ವಿಕಿಪೀಡಿಯ:ಯೋಜನೆ/ಅನುವಾದಗೊಂಡ ಲೇಖನಗಳ ಸಂವರ್ಧನಾ ಯೋಜನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಮಾರು ೨೦೧೦ - ೨೦೧೧ ರಲ್ಲಿ, ಗೂಗಲ್ ತನ್ನ ಗೂಗಲ್ ಟ್ರಾನ್ಸ್ಲೇಷನ್ ಟೂಲ್ ಕಿಟ್‌ನ ಟ್ರಾನ್ಸ್ಲೇಷನ್ ಮೆಮೋರಿಯನ್ನು ಹೆಚ್ಚಿಸುವ ಸಲುವಾಗಿ ಭಾರತೀಯ ಭಾಷಾ ವಿಕಿಪೀಡಿಯಾಗಳಲ್ಲಿ (ಮುಖ್ಯವಾಗಿ ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು) ಹಮ್ಮಿಕೊಂಡ ಯೋಜನೆ ಅಡಿಯಲ್ಲಿ, ಅನೇಕ ಲೇಖನಗಳನ್ನು ಇಂಗ್ಲೀಷ್ ವಿಕಿಪೀಡಿಯಾದಿಂದ ಆಯಾ ಭಾಷೆಯ ವಿಕಿಪೀಡಿಯಾಗಳಿಗೆ ಭಾಷಾಂತರ ಮಾಡಿತು. ಕೆಲವು ಬಳಕೆದಾರರು ಈ ಯೋಜನೆಯ ಬಗ್ಗೆ ತಮ್ಮ ಕಳವಳವನ್ನೂ ವ್ಯಕ್ತಪಡಿಸಿದರು. ವಿಕಿಪೀಡಿಯ ಸಮುದಾಯವನ್ನೇ ಬೆಳೆಸದೆ ಮಾಹಿತಿಯನ್ನು ಮಾತ್ರ ಹುಟ್ಟುಹಾಕುವುದು ಇದಕ್ಕೆ ಮುಖ್ಯ ಕಾರಣವಾಗಿತ್ತು. ಜೊತೆಗೆ, ಬಹಳಷ್ಟು ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಹಾಕಲಾದರೂ, ಅದರ ಅನುವಾದ ಮತ್ತು ಶೈಲಿಯಲ್ಲೂ ಕೂಡ ತೊಂದರೆಗಳು ಕಂಡುಬಂದವು. ಆದಾಗ್ಯೂ, ನಮಗಿಲ್ಲಿ ಒಂದು ಉತ್ತಮ ಅವಕಾಶವಿದೆ, ಏಕೆಂದರೆ ಈ ಯೋಜನೆಯ ಮೂಲಕ ಸೃಷ್ಟಿಸಲಾದ ಲೇಖನಗಳಲ್ಲಿ ಉತ್ತಮ ಮಾಹಿತಿ ಲಭ್ಯವಿದೆ.

ಪ್ರಾರಂಭದಲ್ಲಿ, ೧೨೦೦ ಲೇಖನಗಳು ಇರಬಹುದು ಎಂದು ಕೊಂಡಿದ್ದೆವು - ಆದರೆ ಈ ಸಂಖ್ಯೆ ಸುಮಾರು ೨೦೦೦ ಲೇಖನಗಳನ್ನು ಮುಟ್ಟಬಹುದು ಎನಿಸುತ್ತಿದೆ. ಇದರರ್ಥ ಕನ್ನಡ ವಿಕಿಪೀಡಿಯಾದಲ್ಲಿ ಈಗಿರುವ ೨೦ ಪ್ರತಿಶತ ಲೇಖನಗಳು ಗೂಗಲ್‌ನ ಯೋಜನೆಯಿಂದಾಗಿ ಸೇರ್ಪಡೆ ಆಗಿವೆ ಎಂದಾಯ್ತು.

ನಮ್ಮಲ್ಲಿ ಕೆಲವು ಕನ್ನಡ ವಿಕಿಪೀಡಿಯನ್ನರು ಈ ಲೇಖನಗಳನ್ನು ಹೇಗೆ ಉತ್ತಮ ಪಡಿಸುವುದು ಎಂಬ ಬಗ್ಗೆ ಕೆಲಸ ಮಾಡುತ್ತಿದ್ದು, ಈ ಲೇಖನಗಳನ್ನು ಬಳಸಿಕೊಂಡು ಕನ್ನಡ ವಿಕಿಪೀಡಿಯಕ್ಕೆ ಒಂದಿಷ್ಟು ಉತ್ತಮ ಮಾಹಿತಿ ಕಲೆ ಹಾಕುವ ಉದ್ದೇಶ ನಮ್ಮದು.

ಈ ಯೋಜನೆಯ ಬಗ್ಗೆ ಹಲವಾರು ಸುತ್ತಿನ ಮಾತುಕತೆಗಳನ್ನು, ಚರ್ಚೆಗಳನ್ನು ಹಮ್ಮಿಕೊಂಡು ಯೋಜನಾ ಪುಟ ಹಾಗೂ ಐ.‌ಆರ್.ಸಿ ಯ ಚರ್ಚೆಗಳಲ್ಲಿ ನಾವೆಲ್ಲರೂ ಒಪ್ಪಿಗೆ ಸೂಚಿಸಿ, ನಿರ್ಣಯಕ್ಕೆ ಬಂದ ಕೆಲವು ಅಂಶಗಳು ಇಲ್ಲಿವೆ.

  1. ನಮ್ಮ ಕೆಲಸಕ್ಕೆ ಒಂದು ನಿಶ್ಚಿತ ರೂಪ ಕೊಡಲು, ಈ ಯೋಜನೆಯನ್ನು ೧೪ ಸಣ್ಣ ಕಾರ್ಯಗಳಾಗಿ ವಿಂಗಡಿಸಲಾಗಿದೆ.
  2. ಲೇಖನಗಳಲ್ಲಿ ಕಂಡುಬರುವ ಕೆಂಪುಬಣ್ಣದ ಮುರಿದ ಕೊಂಡಿಗಳನ್ನು ಈಗಲೇ ತೆಗೆಯುವುದು ಬೇಡ ಎಂದು ನಿರ್ಧರಿಸಲಾಗಿದೆ ( ಬೇರೆ ಸಂವರ್ಧನಾ ಯೋಜನೆಗಳನ್ನು ಹೊರತುಪಡಿಸಿ) - ಏಕೆಂದರೆ ಇದರ ಮೂಲಕ ಹೊಸ ವಿಕಿ ಸಂಪಾದಕರನ್ನು ಈ ಲೇಖನಗಳ ಸೃಷ್ಟಿಗೆ ಪ್ರೇರೇಪಿಸುವುದು ನಮ್ಮ ಉದ್ದೇಶ. ಬೇಕಿದ್ದಲ್ಲಿ ಮುಂದೆ ಈ ನಿರ್ಣಯವನ್ನು ಮತ್ತೆ ಪರಾಮರ್ಶಿಸಬಹುದು.
  3. ಲೇಖನದ ಪರಿಚಯ ಭಾಗಗಳನ್ನು ಉತ್ತಮ ಪಡಿಸುವುದನ್ನು ಪ್ರಮುಖ ಕೆಲಸವನ್ನಾಗಿ ತೆಗೆದು ಕೊಂಡಿದ್ದು, ಇತರೆ ಭಾಗಗಳನ್ನು ಬಗ್ಗೆ ಸದ್ಯ ಅಲೋಚಿಸದಿರುವಂತೆ ತೀರ್ಮಾನಿಸಿದ್ದೇವೆ. ಯಾವುದೇ ಲೇಖನವನ್ನು ಸಮೃದ್ಧಗೊಳಿಸಲು ತೊಡಗಿದಲ್ಲಿ ಬಹಳಷ್ಟು ಕೆಲಸಗಳು ಒತ್ತಟ್ಟಿಗೆ ಬರುತ್ತಲೇ ಹೋಗುವುದರಿಂದ ಈ ಒಂದು ನಿರ್ಣಯಕ್ಕೆ ಬರಲಾಗಿದೆ. ಲೇಖನದ ಇತರ ಭಾಗಗಳನ್ನು ಇದಕ್ಕಿಂತಲೂ ಹೆಚ್ಚು ಉತ್ತಮ ಪಡಿಸುವ ಕಾರ್ಯಗಳನ್ನು ಮುಂದಕ್ಕೆ ಹಾಕಿಕೊಳ್ಳಲಾಗುವುದು.
  4. ನಾವು ಅನುವಾದದಿಂದ ಪರಿಣಾಮ ಹೊಂದಿರುವ ಎಲ್ಲಾ ಲೇಖನಗಳ ಪಟ್ಟಿ ಪರಿಶೀಲಿಸಿ ಯೋಜನೆಯ ಪ್ರಾರಂಭದ ಹಂತಕ್ಕಾಗಿ ಸುಮಾರು ೧೫೦ ಲೇಖನಗಳನ್ನು ಆಯ್ಕೆ ಮಾಡಿದ್ದೇವೆ.
  5. ಬಳಕೆದಾರರಿಗೆ ಸಮಯ ಹಿಡಿಯುವ ಕೆಲವು ಕಾರ್ಯಗಳನ್ನು (ಖಾಲಿ ಜಾಗಗಳು / ಸಾಲುಗಳನ್ನು ತೆಗೆಯುವುದು) ಸ್ವಯಂಚಾಲಿತವಾಗಿ ಮಾಡಬಹುದು.
  6. ನಾವು ಹೊಸ ಬಳಕೆದಾರರನ್ನು ಆಕರ್ಷಿಸಲು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕನ್ನಡ ಆನ್ಲೈನ್ ಮತ್ತು ಆಫ್ಲೈನ್ ಸಮುದಾಯಗಳಲ್ಲಿ ಈ ಯೋಜನೆಯ ಪ್ರಚಾರ ಮಾಡಬೇಕಾಗಿದೆ. ಈ ಯೋಜನೆಯ ಉದ್ದೇಶ ಕೇವಲ ಲೇಖನಗಳನ್ನು ಸುಧಾರಣೆ ಮಾಡುವುದು ಮಾತ್ರವಲ್ಲ, ಸಮುದಾಯ ಕಟ್ಟವುದು ಕೂಡ ಆಗಿದೆ.
  7. ಯೋಜನೆಯ ಪುಟವು ಯಾವಾಗಲೂ ಸಮುದಾಯದ ಸದಸ್ಯರು ಪ್ರಸ್ತುತ ಗಮನ ಹರಿಸುತ್ತಿರುವ ಲೇಖನಗಳ ಪಟ್ಟಿಯನ್ನು ಹೊಂದಿರುತ್ತದೆ. ಯಾವುದೇ ಇತರ ಲೇಖನದ ಮೇಲೆ ಯಾರಾದರೂ ಕೆಲಸ ಮಾಡಲು ಬಯಸುವ ಸಂದರ್ಭದಲ್ಲಿ, ಈ ಯೋಜನೆಯ ಅಂಗವಾಗಿರುವ ಎಲ್ಲಾ ಲೇಖನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

The aim of this project is to enhance around 1800 articles created by translators. Which means, if we complete this project successfully we will have a good number of excellent articles in Kannada wikipedia.


ನೀವು ಈ ಯೋಜನೆಯಲ್ಲಿ ಹೇಗೆ ಸಹಾಯ ಮಾಡಬಹುದು?

  1. ನಿಮ್ಮ ಹೆಸರನ್ನು ಸದಸ್ಯರ ಪಟ್ಟಿಯಲ್ಲಿ ಸೇರಿಸಿ ಮತ್ತು ಕೆಲಸದ ಪಟ್ಟಿಯಲ್ಲಿರುವ ಕೆಲಸಗಳನ್ನು ಓದಿ ಅರ್ಥ ಮಾಡಿಕೊಳ್ಳಿ.
  2. ನಿಮ್ಮ ಇಷ್ಟವಾಗುವ ಲೇಖವವೊಂದನ್ನು ಲೇಖನಗಳ ವಿಭಾಗದಲ್ಲಿರುವ ಪಟ್ಟಿಯಿಂದ ಆಯ್ದುಕೊಂಡು, ನಿಮಗೆ ಸಾಧ್ಯವಿರುವ ಕೆಲಸಗಳನ್ನು ಸಂಪೂರ್ಣಗೊಳಿಸಿ.
  3. ನಿಮ್ಮ ಹೆಸರನ್ನು ಲೇಖನದ ಆಯಾ ಕೆಲಸದ ಸಾಲುಗಳಲ್ಲಿ ಸೇರಿಸಿ.

ಸೂಚನೆ: ಕೆಲಸಗಳನ್ನು ಮುಗಿಸಿದ ನಂತರವಷ್ಟೇ ನಿಮ್ಮ ಹೆಸರನ್ನು ಪಟ್ಟಿಯ ಆಯಾ ಕಾರ್ಯದ ಸಾಲಿನಲ್ಲಿ ಸೇರಿಸಿ. ಯೋಜನಾ ನಿರ್ವಹಣೆಗೆ ಇದು ಸಹಾಯ ಮಾಡುತ್ತದೆ.

ಸದಸ್ಯರು[ಬದಲಾಯಿಸಿ]

  1. ತೇಜಸ್
  2. ಹರೀಶ
  3. ಷಿಜು
  4. ಅಭಿರಾಮ
  5. ವಸಂತ್ ಎಸ್.ಎನ್.
  6. ಓಂಶಿವಪ್ರಕಾಶ್
  7. ವಿನಯ್ಚರ್ಚೆ
  8. ಪ್ರಸನ್ನ.ಎಸ್.ಪಿ
  9. ವಿಭಾ ಹಿರೇಮಠ
  10. ಮೊದ್ಮಣಿ
  11. ಶ್ರವಣ್ ಕುಲ್ಕರ್ಣಿ
  12. ಭೀಮಸೇನ
  13. ಸಿ ಮರಿಜೋಸೆಫ್
  14. ಎಮ್. ಎಸ್. ವಿಶ್ವನಾಥ

ಕೆಲಸಗಳು[ಬದಲಾಯಿಸಿ]

  1. Enhance the introduction section. This might require to rewrite the introduction section to make it more reader friendly and a stronger summary of the subject.
  2. Add proper categories to the article and add interwiki links.
  3. Create infoboxes and Templates and remove unnecessary red links.
  4. Remove the extra space in the beginning of paragraph
  5. Change Indo-Arabic numerals to Kannada numerals
  6. If there are red link images find suitable images from Commons (or en wiki) and add it to article.
  7. Use correct Kannada names in the title of the articles (for example, rename English only titles to Kannada or use correct Kannada titles if the current title is a mix of English and Kannada in the title. ) (for example, this article)
  8. Translate the English text in articles (especially quotations) to Kannada
  9. Translate the English red links in Infobox and other sections to Kannada.
  10. Convert the external links inside text into references.
  11. Copy edit where ever possible. In so many of the articles, there is a large amount of copy editing that can be done to make it easier to read and remove grammatical errors & spelling mistakes. Overall, most of the articles have considerable scope for improvement in terms of content as well as per Wikipedia's manual of style.
  12. If there is no scope for improvement remove the junk content from the article. But retain at least the introduction section by rewriting it.

ಲೇಖನಗಳು[ಬದಲಾಯಿಸಿ]

ಸಧ್ಯಕ್ಕೆ ಆಯ್ದುಕೊಂಡಿರುವ ಲೇಖನಗಳು[ಬದಲಾಯಿಸಿ]

ಎಲ್ಲಾ ಲೇಖನಗಳಿಗೆ ಇಲ್ಲಿ ಒತ್ತಿ.

೧ to ೧೦[ಬದಲಾಯಿಸಿ]

Article ID Article Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
108 ಕೊಡೈಕೆನಾಲ್‌ ಓಂಶಿವಪ್ರಕಾಶ್ ವಸಂತ್ ಎಸ್.ಎನ್. ವಸಂತ್ ಎಸ್.ಎನ್. ಷಿಜು ವಸಂತ್ ಎಸ್.ಎನ್. Task 6 Task 7 ವಸಂತ್ ಎಸ್.ಎನ್. ವಸಂತ್ ಎಸ್.ಎನ್. ವಸಂತ್ ಎಸ್.ಎನ್. ವಸಂತ್ ಎಸ್.ಎನ್. Task 12
115 ಸುನೀಲ್_ಗವಾಸ್ಕಾರ್ ವಸಂತ್ ಎಸ್.ಎನ್. ತೇಜಸ್ ತೇಜಸ್ ಷಿಜು ಶ್ರವಣ್ ಕುಲ್ಕರ್ಣಿ ತೇಜಸ್ ತೇಜಸ್ ತೇಜಸ್ ತೇಜಸ್ ತೇಜಸ್ ವಸಂತ್ ಎಸ್.ಎನ್. Task 12
116 ಅವಿಭಾಜ್ಯ_ಸಂಖ್ಯೆ Task 1 Task 2 ಷಿಜು ಷಿಜು ಶ್ರವಣ್ ಕುಲ್ಕರ್ಣಿ Task 6 ಷಿಜು Task 8 Task 9 Task 10 Task 11 Task 12
127 ಕಮಲ್_ಹಾಸನ್ ಅಭಿರಾಮ ವಸಂತ್ ಎಸ್.ಎನ್. ವಸಂತ್ ಎಸ್.ಎನ್. ವಸಂತ್ ಎಸ್.ಎನ್. ತೇಜಸ್ ವಸಂತ್ ಎಸ್.ಎನ್. ವಸಂತ್ ಎಸ್.ಎನ್. ವಸಂತ್ ಎಸ್.ಎನ್. ವಸಂತ್ ಎಸ್.ಎನ್. ವಸಂತ್ ಎಸ್.ಎನ್. ವಸಂತ್ ಎಸ್.ಎನ್. Task 12
129 ಇಂಡಿಯನ್‌_ಏರ್‌‌ಲೈನ್ಸ್‌ Task 1 Task 2 ಷಿಜು ಷಿಜು ತೇಜಸ್ Task 6 Task 7 Task 8 Task 9 Task 10 Task 11 Task 12
131 ವಿಲಾಸ್_ರಾವ್_ದೇಶ್_ಮುಖ್ ಓಂಶಿವಪ್ರಕಾಶ್ ಓಂಶಿವಪ್ರಕಾಶ್ Task 3 ವಿನಯ್ ತೇಜಸ್ Task 6 Task 7 Task 8 Task 9 Task 10 ವಿನಯ್ Task 12
134 ಆಮೆ Task 1 Task 2 ಓಂಶಿವಪ್ರಕಾಶ್ ಷಿಜು ತೇಜಸ್ Task 6 Task 7 Task 8 Task 9 Task 10 Task 11 Task 12
149 ಅಲೆಕ್ಸಾಂಡರ್ ಗ್ರಹಾಂ ಬೆಲ್‌ Task 1 Task 2 ಷಿಜು ಷಿಜು ತೇಜಸ್ Task 6 Task 7 Task 8 Task 9 Task 10 Task 11 Task 12
152 ಜಾತಿ Task 1 ವಸಂತ್ ಎಸ್.ಎನ್. ವಸಂತ್ ಎಸ್.ಎನ್. ವಸಂತ್ ಎಸ್.ಎನ್. ತೇಜಸ್ Task 6 ವಸಂತ್ ಎಸ್.ಎನ್. ವಸಂತ್ ಎಸ್.ಎನ್. ವಸಂತ್ ಎಸ್.ಎನ್. Task 10 ವಸಂತ್ ಎಸ್.ಎನ್. Task 12
155 ಅಲರ್ಜಿ Task 1 Task 2 Task 3 ಷಿಜು ತೇಜಸ್ Task 6 Task 7 Task 8 Task 9 Task 10 Task 11 Task 12

10 to 20[ಬದಲಾಯಿಸಿ]

Article ID Article Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
177 ಸೈಬೀರಿಯಾ Task 1 Task 2 Task 3 ವಸಂತ್ ಎಸ್.ಎನ್ Task 5 Task 6 Task 7 Task 8 Task 9 Task 10 Task 11 Task 12
180 ಪ್ರಾಣಾಯಾಮ ತೇಜಸ್ ತೇಜಸ್ Task 3 ತೇಜಸ್ ತೇಜಸ್ Task 6 Task 7 Task 8 Task 9 ತೇಜಸ್ Task 11 Task 12
185 ಗುರು_ಗ್ರಂಥ_ಸಾಹೀಬ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
194 ಕಾಗೆ Task 1 Task 2 Task 3 ವಸಂತ್ ಎಸ್.ಎನ್. Task 5 Task 6 ವಸಂತ್ ಎಸ್.ಎನ್. ವಸಂತ್ ಎಸ್.ಎನ್. ವಸಂತ್ ಎಸ್.ಎನ್. ವಸಂತ್ ಎಸ್.ಎನ್. ವಸಂತ್ ಎಸ್.ಎನ್. Task 12
200 ರಂಗ್_ದೇ_ಬಸಂತಿ] Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
201 ಎಂ_ಕರುಣಾನಿಧಿ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
207 ಕೈಗಾರಿಕಾ_ಕ್ರಾಂತಿ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
208 ಲೋಕೋಪಯೋಗಿ_ಶಿಲ್ಪ_ವಿಜ್ಞಾನ Task 1 Task 2 Task 3 Task 4 Task 5 Task 6 ಷಿಜು Task 8 Task 9 Task 10 Task 11 Task 12
210 ಭಾರತದ_ಮುಖ್ಯ_ನ್ಯಾಯಾಧೀಶರು ತೇಜಸ್ ತೇಜಸ್ ತೇಜಸ್ ತೇಜಸ್ ತೇಜಸ್ ತೇಜಸ್ ತೇಜಸ್ ತೇಜಸ್ ತೇಜಸ್ ತೇಜಸ್ ತೇಜಸ್ ತೇಜಸ್
213 ದಿ_ಟೈಮ್ಸ್_ಆಫ್‌_ಇಂಡಿಯಾ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12

21 to 30[ಬದಲಾಯಿಸಿ]

Article ID Article Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
221 ಅರುಣ್‌_ಶೌರಿ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
225 ಪರ್ವತ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
226 ನರವಿಜ್ಞಾನ Task 1 Task 2 Task 3 ವಸಂತ್ ಎಸ್.ಎನ್. Task 5 Task 6 Task 7 Task 8 Task 9 Task 10 Task 11 Task 12
231 ಸಂಸತ್_ಸದಸ್ಯ_(ಸಂಸದ) Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
251 ಸಾಕ್ಷರತೆ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
267 ನಸೀರುದ್ದೀನ್_ಷಾ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
270 ನಸೀರುದ್ದಿನ್_ಷಾ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
330 ವಿಕ್ಟೋರಿಯಾ_ಸ್ಮಾರಕ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
331 ಚಿನ್ನದ_ದೇವಸ್ಥಾನ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
336 ಛತ್ತೀಸ್‌ಘಡ್_ರಾಜ್ಯ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
338 ಪೋಖ್ರಾನ್ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12

31 to 40[ಬದಲಾಯಿಸಿ]

Article ID Article Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
368 ವಿದರ್ಭ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
388 ಅಮೀರ್‌_ಖಾನ್‌ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
389 ಆರ್‌.ಡಿ.ಬರ್ಮನ್ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
390 ರಾಜ್_ಕಪೂರ್ Task 1 ವಸಂತ್ ಎಸ್.ಎನ್. ವಸಂತ್ ಎಸ್.ಎನ್. ವಸಂತ್ ಎಸ್.ಎನ್. Task 5 Task 6 ವಸಂತ್ ಎಸ್.ಎನ್. Task 8 ವಸಂತ್ ಎಸ್.ಎನ್. Task 10 Task 11 ವಸಂತ್ ಎಸ್.ಎನ್.
442 ಎಲ್ವಿಸ್_ಪ್ರೀಸ್ಲಿ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
461 ಸೇಲಂ‌,_ತಮಿಳುನಾಡು Task 1 Task 2 Task 3 ವಸಂತ್ ಎಸ್.ಎನ್. Task 5 Task 6 Task 7 Task 8 Task 9 Task 10 Task 11 Task 12
466 ಭಾರತೀಯ_ಶಾಸ್ತ್ರೀಯ_ಸಂಗೀತ Task 1 Task 2 ಓಂಶಿವಪ್ರಕಾಶ್ Task 4 Task 5 Task 6 Task 7 Task 8 Task 9 Task 10 Task 11 Task 12
468 ಭಾರತದ_ಹವಾಗುಣ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
475 ತುಳಸಿದಾಸ್ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
479 ಉಪನಿಷತ್ ವಸಂತ್ ಎಸ್.ಎನ್. ವಸಂತ್ ಎಸ್.ಎನ್. ವಸಂತ್ ಎಸ್.ಎನ್., ವಿಶ್ವನಾಥ ಎಮ್.ಎಸ್. Task 4 Task 5 ವಸಂತ್ ಎಸ್.ಎನ್. Task 7 ವಸಂತ್ ಎಸ್.ಎನ್. ವಸಂತ್ ಎಸ್.ಎನ್. ವಸಂತ್ ಎಸ್.ಎನ್. ವಸಂತ್ ಎಸ್.ಎನ್., ವಿಶ್ವನಾಥ ಎಮ್.ಎಸ್. Task 12

41 to 50[ಬದಲಾಯಿಸಿ]

Article ID Article Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
603 ಭಾರತದ_ವಾಸ್ತುಶೈಲಿ Task 1 Task 2 Task 3 Task 4 Task 5 ವಸಂತ್ ಎಸ್.ಎನ್. Task 7 Task 8 Task 9 ವಸಂತ್ ಎಸ್.ಎನ್. Task 11 Task 12
589 ಕ್ರಾಂತಿಕಾರಿ_ಚಂದ್ರಶೇಖರ_ಆಜಾದ್‌‌‌ Task 1 Task 2 Task 3 Task 4 ವಸಂತ್ ಎಸ್.ಎನ್. Task 6 Task 7 Task 8 Task 9 ವಸಂತ್ ಎಸ್.ಎನ್. Task 11 Task 12
525 ಭಾರತದಲ್ಲಿನ_ಜಾತಿ_ಪದ್ದತಿ Task 1 Task 2 Task 3 Task 4 Task 5 ವಸಂತ್ ಎಸ್.ಎನ್. Task 7 Task 8 Task 9 ವಸಂತ್ ಎಸ್.ಎನ್. Task 11 Task 12
522 ಅರ್ಥ_ವ್ಯವಸ್ಥೆ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
512 ಬೇಸ್‌ಬಾಲ್ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
507 ಲೂಯಿಸ್_ಪಾಶ್ಚರ್ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
506 ರಾಮ್_ಮೋಹನ್_ರಾಯ್ ವಿಭಾ ಹಿರೇಮಠ ವಿಭಾ ಹಿರೇಮಠ ವಿಭಾ ಹಿರೇಮಠ ವಿಭಾ ಹಿರೇಮಠ ವಿಭಾ ಹಿರೇಮಠ Task 6 Task 7 Task 8 Task 9 Task 10 Task 11 Task 12
501 ಕಾಕಿನಾಡ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
497 ಕಲ್‌_ಹೋ_ನಾ_ಹೋ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
487 ಆಟ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12

51 to 60[ಬದಲಾಯಿಸಿ]

Article ID Article Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
656 ಕೊಂಕಣ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
726 ವಾಣಿಜ್ಯ(ವ್ಯಾಪಾರ) Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
744 ಅಖಿಲ_ಭಾರತ_ಬಾನುಲಿ_ಕೇಂದ್ರ Task 1 Task 2 Task 3 Task 4 Task 5 Task 6 ಷಿಜು Task 8 Task 9 Task 10 Task 11 Task 12
753 ಮಾನವನ_ಕಣ್ಣು Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
793 ಗ್ರೇಟ್_ಇಂಡಿಯನ್_ಹಾರ್ನ್_ಬಿಲ್ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
794 ಹಿಂದೂಸ್ತಾನ್_ಟೈಮ್ಸ್ Task 1 Task 2 Task 3 ವಸಂತ್ ಎಸ್.ಎನ್. Task 5 Task 6 Task 7 Task 8 Task 9 Task 10 Task 11 Task 12
796 ಐಸಿಸಿ ವಿಶ್ವ ಟ್ವೆಂಟಿ೨೦ Task 1 ಷಿಜು ಷಿಜು ಷಿಜು ಷಿಜು ಷಿಜು ಷಿಜು Task 8 ಷಿಜು Task 10 Task 11 Task 12
801 ದಿ_ಹಿಂದೂ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
815 ಅಮರ_ಚಿತ್ರ_ಕಥಾ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
821 ಭಾರತದ_ಗವರ್ನರ್_ಜನರಲ್ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12

61 to 70[ಬದಲಾಯಿಸಿ]

Article ID Article Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
853 ರಕ್ಷಣಾ_ಸಚಿವಾಲಯ_(ಭಾರತ) Task 1 Task 2 Task 3 ವಸಂತ್ ಎಸ್.ಎನ್. Task 5 Task 6 Task 7 Task 8 Task 9 Task 10 Task 11 Task 12
889 ಐರ್ಲೆಂಡ್‌_ಗಣರಾಜ್ಯ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
897 ಸಿದ್ಧ_ಆಹಾರ_(ತ್ವರಿತ_ಖಾದ್ಯ) Task 1 Task 2 Task 3 ವಸಂತ್ ಎಸ್.ಎನ್. Task 5 Task 6 Task 7 Task 8 Task 9 Task 10 Task 11 Task 12
899 ಭಾರತೀಯ_ತಂತ್ರಜ್ಞಾನ_ಸಂಸ್ಥೆ_ಮದ್ರಾಸ್‌_(ಐಐಟಿ_ಮದ್ರಾಸ್‌) Task 1 Task 2 Task 3 ವಸಂತ್ ಎಸ್.ಎನ್. Task 5 Task 6 Task 7 Task 8 Task 9 Task 10 Task 11 Task 12
900 ಮುಂಗುಸಿ Task 1 Task 2 Task 3 ವಸಂತ್ ಎಸ್.ಎನ್. Task 5 Task 6 Task 7 Task 8 Task 9 Task 10 Task 11 Task 12
905 ಖಾತರಿ_ಕರಾರು_(ವಾರೆಂಟಿ) Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
907 ಅಯ್ಯರ್ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
931 ಬಿರ್ಜೂ ಮಹಾರಾಜ್‌ Task 1 Task 2 Task 3 Task 4 Task 5 Task 6 ಷಿಜು Task 8 Task 9 Task 10 Task 11 Task 12
932 ಎ._ಆರ್._ರಹಮಾನ್‌ Task 1 Task 2 Task 3 Task 4 Task 5 Task 6 ಷಿಜು Task 8 Task 9 Task 10 Task 11 Task 12
934 ಕೂಚಿಪೂಡಿ Task 1 Task 2 Task 3 Task 4 Task 5 Task 6 ಷಿಜು Task 8 Task 9 Task 10 Task 11 Task 12

71 to 80[ಬದಲಾಯಿಸಿ]

Article ID Article Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
935 ಮೋಹಿನಿಯಾಟಂ_(Mohiniyattam) Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
937 ಹಾಲೆಂಡ್‌ Task 1 Task 2 Task 3 Task 4 Task 5 Task 6 ಷಿಜು Task 8 Task 9 Task 10 Task 11 Task 12
940 ಐಸಿಸಿ_ಕ್ರಿಕೆಟ್‌_ವಿಶ್ವ_ಕಪ್‌ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
956 ಪಿ.ಟಿ_ಉಷಾ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
966 S.D._ಬರ್ಮನ್‌‌ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1052 ಕೋಪ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1077 ಊಟಿ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1131 ಚೋಳ_ವಂಶ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1140 ನಳಂದ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1141 ಮದ್ರಾಸ್‌_ವಿಶ್ವವಿದ್ಯಾನಿಲಯ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12

81 to 90[ಬದಲಾಯಿಸಿ]

Article ID Article Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1157 ಆಶಾ_ಭೋಂಸ್ಲೆ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1160 ಮಮತಾ_ಬ್ಯಾನರ್ಜಿ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1170 ಅರುಣ್_ಜೇಟ್ಲಿ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1188 ಐರ್ಲೆಂಡ್ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1196 ಚಂಡಿಗಡ್‌ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1200 ಯೋಗ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1201 ಕಾನ್ಪುರ Task 1 Task 2 Task 3 ವಸಂತ್ ಎಸ್.ಎನ್. Task 5 Task 6 Task 7 Task 8 Task 9 Task 10 Task 11 Task 12
1229 ಹುಡುಗಿ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1258 ಟೇಬಲ್ ಟೆನ್ನಿಸ್ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1293 ಕೆಂಪು Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12

91 to 100[ಬದಲಾಯಿಸಿ]

Article ID Article Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1314 ಯುನೈಟೆಡ್ ಕಿಂಗ್‌ಡಂ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1316 ಮಲೇರಿಯಾ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1324 ಇಂದೋರ್ Task 1 Task 2 Task 3 ವಸಂತ್ ಎಸ್.ಎನ್. Task 5 Task 6 Task 7 Task 8 Task 9 Task 10 Task 11 Task 12
1334 ಗುರಗಾಂವ್ ‎ Task 1 Task 2 Task 3 ವಸಂತ್ ಎಸ್.ಎನ್. Task 5 Task 6 Task 7 Task 8 Task 9 Task 10 Task 11 Task 12
1342 ಬ್ಯಾಸ್ಕೆಟ್‌ಬಾಲ್‌ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1349 ಯುನೈಟೆಡ್ ಕಿಂಗ್‍ಡಮ್ ‎ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1353 ರವೀಂದ್ರನಾಥ ಠಾಗೋರ್ ‎ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1357 ಸಲ್ಮಾನ್‌ ಖಾನ್‌ ‎ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1363 ದೆಹಲಿ ‎ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1364 ಇಂದಿರಾ ಗಾಂಧಿ ‎ Task 1 Task 2 Task 3 ವಿನಯ್ Task 5 Task 6 Task 7 Task 8 Task 9 Task 10 ವಿನಯ್ Task 12

101 to 110[ಬದಲಾಯಿಸಿ]

Article ID Article Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1365 ಅಸ್ಸೋಸಿಯೆಷನ್ ಫುಟ್‌ಬಾಲ್ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1382 ದೇವ್ ಆನಂದ್ ‎ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1406 ದಕ್ಷಿಣ ಏಷ್ಯಾ ‎ Task 1 Task 2 Task 3 ವಸಂತ್ ಎಸ್.ಎನ್. Task 5 Task 6 Task 7 Task 8 Task 9 Task 10 Task 11 Task 12
1407 ಚಿರತೆ ‎ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1425 ಗುರು ಗೋಬಿಂದ್‌‌ ಸಿಂಗ್ ‎ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1453 ನೆಗಡಿ ‎ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1554 ಭಾರತದಲ್ಲಿ_ಬಡತನ Task 1 Task 2 Task 3 ವಸಂತ್ ಎಸ್.ಎನ್. Task 5 Task 6 Task 7 Task 8 Task 9 Task 10 Task 11 Task 12
1592 ಕೊಚ್ಚಿ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1596 ಕಲೆ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1630 ಜಮ್ಶೆಡ್‌ಪುರ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12

111 to 120[ಬದಲಾಯಿಸಿ]

Article ID Article Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1638 ಕಾರ್ಗಿಲ್_ಯುದ್ಧ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1643 ಭಾರತೀಯ_ಸಂಸ್ಕೃತಿ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1646 ಮದರ್‌_ತೆರೇಸಾ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1653 ಮೇಘಾಲಯ Task 1 Task 2 Task 3 ವಸಂತ್ ಎಸ್.ಎನ್. Task 5 Task 6 Task 7 Task 8 Task 9 Task 10 Task 11 Task 12
1665 ಆರ್ಯ_ಸಮಾಜ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1667 ಒಡಿಸ್ಸಿ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1716 ವಿಕ್ರಮಾದಿತ್ಯ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1723 ಚಕ್ರ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1736 ಬದರೀನಾಥ್‌‌ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1741 ಹಾಕಿ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12

121 to 130[ಬದಲಾಯಿಸಿ]

Article ID Article Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1742 ಕ್ಯಾನ್ಸರ್ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1744 ಡೆನ್ಮಾರ್ಕ್‌ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1745 ದಿ_ಬೀಟಲ್ಸ್ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1747 ಹೈದರಾಬಾದ್‌,_ಆಂಧ್ರ_ಪ್ರದೇಶ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1749 ಬ್ಯಾಡ್ಮಿಂಟನ್‌ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1762 ಮಧುರೈ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1764 ಕಾಶ್ಮೀರ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1769 ಕೃಷಿ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1771 ಫೇಸ್‌ಬುಕ್‌ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1772 ವಾಯು ಮಾಲಿನ್ಯ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12

131 to 133[ಬದಲಾಯಿಸಿ]

Article ID Article Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1773 ಮಾಲಿನ್ಯ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1775 ಮಾರಿಷಸ್ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12
1808 ಯುಗೊಸ್ಲಾವಿಯ Task 1 Task 2 Task 3 Task 4 Task 5 Task 6 Task 7 Task 8 Task 9 Task 10 Task 11 Task 12


ಎಲ್ಲಾ ಲೇಖನಗಳಿಗೆ ಇಲ್ಲಿ ಒತ್ತಿ.