ಎಂ. ಜಯಶ್ರೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೮ ನೇ ಸಾಲು: ೮ ನೇ ಸಾಲು:
==ನಿಧನ==
==ನಿಧನ==


[[ಮೈಸೂರು|ಮೈಸೂರಿನ]] ಸಚ್ಚಿದಾನಂದ ಆಶ್ರಮದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಅವರು, ಅನಾರೋಗ್ಯದಿಂದ [[ಅಕ್ಟೋಬರ್ ೨೯]], [[೨೦೦೬]] ಭಾನುವಾರ ಸಂಜೆ ನಿಧನರಾದರು.
[[ಮೈಸೂರು|ಮೈಸೂರಿನ]]ವಾಸವಿ ಶಾಂತಿಧಾಮ ವೃದ್ಧಾಶ್ರಮದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಅವರು, ತೀವ್ರ ಹೃದಯಾಘಾತದಿಂದ [[ಅಕ್ಟೋಬರ್ ೨೯]],[[೨೦೦೬]] ಭಾನುವಾರ ಸಂಜೆ ನಿಧನರಾದರು. ಅವರಿಗೆ ೮೫ ವರ್ಷವಾಗಿತ್ತು.





೦೭:೫೩, ೩೧ ಅಕ್ಟೋಬರ್ ೨೦೦೬ ನಂತೆ ಪರಿಷ್ಕರಣೆ

ಜಯಶ್ರೀ ಕನ್ನಡದ ಪ್ರಮುಖ ಪೋಷಕ ನಟಿಯರಲ್ಲೊಬ್ಬರು. ನಾಯಕಿಯಾಗಿ ಚಿತ್ರರಂಗವನ್ನು ಪ್ರವೇಶಿಸಿ ನಂತರ ತಾಯಿಯ ಪಾತ್ರದಲ್ಲಿ ಹೆಸರು ಮಾಡಿದ್ದರು.


ಭಕ್ತ ಕುಂಬಾರ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಜಯಶ್ರೀಕನ್ನಡ,ತಮಿಳು ಸೇರಿದಂತೆ ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಜಯಶ್ರೀ ಅವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ನಾಗಕನ್ನಿಕಾ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಮುಂತಾದ ನಾಯಕ ನಟರಿಗೆ ತಾಯಿಯಾಗಿ ಅವರು ಅಭಿನಯಿಸಿದ್ದರು. ೧೯೭೦-೧೯೭೧ರ ಸಾಲಿನಲ್ಲಿ ಅಮರ ಭಾರತಿ ಚಿತ್ರಕ್ಕೆ ಶ್ರೇಷ್ಠ ಫೋಷಕ ನಟಿ ಪ್ರಶಸ್ತಿಯನ್ನು ಅವರು ಪಡೆದಿದ್ದರು.

ನಾಗರ ಹಾವು, ಚಕ್ರತೀರ್ಥ, ಜಗನ್ಮೋಹಿನಿ, ತಿಲೋತ್ತಮೆ, ಸೋದರಿ, ಮುತ್ತೈದೆ ಭಾಗ್ಯ, ಚಂದವಳ್ಳಿಯ ತೋಟ, ಜಗಜ್ಯೋತಿ ಬಸವೇಶ್ವರ, ಮಿಸ್ ಲೀಲಾವತಿ, ಸಾವಿರ ಮೆಟ್ಟಿಲು -ಇವು ಜಯಶ್ರೀ ಅಭಿನಯದ ಪ್ರಮುಖ ಚಿತ್ರಗಳು.

ನಿಧನ

ಮೈಸೂರಿನವಾಸವಿ ಶಾಂತಿಧಾಮ ವೃದ್ಧಾಶ್ರಮದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಅವರು, ತೀವ್ರ ಹೃದಯಾಘಾತದಿಂದ ಅಕ್ಟೋಬರ್ ೨೯,೨೦೦೬ ಭಾನುವಾರ ಸಂಜೆ ನಿಧನರಾದರು. ಅವರಿಗೆ ೮೫ ವರ್ಷವಾಗಿತ್ತು.