸಂಸ್ಕೃತ ಸಾಹಿತ್ಯದಲ್ಲಿ ಶೃಂಗಾರ ರಸ
  • ಕನ್ನಡದಲ್ಲಿ ಕಾವ್ಯ ತತ್ವ
  • ಭಾರತೀಯ ಕಾವ್ಯ ಮೀಮಾಂಸೆ ತತ್ವ ಮತ್ತು ಪ್ರಯೋಗ
  • ಪಾಣಿನಿ
  • ಸಂಸ್ಕೃತ ಕಾವ್ಯ
  • ಬಾಣಭಟ್ಟ
  • ಬಸವಣ್ಣನವರ ವಚನಗಳ ಮೀಮಾಂಸೆ
  • ಸೃಜನಶೀಲತೆ ಮತ್ತು ಪಾಂಡಿತ್ಯ
  • ಭಾಸ
  • ಕವಿರಾಜಮಾರ್ಗ

ಅನುವಾದ

[ಬದಲಾಯಿಸಿ]
  • ಆನಂದವರ್ಧನನ ಕಾವ್ಯಮೀಮಾಂಸೆ.
  • ಕನ್ನಡ ಪ್ರತಿಮಾ ನಾಟಕ
  • ಕನ್ನಡ ಕಿರಾತಾರ್ಜುನೀಯ
  • ಕನ್ನಡ ಉತ್ತರರಾಮ ಚರಿತ
  • ಕನ್ನಡ ಕಾವ್ಯಾಲಂಕಾರ
  • ಲುಪ್ತ ದಿಗಂತ
  • ಕನ್ನಡ ಮೃಚ್ಛಕಟಿಕ
  • ಕನ್ನಡ ಔಚಿತ್ಯವಿಚಾರ ಚರ್ಚೆ.
  • ಕನ್ನಡ ಧ್ವನ್ಯಾಲೋಕ ಮತ್ತು ಲೋಚನಸಾರ
  • ಕಾವ್ಯಾಲಂಕಾರ ಸೂತ್ರವೃತ್ತಿ
  • ಕನ್ನಡ ಕಾವ್ಯಪ್ರಕಾಶ
  • ಚಂಪೂರಾಮಾಯಣ(ಅರಣ್ಯಕಾಂಡ)
  • ಕನ್ನಡ ಕಾವ್ಯ ಮೀಮಾಂಸೆ
  • ಕನ್ನಡ ಶಾಕುಂತಲ
  • ಕನ್ನಡ ಮಧ್ಯಮ ವ್ಯಾಯೋಗ
  • ಕನ್ನಡ ದೂತ ಘಟೋತ್ಕಚ ಮತ್ತು ಕರ್ಣಭಾರ
  • ಕನ್ನಡ ಆಶ್ಚರ್ಯಚೂಡಾಮಣಿ
  • ಕನ್ನಡ ಕಾವ್ಯಾದರ್ಶ
  • ಕವಿಕಂಠಾಭರಣ
  • ಧರ್ಮಶಾಸ್ತ್ರದ ಇತಿಹಾಸ ಸಂ.೧

ಇಂಗ್ಲಿಶ್

[ಬದಲಾಯಿಸಿ]
  • Vakroktijivita
  • Dhvanyaloka
  • Natyashastra with Abhinavabharati
  • Kalidasa
  • Bana
  • Some thoughts on Indian Aesthetics
  • Essays in Sanskrit criticism

ಪುರಸ್ಕಾರ

[ಬದಲಾಯಿಸಿ]
  • ಮೈಸೂರು ವಿಶ್ವವಿದ್ಯಾಲಯ ಸ್ವರ್ಣಮಹೋತ್ಸವ ಪ್ರಶಸ್ತಿ
  • ಮೈಸೂರು ಸರಕಾರದ ಸಾಹಿತ್ಯ ಬಹುಮಾನ
  • ಕರ್ನಾಟಕ ಸರಕಾರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ಭಾರತ ಸರಕಾರದ ರಾಷ್ಟ್ರಪತಿ ಪ್ರಶಸ್ತಿ
  • ಉತ್ತರ ಪ್ರದೇಶ ಸಂಸ್ಕೃತ ಅಕಾಡೆಮಿ ಪ್ರಶಸ್ತಿ
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ