ಸದಸ್ಯ:Radhatanaya

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

(suMkadavar ೦೪:೫೫, ೧೪ ಜುಲೈ ೨೦೨೦ (UTC)) ನಮಸ್ಕಾರ. ಸರ್, ನಾನು ಗಮನಾರ್ಹವಾಗಿ ನನಗೆ ತಿಳಿದ ವ್ಯಕ್ತಿಗಳ ಮತ್ತು ಕಾಲಕಾಲಕ್ಕೆ ಅವರ ಮರಣ ಹಾಗೂ ಗಳಿಸಿದ ಪ್ರಶಸ್ತಿಗಳನ್ನು ದಾಖಲಿಸುತ್ತಾ ಬಂದಿದ್ದೇನೆ. ನಾನು ಒಂದು ಒಳ್ಳೆಯ ಕ್ಯಾಮರ ಖರೀದಿಸಿ ನನ್ನ ಲೇಖನಗಳಿಗೆ ಚಿತ್ರಗಳನ್ನು ಒದಗಿಸುವ ಆಶೆಯುಳ್ಳವನು. ಆದರೆ ನನಗೆ ಅನುಮತಿ ಕರುಣಿಸಿಲ್ಲ. ಒಮ್ಮೆ ಹಿಂದೆ ನಾನು ತಪ್ಪುಮಾಡಿದೆ. ಸಾಕಷ್ಟು ತಿಳುವಳಿಕೆಯಲ್ಲದೆ. ಅನೇಕ ಚಿತ್ರಗಳನ್ನು ಅಪ್ಲೋಡ್ ಮಾಡಿದೆ. ನನಗೆ ಅವನ್ನು ನನ್ನದೇ ಎಂದು ಹೇಳಿಕೊಳ್ಳುವ ಆಶೆಸ್ವಲ್ವವೂ ಇಲ್ಲ. ನಮ್ಮ ಕನ್ನಡದಲ್ಲಿ ಲೇಖನಗಳು ಕಡಿಮೆ ಯಿವೆ. ಆವನ್ನು ಹೆಚ್ಚುಮಾಡಬೇಕು. ಉತ್ತಮ ಲೇಖನಗಳನ್ನು ಸಚಿತ್ರವಾಗಿ ಬರೆಯಬೇಕು ಎನ್ನುವುದೊಂದೇ ನನ್ನ ಆಶೆ. ದಯಮಾಡಿ ನನಗೆ ನಾನು ತೆಗೆದ ಚಿತ್ರಗಳನ್ನು ಅಪ್ಲೋಡ್ ಮಾಡಲು ಅನುಮತಿ ಕೊಡಿಸಿ.

!bgcolor="#C1E0FF"| User wikipedia/ಮಾಹಿತಿ- ಲೇಖನ-ಕಾಣಿಕೆದಾರ

 • ೧೨ ಮೇ ೨೦೦೮ (UTC))ಕನ್ನಡ 'ನನ್ನ ತಾಯಿ ನನ್ನ ಉಸಿರು'-ರಾಧಾತನಯ. ನನ್ನ ಹಲವಾರು ಲೇಖನಗಳಿಗೆ (ಒಟ್ಟು ಲೇಖನಗಳ ಸಂಖ್ಯೆ-೫೦೦ ಕ್ಕೂ ಮೀರಿದೆ). ವಿಕಿಪೀಡಿಯ ದಲ್ಲಿ ನಾನು ಇದುವರೆಗೆ ಬರೆದ ಚಿಕ್ಕ-ಪುಟ್ಟ ಲೇಖನಗಳು

'ವಿಕಿಪೀಡಿಯ ವಿಶೇಷ ಬರಗಳು' ಶೀರ್ಷಿಕೆಯಡಿಯಲ್ಲಿ, ನನ್ನ ಮೂರು ಲೇಖನಗಳು ಸೇರಿಸಲ್ಪಟ್ಟಿವೆ.

 • ಸಂಚಿಕೆ ೩೮: ಗಂಗೂಬಾಯಿ ಹಾನಗಲ್ ಹಳೆಯ ಲೇಖನವನ್ನು ಉತ್ತಮ ಪಡಿಸಿ ಮಾಹಿತಿಗಳನ್ನು ಒದಗಿಸಿದ್ದೇನೆ.

(suMkadavar ೦೩:೧೩, ೨೨ ಸೆಪ್ಟೆಂಬರ್ ೨೦೧೫ (UTC))

 • ಸಂಚಿಕೆ ೪೩: ಜೆ.ಆರ್.ಡಿ. ಟಾಟ ಅತಿ ಚಿಕ್ಕ ಲೇಖನವನ್ನು ಪೂರ್ತಿಗೊಳಿಸಿದ್ದೇನೆ. ಬಿಯಾಂಡ್ ದ ಬ್ಲೂ ಮೌಂಟೆನ್ ಎಂಬ ರೂಸ್ಸಿ ಲಾಲರವರು ಜೆ.ಆರ್.ಡಿ.ರವರ ಬಗ್ಗೆ ಬರೆದ ಆತ್ಮಕಥನವನ್ನು ಚೆನ್ನಾಗಿ ಓದಿ ಅಭ್ಯಸಿಸಿ ಲೇಖನದಲ್ಲಿ ಅಳವಡಿಸುವ ಯತ್ನಮಾಡಿದ್ದೇನೆ. ಇಂಟರ್ನೆಟ್ ತಂತ್ರಜ್ಞಾನದ ಕೊರತೆಯಿಂದ ಅದರ ಗುಣಮಟ್ಟದಲ್ಲಿ ಕೊರತೆ ಇರಬಹುದು. ಆದರೆ ಅದು ಮಾಹಿತಿಪೂರ್ಣವಾಗಿದೆ.
 • ವಿಶೇಷ ಬರಹ/ಸಂಚಿಕೆ -೩೩ ಹತ್ತಿ ಡಾ.ಶುಶೃತರಿಗೆ ಹತ್ತಿಯ ಬಗ್ಗೆ, ವಿಶೇಷ ಮಾಹಿತಿಗಳನ್ನು ಒದಗಿಸಿದ್ದೇನೆ.
 • ಸ್ಯಾನ್ ಬಾರ್ನ್ ಮೆಕ್ಕೆಜೋಳದ ಪ್ರಾಯೋಗಿಕಾ ಹೊಲ

ಈ ಲೇಖನ ಬರೆಯುವ ಇಚ್ಛೆ ಬಹಳದಿನದಿಂದ ಇತ್ತು. ಆದರೆ ಅದಕ್ಕೆ ಸಮಯ ಒದಗಿಬಂದದ್ದು ನನ್ನ ಅಮೆರಿಕ ಯಾತ್ರೆಯ ಸಮಯದಲ್ಲಿ. ನಾನು ಮತ್ತು ನನ್ನ ತಮ್ಮನ ಪರಿವಾರ ಸ್ಯಾನ್ ಬಾರ್ನ್ ಹೊಲದ ಮುಂದೆಯೇ ಡ್ರೈವ್ ಮಾಡಿಕೊಂಡು ಹೋದೆವು. ಪಕ್ಕದಲ್ಲೇ ಮೊನ್ಸ್ಯಾಂಟೋ ಫಾರ್ಮ್ ಇತ್ತು. ತಕ್ಷಣ ನಾನು ನನ್ನ ತಮ್ಮನಿಗೆ ಕಾರ್ ನಿಲ್ಲಿಸುವಂತೆ ಸೂಚಿಸಿ ಹಿಂದಕ್ಕೆ ಓಡಿಹೋಗಿ ಆ ಹೊಲದ ಚಿತ್ರ ಕ್ಲಿಕ್ಕಿಸಿ ಬಂದೆ. ಈ ತರಹದ ವರ್ತನೆ ನನ್ನ ತಮ್ಮನಿಗೆ ವಿಚಿತ್ರವಾಗಿ ತೋರಿದರೂ ಸ್ವತಃ ಸುಪ್ರಸಿದ್ಧಭೌತ ಶಾಸ್ತ್ರಜ್ಞಸಂಶೋಕಧಕನಾದ ಅವನಿಗೆ ಅದರ ಮಹತ್ವ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ.

 1. ಭಾರತದಲ್ಲಿ Bt ಹತ್ತಿ
 2. ಮಾಂಟ್‌ಸ್ಟ್ಯು ಅರ್ಟ್ ಎಲ್ಫಿನ್ ಸ್ಟನ್
 3. ದಿವಾನ್ ಪೂರ್ಣಯ್ಯ
 4. ಬರಾಕ್ ಒಬಾಮ
 5. ಮೈಸೂರು ಸಂಸ್ಥಾನದ ದಿವಾನರುಗಳು
 6. ಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರು
 7. ನಾಗತಿಹಳ್ಳಿ ಚಂದ್ರಶೇಖರ್
 8. ಢಾಕ ಮಸ್ಲಿನ್ ಬಟ್ಟೆ
 9. ಎಡ್ಮಂಡ್ ಕಾರ್ಟ್ ರೈಟ್
 10. ಉಸ್ತಾದ್ ಫಯಾಜ್ ಖಾನ್
 11. ಹಾರ್ನಿಮನ್ ಸರ್ಕಲ್, ಮುಂಬೈ
 12. ಎ.ಎನ್.ಮೂರ್ತಿರಾವ್
 13. ಪ್ರತಿಭಾ ಪಾಟೀಲ್
 14. ರಾಜಾಬಾಯಿ ಟವರ್,
 15. ಎಲ್ಫಿನ್ ಸ್ಟನ್ ಕಾಲೇಜ್, ಮುಂಬೈ,
 16. ಜೆಹಾಂಗೀರ್ ಆರ್ಟ್ ಗ್ಯಾಲರಿ, ಮುಂಬೈ,
 17. ದ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಮುಂಬೈ,
 18. ಕಾಲಾ ಘೋಡ,

(suMkadavar ೦೫:೦೧, ೨೬ ಸೆಪ್ಟೆಂಬರ್ ೨೦೧೫ (UTC)) ನಾನು ಮುಂಬಯಿನಗರಕ್ಕೆ ಬಂದಾಗಿನಿಂದ 'ಕಾಲಾಘೋಡ' ಎಂಬ ಸ್ಥಳದ ಬಗ್ಗೆ, ನನ್ನ ಗೆಳೆಯರು ಮಾತಾಡಿಕೊಳ್ಳುತ್ತಿದ್ದ ವಿಚಾರ ಕೇಳಿ. ಹಾಗಂದರೇನು ಎಂದು ಅಚ್ಚರಿಪಡುತ್ತಿದ್ದೆ. ಯಾರಬಳಿಯೂ ನನ್ನಆಸಕ್ತಿಯನ್ನು ತಣಿಸುವ ಉತ್ತರ ಸಿಕ್ಕಲಿಲ್ಲ. ಇಂಗ್ಲೀಷ್ ವಿಕಿಪೀಡಿಯವನ್ನು ನಂತರ ಹಲವು ವರ್ಷಗಳ ನಂತರ ಮೊರೆಹೋದೆ. ಆಗ ಕಂಪ್ಯೂಟರ್ ಬಳಕೆ ಇರಲೇ ಇಲ್ಲ. ನಾನು ೧೯೯೭-೯೮ ರಲ್ಲಿ ನನ್ನ ಮಗ ಕೊಂಡುತಂದ ಪುಸ್ತಕ,'ಬಾಂಬೆ ದ ಸಿಟೀಸ್ ವಿದ್ ಇನ್' ಎಂಬ ಶಾರದಾ ದ್ವಿವೇದಿ, ರಾಜೀವ್ ಮೆಹ್ರೊತ್ರ, ರಚಿಸಿದ ಅತ್ಯಂತ ಮಾಹಿತೀಪೂರ್ಣ ಸಚಿತ್ರಪುಸ್ತಕ ಓದಿದ ಮೇಲೆ ಹಲವಾರು ಮಾಹಿತಿಗಳು ನಿಖರವಾಗಿ ತಿಳಿದವು. ಆಗಲೇ ನಾನು ಜೆ.ಆರ್.ಡಿ.ಟಾಟರವರ ಬಗ್ಗೆ ಬಗಳವಾಗಿ ಅಧ್ಯಯನ ಮಾಡಿದೆ. ಮುಂದೆ ನನಗೆ ಬುದ್ಧಿಬಂದು ಕನ್ನಡ ವಿಕೀಪೀಡಿಯ ಮುಟ್ಟುವ ಆತ್ಮವಿಶ್ವಾಸ ೨೦೦೬ ರಲ್ಲಿ ಬಂದಾಗ, ಇಂಗ್ಲೀಷ್ ವಿಕೀಪೀಡಿಯದ 'ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ' ಲೇಖನ ಓದಿ ಅದನ್ನು ಕನ್ನಡಕ್ಕೆ ಭಾಷಾಂತರಿಸುವ ಪ್ರಯತ್ನಮಾಡಿದಾಗ ಕೆಲವು ತೃಟಿಗಳು ಕಣ್ಣಿಗೆ ಬಿದ್ದವು. ಯಾವ ಪ್ರಿನ್ಸ್ ಆಫ್ ವೇಲ್ಸ್ ವಸ್ತುಸಂಗ್ರಹಾಲಯದ ಶಿಲಾನ್ಯಾಸಮಾಡಿದನೋ, ಯಾರ ಹೆಸರಿನಲ್ಲಿ ಆ ಸಂಸ್ಥೆ ಪ್ರಸಿದ್ಧಿ ಪಡೆದಿದೆಯೋ ಆತನ ಬಗ್ಗೆ ತಪ್ಪಾಗಿ ದಾಖಲಿಸಲಾಗಿತ್ತು. ಆಗ ನಾನು ಒಂದು ದಿನ ಮ್ಯೂಸಿಯಂಗೆ ಭೇಟಿನೀಡಿ 'ಕ್ಯುರೇಟರ್' ನ್ನು ಸಂಪರ್ಕಿಸಿ, ಅವರಿಗೆ ತಪ್ಪನ್ನು ವಿವರಿಸಿದೆ. ಅವರಿಗೆ ತಕ್ಷಣ ಆಗುಂತಕ ವೃದ್ಧನೊಬ್ಬ ಅವರ ವಲಯವನ್ನು ಪ್ರವೇಶಿಸಿ ಈ ತರಹದ ವಿವರಣೆ ಕೊಟ್ಟ ವರಸೆ ಹಿಡಿಸಲಿಲ್ಲ. ಅವರಿಗೆ ಮನದಟ್ಟುಮಾಡಲು ನನಗೆ ಬಹಳ ಸಮಯವೇ ಹಿಡಿಯಿತು. ಮ್ಯೂಸಿಯಂ ಮುಂಭಾಗದ ಪ್ರಿನ್ಸ್ ಆಫ್ ವೇಲ್ಸ್ ರ ಪುಥಳಿಯ ಫೋಟೋ (ಮುಂದೆ ಚಕ್ರವರ್ತಿಯ ಪದವಿಯನ್ನು ಗಳಿಸಿದ ೫ ನೆಯ ಜಾರ್ಜ್ ದೊರೆಗಳ)ತೆಗೆಯಲು ಪರವಾನಗಿಗಾಗಿ ಹರಸಾಹಸ ಮಾಡಬೇಕಾಗಿ ಬಂತು. ಮನೆಗೆ ಬಂದು ತಕ್ಷಣ 'ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ' ಮತ್ತು 'ಕಾಲಾಘೋಡ'ದ ಬಗ್ಗೆ ನನ್ನದೇ ಚಿತ್ರಮಾಹಿತಿಗಳನ್ನು ಅಳವಡಿಸಿ, ಲೇಖನವನ್ನು ಬರೆದು 'ವೆಬ್' ನಲ್ಲಿ ಸೇರಿಸಿದೆ. ಇಂದಿಗೂ ಅದು ಅತ್ಯಂತ ಮಾಹಿತಿಪೂರ್ಣ ಲೇಖನ ಎಂಬ ಆತ್ಮ ವಿಶ್ವಾಸ ನನಗಿದೆ. ಮುಂಬಯಿನಗರದ ಬೈಕುಲ್ಲಾ ಜಿಲ್ಲೆಯ 'ರಾಣಿ ಬಾಗ್' ಗೆ ಹೋಗಿ ಅಲ್ಲಿದ್ದ 'ಪ್ರಿನ್ಸ್ ಆಫ್ ವೇಲ್ಸ್'(೭ ನೆಯ ಕಿಂಗ್ ಎಡ್ವರ್ಡ್) ಪುಠಳಿಯ ಚಿತ್ರ ತೆಗೆದು ಅದನ್ನು ವಿಕಿಲೇಖನಕ್ಕೆ ಅಳವಡಿಸಿದೆ. 'ಇಂಗ್ಲೀಷ್ ವಿಕಿಪೀಡಿಯದ ಆಗಿನ ನಿರ್ವಾಹಕ'ರೊಬ್ಬರು ನನಗೆ ಧನ್ಯವಾದ ತಿಳಿಸಿದ್ದಲ್ಲದೆ ಅದನ್ನು ಸರಿಪಡಿಸಿದ ದಾಖಲೆಯನ್ನು ಇಂದಿಗೂ ಕಾಣಬಹುದು.

 1. ರಾಯಲ್ ಆಲ್ಫ್ರೆಡ್ ಸೇಲರ್ಸ್ ಹೋಮ್, ಮುಂಬೈ,
 2. ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯೆಮ್,ಮುಂಬೈ,
 3. ಡೇವಿಡ್ ಸಸೂನ್ ಲೈಬ್ರರಿ, ಮುಂಬೈ,
 4. ಫ್ಲೋರಾ ಫೌಂಟೆನ್, ಮುಂಬೈ,
 1. ಮುಂಬೈಕನ್ನಡಿಗರು,
 2. ನಾರಿಮನ್ ಪಾಯಿಂಟ್, ಮುಂಬೈ,
 3. ಏಷಿಯಾಟಿಕ್ ಲೈಬ್ರರಿ,
 4. ಬಾಂಬೆ ಹೈಕೋರ್ಟ್, ಮುಂಬೈ,
 5. ಮೈಸೂರ್ ಅಸೋಸಿಯೇಷನ್, ಮುಂಬೈ,
 6. ಮುಂಬೈ ಕನ್ನಡ ಸಂಘ, ಮುಂಬೈ
 7. ತಾಜ್ ಮಹಲ್ ಹೋಟೆಲ್, ಮುಂಬೈ,
 8. ಕ್ರಾಫರ್ಡ್ ಮಾರ್ಕೆಟ್, ಮುಂಬೈ,
 9. ಉಪನಗರಿ ರೈಲ್ವೆ ನಿಲ್ದಾಣಗಳು.
 10. ಚೆರ್ನಿ ರೋಡ್,
 11. ಕಲ್ಬದೇವಿ ರೋಡ್,
 12. ಸ್ಯ್ಯಾಂಡ್ ಹರ್ಸ್ಟ್ ಸ್ಟೇಷನ್,
 13. ನಾನಾ ಚೌಕ್,
 14. ಲೋಹರ್ ಚಾಲ್,
 15. ಗಿರ್‍ಗಾಂವ್,
 16. ಪಾರ್ಸಿ ಡೈರಿಫಾರಂ,' ಮುಂಬೈ,
 17. ಎಸ್‍ಪ್ಲನೇಡ್ ಪ್ರದೇಶ,
 18. 'ಮೊ. ಆರೀಫ್ ಖಾನ್ (ನಸೀಮ್ ಖಾನ್) ಹಿಮಾಲಯ ಜಾಗರ್ಸ್ ಪಾರ್ಕ್', ಘಾಟ್ಕೊಪರ್ (ಪ),
 19. ಶಿವಾಜಿ ಪಾರ್ಕ್,
 20. ಶ್ರೀಕೃಷ್ಣ ಬಟಾಟವಡ ಅಂಗಡಿ,
 21. ಟೈಮ್ಸ್ ಆಫ್ ಇಂಡಿಯ,
 22. ಮುಂಬೈ ಸಮಾಚಾರ್,
 23. ವಿಲೆಪಾರ್ಲೆ,
 24. ಮುಂಬೈ ನಗರದ ಪ್ರಸಿದ್ಧ ವ್ಯಕ್ತಿಗಳು.
 25. ರುಡ್ಯಾರ್ಡ್ ಕಿಪ್ಲಿಂಗ್,
 26. ಜೆ.ಆರ್.ಡಿ. ಟಾಟ,
 27. ಸರ್ ರತನ್ ಟಾಟ,
 28. ಸರ್ ದೊರಾಬ್ ಟಾಟ,
 29. ರತನ್‍ಜಿ ದಾದಾಭಾಯ್ ಟಾಟ,
 30. ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ,
 31. ಟಾಟ ವಂಶಜರು,
 32. ಎಲ್ಫಿನ್ ಸ್ಟನ್,
 33. ಎಲ್ಫಿನ್ ಸ್ಟನ್,
 34. ಆಂಗಿಯರ್,
 35. ಪಾರ್ಸಿಕರು,
 36. ಖಡಾಪಾರ್ಸಿ,
 37. ಸರ್. ಕವಾಸ್ ಜಿ ಜೆಹಾಂಗೀರ್ ರೆಡಿಮನಿ,
 38. ಜಮ್ ಸೆಟ್ ಜಿ ಜೀಜೀಭಾಯ್,
 39. ೨ ನೇ ಬಾರೊನೆಟ್,
 40. ಕವಾಸ್ ಜಿ ನಾನಾಭಾಯ್ ದಾವರ್
 41. ಆರ್. ಕೆ. ಕರಂಜಿಯ,
 42. ಫ್ರೆಡೆರಿಕ್ ವಿಲಿಯಮ್ ಸ್ಟೀವೆನ್ಸ್,
 43. ಸರ್ ಜಾರ್ಜ್ ಗಿಲ್ಬರ್ಟ್ ಸ್ಕಾಟ್
 44. ತೆಂಡೂಲ್ಕರ್,
 45. ಮುಂಬೈ ನಗರದ ಪ್ರಮುಖ ಮಂದಿರಗಳು
 46. ಬಾಬುಲ್ ನಾಥ್,
 47. ಬೆಂಗಳೂರಿನ ಪ್ರಮುಖ ಸಂಸ್ಥೆಗಳು
 48. ಬಡಗನಾಡು ಸಂಘ ಹಾಸ್ಟೆಲ್,
 49. ವಿಶ್ವೇಶ್ವರಪುರಮ್ ಬೇಕರಿ,
 50. ರಾಮಕೃಷ್ಣ ಸ್ಟ್ಯುಡೆಂಟ್ಸ್ ಹೋಮ್,
 51. ವಿದ್ಯಾರ್ಥಿ ನಿಲಯ,
 52. ಉಡುಪಿ ಶ್ರೀಕೃಷ್ಣನಿಲಯ,
 53. ಪುಣ್ಯಕ್ಷೇತ್ರಗಳು,
 54. ತಾಳ್ಯ,
 55. ವಿದುರಾಶ್ವತ್ಥ,
 56. ಹೊಳಲ್ಕೆರೆ,
 57. ಮರ,ಗಿಡ, ವೃಕ್ಷಗಳು
 58. ಬಿದಿರು,
 59. ಅಶೋಕ ವೃಕ್ಷ,
 60. ಸಾಮಾನ್ಯ ಅಸಮಾನ್ಯರು.
 61. ಸಂಪ್ರದಾಯಗಳ ಹಾಡಿನ ರಾಧಮ್ಮನವರು,
 62. ಶ್ಯಾನುಭೋಗ್ ತಿಮ್ಮಪ್ಪಯ್ಯನವರು,
 63. ಹೆಜ್ಜೆ ಕೃಷ್ಟರಾಯರು,
 64. ಸ್ವಾಮಿಗಳು, ಯೋಗಾಚಾರ್ಯರು.
 65. ಚಿದಂಬರ ಸ್ವಾಮಿಗಳು,
 66. ಶಂಕರಲಿಂಗ ಭಗವಾನ್,
 67. ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು,
 68. ಕಲಾವಿದರು,
 69. ರವಿವರ್ಮ,
 70. ಎನ್. ಮರಿಶಾಮಾಚಾರ್,
 71. ವಿದ್ವಾಂಸರು, ಸಂಸ್ಕೃತ ಪಂಡಿತರು.
 72. ಎ.ಆರ್.ಕೃಷ್ಣಶಾಸ್ತ್ರಿ,
 73. ಮೈಸೂರು ಹಿರಿಯಣ್ಣ,
 74. ಪತ್ರಿಕೆಗಳು
 75. ಸದ್ಬೋಧ ಚಂದ್ರಿಕೆ, ಕನ್ನಡ ಮಾಸಪತ್ರಿಕೆ,
 76. ಆಯುರ್ವೇದ,
 77. ಸರ್ ಮಿರ್ಜಾ ಇಸ್ಮಾಯಿಲ್,
 78. ಜಿ. ಎಚ್ . ಕೃಂಬಿಗಲ್,
 79. ಎಮ್. ಟಿ. ಆರ್ , ಬೆಂಗಳೂರು
 80. ಬೆಂಗಳೂರು ವಿಜ್ಞಾನ ವೇದಿಕೆ,
 81. ಬಿ. ಟಿ.ಎಮ್ ಲೇ ಔಟ್,
 82. ಸಂಜೀವ್ ಕಪೂರ್,
 83. ವಿಜಯಾ ಮೆಹ್ತಾ,
 84. ಸ್ವಾಮಿ ಹರ್ಷಾನಂದ,
 85. ಡಾ. ಎಂ. ಬಾಲಮುರಳಿ ಕೃಷ್ಣ,
 86. ಡಾ. ಸುಕನ್ಯಾ ಪ್ರಭಾಕರ್.
 87. ಯಾಮಿನಿ ಕೃಷ್ಣಮೂರ್ತಿ,
 88. ಡಾ. ಎ.ಎನ್.ಮೂರ್ತಿರಾಯರು,
 89. ಪ್ರತಿಭಾಪಾಟೀಲ್,
 90. ಡಾ.ಎಚ್.ಆರ್.ಚಂದ್ರಶೇಖರ್
 91. ಜಾತ್ರೆಗಳು,
 92. ಬೇಬಿ ಬೆಟ್ಟದ ಜಾತ್ರೆ,
 93. ಪಾರಿಜಾತ,
 94. ಚಾರ್ಲ್ಸ್ ಟನ್ ಹೆಸ್ಟನ್,
 95. ಗ್ರೆಗೊರಿ ಪೆಕ್,
 96. ಸಿಡ್ನಿ ಪಾಯ್ಶರ್,
 97. ಎಚ್. ಆರ್. ರಾಮಕೃಷ್ಣರಾವ್,
 98. ಡಾ. ರಾಮಕೃಷ್ಣ ರಾವ್,
 99. ಕರ್ಣಾಟಕ ಭಾಗವತ,
 100. ರಾವ್ ಬಹದ್ದೂರ್ ಹೆಚ್. ಸಿ. ಜವರಾಯ,
 101. ಡಾ. ಎಮ್. ಎಚ್. ಮರಿಗೌಡ,
 102. ಡಾ. ಮನಮೋಹನ್ ಮುತ್ತಪ್ಪ ಅತ್ತಾವರ್,
 103. ಜಾನ್ ಕ್ಯಾಮರಾನ್,
 104. ಆರ್.ಕೆ.ಲಕ್ಷ್ಮಣ್,
 105. ಬಿ. ಕೆ. ಎಸ್. ಐಯ್ಯಂಗಾರ್,
 106. ಬಿ.ವಿ.ಎಸ್. ಅಯ್ಯಂಗಾರ್
 107. ಬಟ್ಟೆ,
 108. ಹತ್ತಿ,
 109. Bt ಹತ್ತಿ,
 110. ಭಾರತದಲ್ಲಿ ಹತ್ತಿ,
 111. ಕೆರೆಗಳು,
 112. ವಿಟೆಟ್,
 113. ಬಾಬಿ ಜಿಂದಾಲ್,
 114. ಆಲ್ಗೋರ,
 115. ಡಾ.ಪಚೋರಿ,
 116. ನೋಬೆಲ್ ಶಾಂತಿ ವಿಜೇತರು,
 117. ಹಲ್ದಿರಾಮ್ಸ್,
 118. ಹೃಷಿಕೇಶ್ ಮುಖರ್ಜಿ,
 119. ಓ. ಪಿ. ನಯ್ಯರ್,
 120. ದಿಲೀಪ್ ಕುಮಾರ್ (ಚಿತ್ರ ನಟ,
 121. ಶ್ಯಾಮ್ ಬೆನಗಲ್,
 122. ಲತಾ ಮಂಗೇಶ್ಕರ್,
 123. ಅಷ್ಟ ವಿನಾಯಕ್,
 124. ಡಾ ಮೋದಿ,
 125. ಕೈಲಾಸಂ,
 126. ನೀಳಾದೇವಿ,
 127. ಯಡಿಯೂರಪ್ಪ,
 128. ಭಾರತಿ ಸ್ವಾಮಿಗಳು,
 129. ರಾಗಿಮುದ್ದೆ,
 130. ರಾಗಿ,
 131. ನವಣೆ,
 132. ಎಮ್.ವಿ.ಕಾಮತ್,
 133. ರಂಗಭೂಮಿ ಕಲಾವಿದರು,
 134. ನಿಡ್ವಣ್ಣಾಯ ದಂಪತಿಗಳು ,
 135. ನಾರಾಯಣ,
 136. ಆರ್.ಕೆ.ಪದ್ಮನಾಭ
 137. ಮೇ ದಿನ'- ವಿಶ್ವಕಾರ್ಮಿಕರ ದಿನ
 138. ಭಾರತದ ಚುನಾವಣಾ ಜನಾದೇಶ -೨೦೦೯
 139. ಪ್ರಕಾಶ್ ಮೆಹರಾ
 140. ಕಮಲಾ ದಾಸ್
 141. ದಿನಕರ ದೇಸಾಯಿ
 142. ಕರ್ಣಾಟಕ ಭಾಗವತ
 143. ಆರ್. ಡಿ. ಚಾರ್
 144. ಡಾ. ಮೀರಾ ಚಂದ್ರಶೇಖರ್
 145. ಯು. ಎಸ್.ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿ
 146. ಯು. ಎಸ್. ಕೃಷ್ಣರಾವ್
 147. ಎಮ್. ವಿ. ಕಾಮತ್
 148. ಖುಷ್ವಂತ್ ಸಿಂಗ್
 149. ವಿದುಷಿ ಶ್ಯಾಮಲಾ ಪ್ರಕಾಶ್,
 150. ಡಾ.ಜಿ.ವಿ.ಕುಲಕರ್ಣಿ,
 151. ಡಾ.ವ್ಯಾಸರಾವ ನಿಂಜೂರ,
 152. ವಿ.ಕೆ.ಮೂರ್ತಿ,
 153. ರೆವರೆಂಡ್ ಎಫ್ ಕಿಟ್ಟೆಲ್,
 154. ಟೊರಾಂಟೋನಗರದ ಪ್ರೇಕ್ಷಣೀಯ ಸ್ಥಳಗಳು
 155. ಕ್ರಾಸ್ವೇಸ್ ಬಹುಮಹಡಿ ಕಾಂಪ್ಲೆಕ್ಸ್, ಟೊರಾಂಟೋನಗರ
 156. ಮಲಾಲ ಯೂಸಫ್ ಝಾಯಿ
 157. ಶಿವರಾಮ ಕಾರಂತ
 158. ಜಿ.ಟಿ.ನಾರಾಯಣ ರಾವ್
 159. ಡಾ. ಯು. ಆರ್. ರಾವ್
 160. ಎಚ್. ಬಿ.ಎಲ್.ರಾವ್
 161. ಆಲೂರು ವೆಂಕಟ ರಾವ್
 162. ಗೋಲ್ಡನ್ ಗೇಟ್ ಬ್ರಿಡ್ಜ್, ಸ್ಯಾನ್ ಫ್ರಾನ್ಸಿಸ್ಕೊ
 163. ಸ್ಯಾನ್ ಬಾರ್ನ್ ಮೆಕ್ಕೆಜೋಳದ ಪ್ರಾಯೋಗಿಕಾ ಹೊಲ
 164. ಸತ್ಯ ನಾದೆಳ್ಲ
 165. ಡಾ. ವೆಂಕಟರಾಮನ್ ರಾಮಕೃಷ್ಣನ್
 166. ಸಿ. ಕೆ. ಪ್ರಹಲಾದ್
 167. ಬಾಬಿ ಜಿಂದಾಲ್
 168. ಉಮಾ ರಾವ್
 169. ಮಣಿಭವನ್, ಮುಂಬಯಿ
 170. ಸೈರಾಟ್
 171. ನಾಗ್ರಾಜ್ ಮಂಜುಳೆ
 172. ಜಂಗಲ್ ಬುಕ್ (೨೦೧೬ ಚಲನಚಿತ್ರ)
 173. ಬೆನ್ ಕಿಂಗ್ಸ್ಲಿ
 174. ಸಿ.ಎಮ್.ಭಟ್
 175. ಅನು ಪಾವಂಜೆ
 176. ಚಿತ್ರ ಮಿತ್ರ
 • (suMkadavar ೦೬:೦೦, ೨ ಅಕ್ಟೋಬರ್ ೨೦೧೫ (UTC)) ದಕ್ಷಿಣ ಮುಂಬಯಿನಲ್ಲಿ ಇರುವ ಈ ಮಹತ್ವದ ಪುಟ್ಟ ಬಂಗಲೆ, ೧೯೧೪ ರಿಂದ ೧೯೩೪ ರ ಸಮಯದಲ್ಲಿ ಮುಂಬಯಿನಗರಕ್ಕೆ ಬಂದಾಗ ಇಳಿದುಕೊಳ್ಳುತ್ತಿದ್ದ ಜಾಗವೆಂಬ ಮಾತ್ರವಲ್ಲದೆ ಹಲವು ಸ್ವಾತಂತ್ರ್ಯ ಸಮರದ ಕಾರ್ಯ ಚಟುವಟಿಗೆಗಳಿಗೆ ಇಂಬುನೀಡಿದ ಸ್ಥಳವೆಂದು ಹೆಸರಾಗಿದೆ. ಈ ಕಟ್ಟಡದ ಟೆರೇಸ್ ಮೇಲೆ ಬ್ರಿಟಿಷರು ಗಾಂಧಿಯವರನ್ನು ಬಂಧಿಸಿ ಜೈಲಿನಲ್ಲಿ ಸೇರಿಸಿದರು. ಅದನ್ನು ನೋಡಲು ಅದೆಷ್ಟೊ ಜನ ಹಾತೊರಿಯುತ್ತಿದ್ದಾರೆ. ಆದರೆ ಮುಂಬಯಿನಲ್ಲೇ ವಾಸವಾಗಿದ್ದ ಹಲವು ವಿಕಿಪೀಡಿಯದ ನಿರ್ವಾಹಕರು ಇದನ್ನು ನೋಡಿದ್ದಾರೆಯೇ ? ನಾನು ಕೆಲವು ವರ್ಷಗಳ ಹಿಂದೆ ಈ ಭವನಕ್ಕೆ ಹೋಗಿ ಮಾಹಿತಿ ಸಂಗ್ರಹಿಸಿ, ಇಂಗೀಷ್ ವಿಕಿಪೀಡಿಯದಲ್ಲೂ ದಾಖಲಾಗದ ವಿಚಾರಗಳನ್ನು ಸಚಿತ್ರವಾಗಿ ಪ್ರಕಟಿಸಿರುವೆ.
 • ಇನ್ನೂ ಹಲವಾರು ವ್ಯಕ್ತಿ-ಚಿತ್ರ ಲೇಖನಗಳು.