ಮಿಠಾಯಿ ಮನೆ

ವಿಕಿಪೀಡಿಯ ಇಂದ
Jump to navigation Jump to search

ಕನ್ನಡದ ಪ್ರಖ್ಯಾತ ನಟಿ ಆರತಿ ಅವರು ೨೦೦೫ರಲ್ಲಿ ನಿರ್ದೇಶಿಸಿದ ಒಂದು ಚಲನಚಿತ್ರ .

ಪ್ರಶಸ್ತಿ[ಬದಲಾಯಿಸಿ]

೨೦೦೪-೦೫ ನೆ ಸಾಲಿನ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಈ ಚಿತ್ರಕ್ಕೆ ಬಂದಿದೆ.