ಉಪಾಸನೆ

ವಿಕಿಪೀಡಿಯ ಇಂದ
Jump to navigation Jump to search
ಉಪಾಸನೆ
ಉಪಾಸನೆ
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕರಾಶಿ ಸಹೋದರರು
ಪಾತ್ರವರ್ಗಆರತಿ ಸ್ವರ್ಣಮ್ಮ, ಶಾರದ, ಲೀಲಾವತಿ, ಸೀತಾರಾಂ , ಅಶ್ವಥ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೭೪
ಚಿತ್ರ ನಿರ್ಮಾಣ ಸಂಸ್ಥೆಚಿತ್ರ ಜ್ಯೋತಿ
ಹಿನ್ನೆಲೆ ಗಾಯನವಾಣಿ ಜಯರಾಂ
ಇತರೆ ಮಾಹಿತಿಈ ಚಿತ್ರದಿಂದ ಸೀತಾರಾಂ ಅವರು 'ಉಪಾಸನೆ ಸೀತಾರಾಂ' ಎಂದು ಗುರುತಿಸಲ್ಪಡುತ್ತಿದ್ದರು.

ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ರಾಶಿ ಸಹೋದರರು.ಈ ಚಿತ್ರದಲ್ಲಿ ಬರುವ ಪಾತ್ರಗಳು ಆರತಿ, ಸ್ವರ್ಣಮ್ಮ, ಶಾರದ, ಲೀಲಾವತಿ, ಸೀತಾರಾಂ , ಅಶ್ವಥ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿಜಯಭಾಸ್ಕರ್.ಈ ಚಿತ್ರದ ಛಾಯಾಗ್ರಹಕರು ಎಸ್.ವಿ.ಶ್ರೀಕಾಂತ್.ಈ ಚಿತ್ರದ ಹಿನ್ನಲೆ ಗಾಯಕರು ವಾಣಿ ಜಯರಾಂ. ಈ ಚಿತ್ರವು ೧೯೭೪ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರದಿಂದ ಸೀತಾರಾಂ ಅವರು 'ಉಪಾಸನೆ ಸೀತಾರಾಂ' ಎಂದು ಗುರುತಿಸಲ್ಪಡುತ್ತಿದ್ದರು.

"https://kn.wikipedia.org/w/index.php?title=ಉಪಾಸನೆ&oldid=719646" ಇಂದ ಪಡೆಯಲ್ಪಟ್ಟಿದೆ