ರಾಯಲ್ ಆಲ್ಫ್ರೆಡ್ ಸೇಲರ್ಸ್ ಹೋಮ್, ಮುಂಬೈ
Jump to navigation
Jump to search
'ರಾಯಲ್ ಆಲ್ಫ್ರೆಡ್ ಸೇಲರ್ಸ್ ಹೋಮ್, ದಕ್ಷಿಣ ಮುಂಬಯಿನಲ್ಲಿರುವ ಈ ಭವ್ಯ ಕಟ್ಟಡ,[೧] ರೀಗಲ್ ಸಿನೆಮಾ, ಹಾಗೂ, ಛತ್ರಪತಿ ಶಿವಾಜಿ ಮಹಾರಾಜ್ 'ಮ್ಯೂಸಿಯಮ್ ಬಳಿಯಲ್ಲಿದೆ. ಇದರ ನಿರ್ಮಾಣವನ್ನು ಆಗಿನ ಬೊಂಬಾಯಿನ ಪ್ರಪ್ರಥಮ ಕಟ್ಟಡನಿರ್ಮಾತ, ಜನಪ್ರಿಯ ಇಂಜಿನಿಯರ್ 'ಎಫ್. ಡಬ್ಲ್ಯು. ಸ್ಟೀವನ್ಸ್' ರವರು, ಗೋಥಿಕ್ ಶೈಲಿಯಲ್ಲಿ ನಿರ್ಮಿಸಿದ್ದಾರೆ.ಈ ಕಟ್ಟಡ ಬಹಳ ಸಮಯ, ಬ್ರಿಟಿಷ್ ನೌಕಾಸೈನ್ಯದ ಆಡಳಿತಕಛೇರಿಯಾಗಿತ್ತು. ಈಗ 'ಮಹಾರಾಷ್ಟ್ರ ಸರ್ಕಾರದ ಪೋಲಿಸ್ ಪ್ರಧಾನ ಕಛೇರಿ'ಯಾಗಿದೆ.