ಎಲ್ಫಿನ್ ಸ್ಟನ್ ಕಾಲೇಜ್, ಮುಂಬೈ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಎಲ್ಫಿನ್ ಸ್ಟನ್ ಕಾಲೇಜ್, ಮುಂಬೈ'

'Elphinstone College', Mumbai

ಎಲ್ಫಿನ್ ಸ್ಟನ್ ಕಾಲೇಜ್,[೧] ಮುಂಬೈ ನ ಅತಿ ಪುರಾತನ ಕಾಲೇಜ್ ಗಳಲ್ಲಿ, ಪ್ರಮುಖವಾದದ್ದು. ಬಾಂಬೆ ವಿಶ್ವವಿದ್ಯಾಲಯದಡಿಯಲ್ಲಿ, ೧೮೨೪ ರಲ್ಲಿ, ಸ್ಥಾಪನೆಯಾಯಿತು, ಹಾಗೂ ೧೮೩೫ ರಲ್ಲಿ, ಅಸ್ತಿತ್ವಕ್ಕೆ ಬಂತು. ಸನ್ ೧೮೬೦,ರಲ್ಲಿ, 'ಯೂನಿವರ್ಸಿಟಿ ಆಫ್ ಬಾಂಬೆ,' ಯಿಂದ ಮಾನ್ಯತೆಯನ್ನು ಪಡೆಯಿತು. ಸನ್ ೧೮೧೯ ರಿಂದ ೧೮೨೭, ರವರೆಗೆ ಮುಂಬೈ ನ ಗವರ್ನರ್ ಆಗಿದ್ದ, 'ಮೌಂಟ್ ಸ್ಟ್ಯು ಅರ್ಟ್ ಎಲ್ಫಿನ್ ಸ್ಟನ್,' ರವರ ಹೆಸರನ್ನು ಈ ಪ್ರತಿಶ್ಠಿತ ಸಂಸ್ಥೆಗೆ ಇಡಲಾಗಿದೆ. 'ಎಲ್ಫಿನ್ ಸ್ಟನ್ ಕಾಲೇಜ್', ದಕ್ಷಿಣಮುಂಬೈ ನ, ಕಾಲಾಘೋಡಾ, ಜಿಲ್ಲೆಯಲ್ಲಿದೆ. ಈ ಕಾಲೇಜಿನಲ್ಲಿ ವಿದ್ಯಾಭ್ಯಾಸಮಾಡಿದ ಮೇಧಾವಿಗಳು ಹಾಗೂ ಪ್ರಸಿದ್ಧ ಮಹನೀಯರುಗಳು, ಹಲವಾರು ಜನರಿದ್ದಾರೆ. ಅವರುಗಳಲ್ಲಿ, ಶ್ರೇಷ್ಟ ಉದ್ಯಮಿಗಳು, ಸ್ವಾತಂತ್ರ್ಯ ಸಮರದಲ್ಲಿ ಹೋರಾಡಿದವರು, ಶ್ರೇಷ್ಟ ವಿಜ್ಞಾನಿಗಳು, ಶ್ರೇಷ್ಟ ರಾಷ್ಟ್ರನಾಯಕರು, ಶ್ರೇಷ್ಟ ಆಟಗಾರರು, ಶ್ರೇಷ್ಟ ನಟರು, ಶ್ರೇಷ್ಟ ನಾಟಕಕಾರರು, ಹಾಗೂ ಶ್ರೇಷ್ಟ ಸಾಮಾಜಿಕ ಕಾರ್ಯಕರ್ತರುಗಳಿದ್ದಾರೆ. ಅವರಲ್ಲಿ,

ಕೆಲವು ಪ್ರಮುಖರ ಹೆಸರುಗಳನ್ನು ಕೆಳಗೆ ದಾಖಲಿಸಲಾಗಿದೆ[ಬದಲಾಯಿಸಿ]

  • ಹೋಮಿ.ಜೆ.ಭಾಭಾ - A nuclear physicist of Parsi-Zoroastrian heritage who had a major role in the development of the Indian atomic energy program.
  • ಪಿ.ಎಲ್ ದೇಶ್ಪಾಂಡೆ - ಅತ್ಯುತ್ತಮ ಮರಾಠಿ ಬರಹಗಾರರು. ಅಂಕಣಜಕಾರರು, ನಾಟಕಕಾರರು, ಪ್ರಭಾವೀ ಅಭಿನಯಕಾರರು, ಸಂಗೀತ, ಹಾಗೂ ನಾಟಕಗಳ ನಿರ್ದೇಶಕರು,
  • ಸಂಜಯ್ ದತ್ -ಬಾಲಿವುಡ್ ವಲಯದಲ್ಲಿ, 'ರಾಷ್ಟ್ರೀಯ ಪ್ರಶಸ್ತಿ ವಿಜೇತ'
  • ವೀರಾಚಂದ್ ಗಾಂಧಿ -೧೮೯೩ ರಲ್ಲಿ 'ಅಮೆರಿಕ ಸಂಯುಕ್ತ ಸಂಸ್ಥಾನದ ಚಿಕಾಗೊನಗರ'ದಲ್ಲಿ ಆಯೋಜಿಸಲಾಗಿದ್ದ, 'ಪ್ರಥಮ ವಿಶ್ವ ಮತ ಕಾಂಗ್ರೆಸ್ ಸಮ್ಮೇಳ'ನದಲ್ಲಿ 'ಜೈನಮತ'ವನ್ನು ಪ್ರತಿನಿಧಿಸಿದ್ದರು.
  • ಮುಖೇಶ್ ಖನ್ನಾ -'ಟೆಲಿವಿಶನ್ ಅಭಿನಯಕಾರ. 'ಮಹಾಭಾರತ ಟೆಲಿವಿಶನ್ ಧಾರಾವಾಹಿ'ಯಲ್ಲಿ 'ಭೀಷ್ಮ ಪಿತಾಮಹ'ನ ಪಾತ್ರವನ್ನು ಮಾಡಿದಾತ.
  • ಜಮ್ ಶೆಟ್ ಜಿ ಟಾಟ - ಭಾರತದಲ್ಲಿ ಟಾಟಾ ಔದ್ಯೋಗಿಕ ಸಾಮ್ರಾಜ್ಯದ ಸ್ಥಾಪಕರು, ಉದ್ಯೋಗಪತಿಗಳು.
  • ಬಾಲ್ ಗಂಗಾಧರ್ ತಿಲಕ್ -ಭಾರತೀಯ ರಾಷ್ತ್ರೀಯವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ತಿಲಕರು, ಬಹುಶಃ ಭಾರತದ ಸ್ವಾತಂತ್ರ್ಯ ಹೋರಾಟದ ಚಳುವಳಿಯ ಮೊದಲನೇ ಜನಪ್ರಿಯ ನಾಯಕ.
  • ಅಜಿತ್ ವಾಡೇಕರ್ - 'ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಟಗಾರರು', 'ಕಪ್ತಾನ್' ಆಗಿದ್ದರು. 'ಭಾರತದ ಕ್ರಿಕೆಟ್ ತಂಡದ ಮ್ಯಾನೇಜರ್' ಆಗಿದ್ದರು ಸಹಿತ.

ಉಲ್ಲೇಖಗಳು[ಬದಲಾಯಿಸಿ]

<References / >

  1. 'ಎಲ್ಫಿನ್ ಸ್ಟನ್ ಕಾಲೇಜ್, ಮುಂಬೈ