ವಿಷಯಕ್ಕೆ ಹೋಗು

ಢಾಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಢಾಕಾ
Nickname(s): 
ಮಸೀದಿಗಳ ನಗರ
ದೇಶಬಾಂಗ್ಲಾದೇಶ ಬಾಂಗ್ಲಾದೇಶ
ಆಡಳಿತ ವಿಭಾಗಢಾಕಾ ಜಿಲ್ಲೆ
ಸರ್ಕಾರ
 • ಮೇಯರ್ಸದೀಖ್ ಹೊಸೇನ್ ಖೊಕ
Area
 • City೧೫೩.೮೪ km (೫೯.೪೦ sq mi)
Population
 (೨೦೦೭)[]
 • City೬೭,೩೭,೭೭೪
 • ಸಾಂದ್ರತೆ೪೩,೭೯೭.೩/km (೧,೧೩,೪೩೪/sq mi)
 • Metro
೧,೨೨,೯೫,೭೨೮
ಸಮಯ ವಲಯಯುಟಿಸಿ+6 (BST)

ಢಾಕಾ (ಬಾಂಗ್ಲ: ঢাকা) ನಗರವು ಬಾಂಗ್ಲಾದೇಶ ದೇಶದ ರಾಜಧಾನಿ ಮತ್ತು ಢಾಕಾ ಜಿಲ್ಲೆಯ ಪ್ರಮುಖ ನಗರ. ಢಾಕಾ ನಗರವು ದಕ್ಷಿಣ ಏಷ್ಯಾದ ಪ್ರಮುಖ ನಗರಗಳಲ್ಲೊಂದು. ಬುರಿಗಂಗಾ ನದಿಯ ದಂಡೆಯ ಮೇಲೆ ಸ್ಥಿತವಾಗಿರುವ ಈ ಊರು ೧೨ದಶಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಬಾಂಗ್ಲಾದೇಶದ ಅತ್ಯಂತ ದೊಡ್ಡ ನಗರವಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Bangladesh Bureau of Statistics, Statistical Pocket Book, 2007 (pdf-file) Archived 2007-09-28 ವೇಬ್ಯಾಕ್ ಮೆಷಿನ್ ನಲ್ಲಿ. ೨೦೦೭ ಜನಸಂಖ್ಯೆ ಅಂದಾಜು. Accessed on 2008-09-29.

ಹೊರಗಿನ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಢಾಕಾ&oldid=1160524" ಇಂದ ಪಡೆಯಲ್ಪಟ್ಟಿದೆ