ದಾದಾ ಭಾಯಿ ನವರೋಜಿ

ವಿಕಿಪೀಡಿಯ ಇಂದ
Jump to navigation Jump to search
ಗೌರಾನ್ವಿತ
ದಾದಾ ಭಾಯಿ ನವರೋಜಿ
Dadabhai Naoroji.jpg
Dadabhai Naoroji in c. 1890
ಅಧಿಕಾರ ಅವಧಿ
೧೮೯೨ – ೧೮೯೫
ಬಹುಮತ
ವೈಯಕ್ತಿಕ ಮಾಹಿತಿ
ಜನನ 4 ಸಪ್ಟೆಂಬರ್ 1825
ಮುಂಬಯಿ
ಮರಣ 30 ಜೂನ್ 1917(1917-06-30) (aged 91)
ರಾಜಕೀಯ ಪಕ್ಷ ಲಿಬರಲ್ ಪಾರ್ಟಿ
ಇತರೆ ರಾಜಕೀಯ
ಸಂಲಗ್ನತೆಗಳು
ಭಾರತ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ಗುಲ್‍ಬಾಯಿ
ವಾಸಸ್ಥಾನ ಲಂಡನ್, ಇಂಗ್ಲೆಂಡ್
ಉದ್ಯೋಗ ಶೈಕ್ಷಣಿಕ, ರಾಜಕೀಯ ನಾಯಕ, ಎಂ.ಪಿ.
ಧರ್ಮ ಝರಾಸ್ಟ್ರಿಯನಿಸಮ್


ದಾದಾ ಭಾಯಿ ನವರೋಜಿ

ದಾದಾ ಭಾಯಿ ನವರೋಜಿ(೪ ಸೆಪ್ಟೆಂಬರ್ ೧೮೨೫–೩೦ ಜೂನ್ ೧೯೧೭) ಒಬ್ಬ ಪ್ರಖ್ಯಾತ ಪಾರ್ಸಿ ವಿದ್ವಾಂಸ ಮತ್ತು ಶಿಕ್ಷಣತಜ್ಞರು, ಅಪ್ರತಿಮ ದೇಶಭಕ್ತರು ಮತ್ತು ರಾಜಕೀಯ ನಾಯಕರಾಗಿದ್ದರು. ೧೮೯೨ ಮತ್ತು ೧೮೯೫ ರಲ್ಲಿ ಬ್ರಿಟಿಷ್ ಪಾರ್ಲಿಮೆಂಟಿನ ಸದಸ್ಯರಾಗಿದ್ದರು. ಮತ್ತು ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪಕರಲ್ಲೊಬ್ಬರು. ಇವರು ಸಂಪತ್ತಿನ ಸೋರಿಕೆ ಎಂಬ ಸಿದ್ದಾಂತವನ್ನು ಪ್ರತಿಪಾದಿಸಿದರು.