ಹನುಮಪ್ಪ ಸುದರ್ಶನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
"ಹನುಮಪ್ಪ ಸುದರ್ಶನ" redirects here. For other uses, see ಹನುಮಪ್ಪ ಸುದರ್ಶನ (disambiguation).
ಹನುಮಪ್ಪ ಸುದರ್ಶನ್
H Sudarshan.jpg
ಡಾ. ಸುದರ್ಶನ್ ರವರು ಪ್ರಸಿದ್ದ ಸಮಾಜ ಸೇವಕ ಹಾಗು ಆದಿವಾಸಿ ಕಲ್ಯಾಣ ಹೊರಾಟಗಾರ, ಇವರು ಬೆಳಿಗಿರಿ ರಂಗನಾಥ (ಬಿ. ಆರ್.) ಬೆಟ್ಟದಲ್ಲಿ ವಾಸಿಸುತ್ತಿರುವ ಸೊಲಿಗ ಆದಿವಾಸಿ ಜನರ ಕಲ್ಯಾಣಕ್ಕೆ ದುಡಿದರು
ಜನನ ೩೦ ಡಿಸೆಂಬರ್ ೧೯೫೦[೧]
ಯೆಮಲುರ್, ಕರ್ನಾಟಕ, ಭಾರತ
ರಾಷ್ಟ್ರೀಯತೆ Indian
ಇತರೆ ಹೆಸರುಗಳು ಡಾ. ಸುದರ್ಶನ್
ಶಿಕ್ಷಣ Doctor
ಇದಕ್ಕೆ ಪ್ರಸಿದ್ಧ ಸಾರ್ವಜನಿಕ ಆರೊಗ್ಯ, ಆದಿವಾಸಿ ಹಕ್ಕು, Activism, ಗಾಂಧಿವಾದಿ
ಧರ್ಮ Hindu|ಹಿಂದು
ಮಕ್ಕಳು http://en.wikipedia.org/w/index.php?title=Hanumappa_Sudarshan&action=edit&editintro=Template:BLP_editintro


ಡಾ. ಹನುಮಪ್ಪ ಸುದರ್ಶನ್ ರವರು ಕರ್ನಾಟಕ, ಭಾರತದ ಸಮಾಜ ಸೇವಕ ಹಾಗೂ ಆದಿವಾಸಿ ಹಕ್ಕು ಹೊರಟಗಾರ.ಇವರು ವೃತ್ತಿಯಿಂದ ವೈದ್ಯರು ಇವರು ಕರ್ನಾಟಕಚಾಮರಾಜನಗರದಲ್ಲಿರುವ ಸೋಲಿಗ ಎಂಬ ಕಾಡು ಜನರ ಬುಡುಕಟ್ಟಿನ ಏಳ್ಗೆಗೆ ಮಾಡಿರುವ ಕಾರ್ಯಕ್ಕೆ ಹೆಸರುವಾಸಿ. ಇವರು "ರೈಟ್ ಲೈವ್ಲಿಹೂಡ್ ಅವಾರ್ಡ್" ಹಾಗೂ ಪದ್ಮ ಶ್ರೀ ಯನ್ನು ಪಡೆದಿದ್ದಾರೆ.[೨][೩]

ಆರಂಭಿಕ ಜೀವನ ಹಾಗೂ ಶಿಕ್ಷಣ[ಬದಲಾಯಿಸಿ]

ಡಾ. ಸುದರ್ಶನ್ ಹುಟ್ಟಿದ್ದು ಬೆಂಗಳೂರಿನ ಹೊರವಲಯದಲ್ಲಿರುವ ಯೆಮಳೂರಿನಲ್ಲಿ ಡಿಸೆಂಬರ್ ೩೦, ೧೯೫೦ ರಂದು. ಸುದರ್ಶನ್ ಅವರು ಬೆಂಗಳೂರು ಮೆಡಿಕಲ್ ಕಾಲೇಜಿನಿಂದ ಸ್ನಾತಕರಾದರು ಹಾಗು ೧೯೭೩ ರಲ್ಲಿ ವೈದ್ಯರಾದರೂ. ಇವರು IGNOU ವಿನಲ್ಲಿ ಸಹ ಪ್ರದ್ಯಾಪಕರು ಕೂಡ .[೧].

ವೃತ್ತಿ ಜೀವನ[ಬದಲಾಯಿಸಿ]

ವೈದ್ಯರಾದನಂತರ, ಇವರು ಪರೋಪಕಾರ ಅರೋಗ್ಯ ಸಂಸ್ಥೆ ರಾಮಕೃಷ್ಣ ಮಿಶನ್ ಸೇರಿಕೊಂಡರು, ಇದರಿಂದ ಇವರು ಉತ್ತರ ಪ್ರದೇಶದ ಹಿಮಾಲಯ, ಪಶ್ಚಿಮ ಬಂಗಾಲದ ಬೇಲೂರು ಮಠ ಹಾಗೂ ಕರ್ನಾಟಕದ ಪೊನ್ನಂ ಪೇಟೆಗಳಿಗೆ ಬೇಟಿ ನೀಡಿದರು..[೪].

ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ (VGKK)[ಬದಲಾಯಿಸಿ]

VGKK ಸಂಘಟನೆಯ ಧ್ಯೇಯ ಆದಿವಾಸಿ ಜನಾಂಗದ ಬೆಂಬಲಿತ ಅಭಿವೃದ್ಧಿಗಾಗಿ ಹಕ್ಕು-ಆಧಾರಿತ ಅರೋಗ್ಯ,ವಿದ್ಯಾಬ್ಯಾಸ, ಜೀವನ ಸಂರಕ್ಷಣೆ ಹಾಗು ಜೈವಿಕ ವೈವಿಧ್ಯ ಸಂರಕ್ಷಣೆ..[೫] .

Notes[ಬದಲಾಯಿಸಿ]

  1. ೧.೦ ೧.೧ Bio-data of Dr. Sudarshan from the website of Karuna Trust DOC
  2. Roll of Honour for Dr. Sudarshan on his receiving the Right Livelihood Award is presented by Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  3. A biography of Dr. Sudarshan is provided by Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  4. A biodata of Dr. Sudarshan is presented by Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  5. Overview of Vivekananda Girijana Kalyana Kendra is provided by Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

See also[ಬದಲಾಯಿಸಿ]

External links[ಬದಲಾಯಿಸಿ]