ವಿಷಯಕ್ಕೆ ಹೋಗು

ನಾರಾಯಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾರಾಯಣನ ಚಿತ್ರಣ

ನಾರಾಯಣನು ಹಿಂದೂ ಧರ್ಮದಲ್ಲಿ (ಅವನ ವಿವಿಧ ಅವತಾರಗಳನ್ನು ಒಳಗೊಂಡಂತೆ) ವೈದಿಕ ಸರ್ವೋಚ್ಚ ಭಗವಂತ, ಮತ್ತು ವೈಷ್ಣವ ಪಂಥದಲ್ಲಿ ಪುರುಷೋತ್ತಮನೆಂದು ಪೂಜಿಸಲ್ಪಡುವವನು. ಅವನು ವಿಷ್ಣು ಮತ್ತು ಹರಿ ಎಂದೂ ಪರಿಚಿತನಾಗಿದ್ದಾನೆ, ಮತ್ತು ಭಗವದ್ಗೀತೆ, ವೇದಗಳು ಮತ್ತು ಪುರಾಣಗಳಂತಹ ಹಿಂದೂ ಪವಿತ್ರ ಪಠ್ಯಗಳಲ್ಲಿ ಪುರುಷೋತ್ತಮನೆಂದು ಪೂಜಿಸಲ್ಪಡುತ್ತಾನೆ. ನಾರಾಯಣ ತನ್ನ ಅಪರಿಮಿತ ಸರ್ವವ್ಯಾಪಿ ರೂಪದಲ್ಲಿ ಸರ್ವೋಚ್ಚ ದೇವರ ಹೆಸರು.

ಉಲ್ಲೇಖಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ನಾರಾಯಣ&oldid=1056134" ಇಂದ ಪಡೆಯಲ್ಪಟ್ಟಿದೆ