ಭೂದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೂದೇವಿ ಭೂಮಾತೆಯ ವ್ಯಕ್ತಿರೂಪ. ಅವಳು ವಿಷ್ಣುವಿನ ಒಂದು ಅವತಾರವಾದ ವರಾಹನ ದೈವಿಕ ಪತ್ನಿ, ಮತ್ತು ಸೀತೆಯ ತಾಯಿ (ಸೀತೆಯು ಉತ್ತ ಹೊಲದಲ್ಲಿ ಸಿಕ್ಕಿದ್ದ ಸಾಂಕೇತಿಕತೆಯನ್ನು ಗಮನಿಸಿ). ಉತ್ತರಕಾಂಡದ ಪ್ರಕಾರ, ಸೀತೆ ಕೊನೆಗೆ ತನ್ನ ಪತಿ ರಾಮನನ್ನು ಬಿಟ್ಟು ಹೊರಟಾಗ, ಭೂದೇವಿಗೆ ಮರಳುತ್ತಾಳೆ.

"https://kn.wikipedia.org/w/index.php?title=ಭೂದೇವಿ&oldid=401357" ಇಂದ ಪಡೆಯಲ್ಪಟ್ಟಿದೆ