ರಾಯಲ್ ಆಲ್ಫ್ರೆಡ್ ಸೇಲರ್ಸ್ ಹೋಮ್, ಮುಂಬಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಯಲ್ ಆಲ್ಫ್ರೆಡ್ ಸೇಲರ್ಸ್ ಹೋಮ್.ಈಗ ಇದು ಮಹಾರಾಷ್ಟ್ರ ಪೋಲೀಸ್ ಮುಖ್ಯ ಕಛೇರಿಯಾಗಿದೆ

'ರಾಯಲ್ ಆಲ್ಫ್ರೆಡ್ ಸೇಲರ್ಸ್ ಹೋಮ್, ದಕ್ಷಿಣ ಮುಂಬಯಿನಲ್ಲಿರುವ ಈ ಭವ್ಯ ಕಟ್ಟಡ,[೧] ರೀಗಲ್ ಸಿನೆಮಾ, ಹಾಗೂ, ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯ, ಮುಂಬಯಿ ನ ಬಳಿಯಲ್ಲಿದೆ. ಇದರ ನಿರ್ಮಾಣವನ್ನು ಆಗಿನ ಬೊಂಬಾಯಿನ ಪ್ರಪ್ರಥಮ ಕಟ್ಟಡನಿರ್ಮಾತ, ಜನಪ್ರಿಯ ಇಂಜಿನಿಯರ್ 'ಎಫ್. ಡಬ್ಲ್ಯು. ಸ್ಟೀವನ್ಸ್' ರವರು, ಗೋಥಿಕ್ ಶೈಲಿಯಲ್ಲಿ ನಿರ್ಮಿಸಿದ್ದಾರೆ.ಈ ಕಟ್ಟಡ ಬಹಳ ಸಮಯ, ಬ್ರಿಟಿಷ್ ನೌಕಾಸೈನ್ಯದ ಆಡಳಿತಕಛೇರಿಯಾಗಿತ್ತು. ಈಗ 'ಮಹಾರಾಷ್ಟ್ರ ಸರ್ಕಾರದ ಪೋಲಿಸ್ ಪ್ರಧಾನ ಕಛೇರಿ'ಯಾಗಿದೆ.[೨]

ಉಲ್ಲೇಖಗಳು[ಬದಲಾಯಿಸಿ]

  1. View of Bombay, Looking South-East
  2. maharashtra-police-headquarters-set-for-rs-17-crore-facelift
  1. [೧]
  2. [೨]
  1. [೧][ಶಾಶ್ವತವಾಗಿ ಮಡಿದ ಕೊಂಡಿ]
  2. flickr.com/photos