ಸೌಲ್
ಗೋಚರ
(ಸೋಲ್ ಇಂದ ಪುನರ್ನಿರ್ದೇಶಿತ)
ಸೌಲ್
서울 | |
|---|---|
| ಸೌಲ್ ವಿಶೇಷ ನಗರ | |
ದಕ್ಷಿಣ ಕೊರಿಯಾದ ಭೂಪಟದಲ್ಲಿ ಸೌಲ್‌ನ ಸ್ಥಾನ | |
| ದೇಶ | |
| ಪ್ರದೇಶ | ಸೌಲ್ ರಾಜಧಾನಿ ಪ್ರದೇಶ |
| ಜಿಲ್ಲೆಗಳು | ೨೫ |
| Government | |
| • Type | ಸೌಲ್ ಸರ್ಕಾರ |
| • ಮೇಯರ್ | ಓಹ್ ಸೇ-ಹೂನ್ |
| Area | |
• City | 605.25 km2 (233.69 sq mi) |
| Population (೨೦೦೭) | |
• City | ೧,೦೪,೨೧,೭೮೨ |
| • Density | 17,219/km2 (44,600/sq mi) |
| • Metro | ೨,೪೪,೭೨,೦೬೩ |
| ಹೂವು | ಫೋರ್ಸಿಥಿಯಾ |
| ಮರ | ಗಿಂಕ್ಗೊ ಬಿಲೊಬ |
| ಪಕ್ಷಿ | ಮ್ಯಾಗ್ಪೈ |
| Website | seoul.go.kr |
ಸೌಲ್ (ⓘ ) ದಕ್ಷಿಣ ಕೊರಿಯಾ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರವಾಗಿದೆ. ೧೦ ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಸೌಲ್ ನಗರವು ವಿಶ್ವದ ಅತ್ಯಂತ ದೊಡ್ಡ ನಗರಗಳಲ್ಲಿ ಒಂದಾಗಿದೆ. ಇಂಚಿಯಾನ್ ಮತ್ತು ಗ್ಯಾಂಗಿ-ದೊ ಪ್ರದೇಶಗಳನ್ನು ಒಳಗೊಂಡಿರುವ ಸೌಲ್ ರಾಜಧಾನಿ ಪ್ರದೇಶವು ೨೩ ದಶಲಕ್ಷ ಜನರನ್ನು ಹೊಂದ್ದಿದು, ವಿಶ್ವದ ೨ನೆಯ ಅತ್ಯಂತ ದೊಡ್ಡ ಮಹಾನಗರ ಪ್ರದೇಶವಾಗಿದೆ.[೧] ದಕ್ಷಿಣ ಕೊರಿಯಾದ ಅರ್ಧದಷ್ಟು ಜನರು ಸೌಲ್ ರಾಜಧಾನಿ ಪ್ರದೇಶದಲ್ಲಿ ವಾಸಿಸುತ್ತಾರೆ. ಸೌಲ್ ನಗರವು ದಕ್ಷಿಣ ಕೊರಿಯಾದ ಮುಖ್ಯ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ. ಸೌಲ್ ನಗರವನ್ನು ವಿಶೇಷ ನಗರವೆಂದು ಪರಿಗಣಿಸಿ ಇದರ ಆಡಳಿತವನ್ನು ದಕ್ಷಿಣ ಕೊರಿಯಾದ ಕೇಂದ್ರ ಸರ್ಕಾರವೆ ನಡೆಸುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ R.L. Forstall, R.P. Greene, and J.B. Pick, "Which are the largest? Why published populations for major world urban areas vary so greatly" Archived 2010-05-31 ವೇಬ್ಯಾಕ್ ಮೆಷಿನ್ ನಲ್ಲಿ., City Futures Conference, (University of Illinois at Chicago, July 2004)Table 5 (p.34)
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಸೌಲ್ ಸರ್ಕಾರದ ಅಧಿಕೃತ ತಾಣ
- ಸೌಲ್ ನಗರ ಪ್ರವಾಸೋದ್ಯಮ ಇಲಾಖೆಯ ಮಾರ್ಗದರ್ಶಿ Archived 2008-12-19 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಕಿಟ್ರಾವೆಲ್ನಲ್ಲಿ ಸೌಲ್
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
ವರ್ಗಗಳು:
- Pages using infobox settlement with unknown parameters
- Pages using infobox settlement with no coordinates
- Pages using infobox settlement with deprecated parameters
- Pages using the Phonos extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles needing additional references
- All articles needing additional references
- Pages needing interwikilinks
- ಏಷ್ಯಾ ಖಂಡದ ನಗರಗಳು
- ಏಷ್ಯಾ ಖಂಡದ ರಾಜಧಾನಿ ನಗರಗಳು
- ಒಲಿಂಪಿಕ್ ಕ್ರೀಡಾಕೂಟದ ಆತಿಥೇಯ ನಗರಗಳು