ಭಾಗವತ ಪುರಾಣ
Jump to navigation
Jump to search
![]() |
ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ |
ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ |
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ |
ಭಾಗವತ ಪುರಾಣ[ಬದಲಾಯಿಸಿ]
- ಭಾಗವತ ಪುರಾಣ ಹದಿನೆಂಟು ಪುರಾಣಗಳಲ್ಲೇ ತುಂಬಾ ಪ್ರಸಿದ್ಧವಾದುದು.ಇದರಲ್ಲಿ ವೇದ ವೇದಾಂತಗಳ ಸರ್ವಸ್ವವೂ ಅಡಗಿದೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಜ್ಞಾನ ಹಾಗೂ ಭಕ್ತಿ ಎರಡು ವಿಚಾರಗಳೂ ಭಾಗವತದಲ್ಲಿ ಸಮರ್ಥವಾಗಿ ಮೂಡಿ ಬಂದಿದೆ. ಕೃಷ್ಣನ ಜನ್ಮ ಲೀಲೆಗಳು,ಸೃಷ್ಟಿ,ಭಗವಂತ,ಆತ್ಮ ಮುಂತಾದ ವಿಷಯಗಳು ವಿಶದವಾಗಿ ವಿವರಿಸಲ್ಪಟ್ಟಿದೆ.
ಏಕ ಶ್ಲೋಕೀ ಭಾಗವತ:[ಬದಲಾಯಿಸಿ]
- ಏಕ ಶ್ಲೋಕೀ ಭಾಗವತ
- ಆದೌ ದೇವಕೀ ದೇವೀ ಗರ್ಭ ಜನನಂ ಗೋಪೀ ಗೃಹೇ ವರ್ಧನಂ;/
- ಮಾಯಾ ಪೂತನೀ ಜೀವಿತಾಪಹರಣಂ ಗೋವರ್ಧನೋದ್ಧಾರಣಂ;//
- ಕಂಸಚ್ಛೇದನ ಕೌರವಾದಿ ಹನನಂ ಕುಂತೀ ಸುತಾಃ ಪಾಲನಂ;/
- ಏತದ್ಭಾಗವತ ಪುರಾಣ ಕಥಿತಂ ಶ್ರೀ ಕೃಷ್ಣ ಲೀಲಾಮೃತಮ್;//.
ಭಾಗವತ ಕಾಲ-ರಚನೆ[ಬದಲಾಯಿಸಿ]
- ನೋಡಿ:ಚರ್ಚೆ-> ಶ್ರೀದಯಾನಂದ ಸರಸ್ವತಿಯವರು ಈ ಭಾಗವತವು ಜಯದೇವ ಕವಿಯ ಅಣ್ಣ-ಸೋಮದೇವನಿಂದ ರಚಿತವಾದುದೆಂದು ಹೇಳುತ್ತಾರೆ.
- ಮತ್ತು:
- ಏಕ ಶ್ಲೋಕೀ ರಾಮಾಯಣ ಮತ್ತು ಮಹಾಭಾರತ-ಮಜ್ಜಿಗೆ ರಾಮಾಯಣ ರಾಮಾಯಣ- ಮಹಾಭಾರತ
- ಕರ್ಣಾಟಕ ಭಾಗವತ
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- Complete Srimad Bhagavatam Online with original Sanskrit and purports translated by A.C. Bhaktivedanta Swami Prabhupada and disciples.
- Swargarohan: Sanskrit text (PDF) of complete Bhagavat, Principle stories of Bhagavat in Gujarati and reference on its characters
- GRETIL etext: The transliterated Sanskrit text for the entire work
- Searchable transliterated PDF file of the entire Bhagavata-Purana from sanskritweb.net
- Srimad Bhagavatam - glories, subjects, dating, concordance to Vedanta-sutra
- Bhagavata Purana - As an online readable story
- Some Srimad Bhagavatam commentaries
- Pothana Andhra Maha Bhagavatam (Telugu) select verses- Audio