"ಆರತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
clean up, replaced: ಕನ್ನದ → ಕನ್ನಡ using AWB
ಚು (clean up, replaced: ಕನ್ನದ → ಕನ್ನಡ using AWB)
# [[ಲಕ್ಷ್ಮಿ ಕಟಾಕ್ಷ]] ([[೧೯೮೫]])
ಹಾಗೂ ಇನ್ನೂ ಅನೇಕ...
ಇವುಗಳಲ್ಲಿ, [[ರಂಗನಾಯಕಿ]], [[ಹೊಂಬಿಸಿಲು]], [[ಉಪಾಸನೆ]], [[ಶುಭಮಂಗಳ]] ಚಿತ್ರಗಳು ಆರತಿಯವರಿಗೆ ಭಾರೀ ಹೆಸರು ತಂದು ಕೊಟ್ಟವು. ೭೦/೮೦ ರ ದಶಕದಲ್ಲಿ, ಕನ್ನಡದ ಬಹುತೇಕ ಎಲ್ಲ ಪ್ರಮುಖ ನಟರೊಂದಿಗೂ ಆರತಿಯವರು ಅಭಿನಯಿಸಿದ್ದಾರೆ. [[ಕಸ್ತೂರಿ ನಿವಾಸ]], ರಾಜಾ ನನ್ನ ರಾಜಾ, ಸಿಪಾಯಿ ರಾಮು, [[ಬಂಗಾರದ ಪಂಜರ]], [[ಪ್ರೇಮದ ಕಾಣಿಕೆ]] ಮುಂತಾದ ಚಿತ್ರಗಳಲ್ಲಿ [[ಡಾ.ರಾಜ್ ಕುಮಾರ್]] ಅವರೊಂದಿಗೆ ನಟಿಸಿದ್ದಾರೆ. [[ಪುಟ್ಟಣ್ಣ ಕಣಗಾಲ್]] ಅವರ ಅನೇಕ ಅತ್ಯುತ್ತಮ ಚಿತ್ರಗಳಲ್ಲಿ ಮಿಂಚಿದ ಆರತಿಯವರು ನಂತರ ಸುಮಾರು ೧೮ ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದು, [[ಅಮೇರಿಕಾ | ಅಮೇರಿಕಾದಲ್ಲಿ]] ನೆಲೆಸಿದ್ದರು. ೮೦ ರ ದಶಕದಲ್ಲಿ ದೂರದರ್ಶನಕ್ಕ್ಕಾಗಿ ಧಾರಾವಾಹಿಯನ್ನೂ ನಿರ್ಮಿಸಿದ್ದರು. ಈಗ "[[ಮಿಠಾಯಿಮನೆ]]" ಚಿತ್ರದ ಮೂಲಕ ಆರತಿಯವರು ಕನ್ನದಕನ್ನಡ ಚಿತ್ರರಂಗಕ್ಕೆ ಪುನರಾಗಮಿಸಿದ್ದಾರೆ, ಆದರೆ ನಟಿಯಾಗಿ ಅಲ್ಲ, ನಿರ್ದೇಶಕಿಯಾಗಿ. ಆರತಿಯವರ ಮಗಳು ಯಶಸ್ವಿನಿ ಅವರು ಬರೆದ ಕಥೆಯ ಆಧಾರದ ಮೇಲೆ ಈ ಚಿತ್ರ ನಿರ್ಮಾಣವಾಗುತ್ತಿದೆ.
==ನಿರ್ದೇಶಿಸಿರುವ ಚಿತ್ರಗಳು==
* [[ಮಿಠಾಯಿ ಮನೆ]]
*[http://viggy.com/english/current_mithayi_mane.asp]
{{ಕನ್ನಡ ಸಿನೆಮಾ}}
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
{{ಕನ್ನಡ ಚಿತ್ರರಂಗದ ನಾಯಕಿಯರು}}
 
[[Category:ಕನ್ನಡ ಸಿನೆಮಾ]]
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[Category:ಕಲಾವಿದರು]]
[[Categoryವರ್ಗ:ಕನ್ನಡ ಸಿನೆಮಾ]]
[[Categoryವರ್ಗ:ಕಲಾವಿದರು]]
[[ವರ್ಗ:ಚಲನಚಿತ್ರ ನಟಿಯರು]]
೨,೯೪೫

edits

"https://kn.wikipedia.org/wiki/ವಿಶೇಷ:MobileDiff/754933" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ