ವಿಷಯಕ್ಕೆ ಹೋಗು

ಕಠ್ಮಂಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಠ್ಮಂಡು
येँ देय्‌
काठमांडौ
Motto(s): 
My legacy, my pride, my Kathmandu
Established900s AD[]
Area
 • Total೫೦.೬೭ km (೧೯.೫೬ sq mi)
Elevation
೧,೪೦೦ m (೪,೬೦೦ ft)
Population
 (2010)
 • Total೯,೮೯,೨೭೩
 • Density೨೦,೦೦೦/km (೫೧,೦೦೦/sq mi)
 estimate
Time zoneUTC+5:45 (Nepal Time)
Websitekathmandu.gov.np

ಕಠ್ಮಂಡು ಹಿಮಾಲಯದ ದೇಶ ನೇಪಾಲದ ರಾಜಧಾನಿ.

ಭೌಗೋಳಿಕ

[ಬದಲಾಯಿಸಿ]

ಸಮುದ್ರ ಮಟ್ಟದಿಂದ ೪೬೦೦ ಅಡಿ ಎತ್ತರದಲ್ಲಿ ಬೋಗುಣಿಯಾಕಾರದಲ್ಲಿ ಶಿವಪುರಿ,ಚಂದ್ರಗಿರಿ,ಫುಲ್‍ಚೋಕಿ ಮತ್ತು ನಾಗಾರ್ಜುನ ಎಂಬ ನಾಲ್ಕು ಪರ್ವತಗಳ ನಡುವೆ ಹರಡಿಕೊಂಡಿದೆ.೨೦೦೯ರ ಜನಗಣತಿಯಂತೆ ೯,೭೫,೪೫೩ ಜನಸಂಖ್ಹ್ಯೆಯನ್ನು ಹೊಂದಿದ್ದು,ಚದರ ಕಿ.ಮೀ.ಗೆ ೧೯,೨೫೦ರ ಜನಸಾಂದ್ರತೆ ಇದೆ.


ಉಲ್ಲೇಖಗಳು

[ಬದಲಾಯಿಸಿ]
  1. "History". Retrieved 16 May 2010.



"https://kn.wikipedia.org/w/index.php?title=ಕಠ್ಮಂಡು&oldid=1249851" ಇಂದ ಪಡೆಯಲ್ಪಟ್ಟಿದೆ