ಜಗನ್ಮೋಹಿನಿ

ವಿಕಿಪೀಡಿಯ ಇಂದ
Jump to navigation Jump to search
ಜಗನ್ಮೋಹಿನಿ
ಜಗನ್ಮೋಹಿನಿ
ನಿರ್ದೇಶನಡಿ.ಶಂಕರ್ ಸಿಂಗ್
ನಿರ್ಮಾಪಕಬಿ.ವಿಠಲಾಚಾರ್ಯ
ಪಾತ್ರವರ್ಗಶ್ರೀನಿವಾಸರಾವ್ ಹರಿಣಿ ಪ್ರತಿಮಾದೇವಿ, ಜಯಶ್ರೀ, ಮಹಾಬಲರಾವ್, ಮೇಕಪ್ ಸುಬ್ಬಣ್ಣ
ಸಂಗೀತಪಿ.ಶ್ಯಾಮಣ್ಣ
ಛಾಯಾಗ್ರಹಣಜಿ.ದೊರೈ
ಬಿಡುಗಡೆಯಾಗಿದ್ದು೧೯೫೧
ಚಿತ್ರ ನಿರ್ಮಾಣ ಸಂಸ್ಥೆಮಹಾತ್ಮ ಪಿಕ್ಚರ್ಸ್
ಇತರೆ ಮಾಹಿತಿನೊರು ದಿನ ಒಡಿದ ಕನ್ನಡದ ಮೊದಲ ಚಿತ್ರ

ಈ ಚಿತ್ರದಲ್ಲಿ 12 ಹಾಡುಗಳಿದ್ದವು.

1. ಎಂದೋ ಎಂದೋ ಎಂದೋ ಎಂದೋ ನಿನ್ನ ದರುಶನ (ಮಹಲ್ ಚಿತ್ರದ ಆಯೇಗಾ ಆಯೇಗಾ ಧಾಟಿ)

2. ಏನಿದು ರಮಣಿ ಕನಸೊ

3. ನೀ ಎನ್ನ ಜೀವನ ಜಗನ್ಮೋಹನ

4. ಪ್ರೇಮದಿಂದಲಿ ನಾವು ಕೂಡಿ

5. ಜಯ ಜಯ ಗೌರಿ

6. ಕರೆಯುವೆ ನಿನ್ನ (ದಿಲ್ ಕಾ ಲಗಾನಾ ಪ್ಯಾರ್ ಜತಾನಾ ಧಾಟಿ)

7. ಮನದೊಳು ಅತಿ ಚಿಂತೆ

8. ಓಂಕಾರ ಪಂಜರ ಶುಕೀಂ

9. ಬಲು ಮೋಜಿನ ಹುಡುಗಿ

10. ಓ ವಸಂತ ಮಾಸ ಓಡಿ ಬಂದಿದೆ (ಓ ಮುಝೆ ಕಿಸೀಸೆ ಪ್ಯಾರ್ ಹೋಗಯಾ ಧಾಟಿ)

11. ನೀ ಬಳುಕುತ ಬಳಿಗೈತಂದೆ

12. ಕಣಿಯ ಹೇಳಲು ಬಂದೆ

ಸೀತಾ ಫೋನ್ ಕಂಪನಿ ಅನೇಕ ಸಲ ಇವುಗಳ ಧ್ವನಿ ಮುದ್ರಿಕೆಗಳನ್ನು ಬಿಡುಗಡೆ ಮಾಡಿತ್ತು. ದುರದೃಷ್ಟವಶಾತ್ ಈಗ ಯಾವುದೂ ಲಭ್ಯವಿಲ್ಲ. ಚಿತ್ರದ ಮೂಲ ಪ್ರತಿ ಅಗ್ನಿ ಆಕಸ್ಮಿಕದಲ್ಲಿ ನಾಶವಾಗಿರುವುದರಿಂದ ವೀಡಿಯೊ ರೂಪದಲ್ಲೂ ನೋಡುವ ಸಾಧ್ಯತೆ ಇಲ್ಲ.

ಎಂದೋ ಎಂದೋ ಹಾಡಿನ ಸಾಹಿತ್ಯ ಹೀಗಿತ್ತು.

ಎಂದೋ ಎಂದೋ ಎಂದೋ

ಎಂದೋ ನಿನ್ನ ದರುಶನ

ಎಂದೋ

ನೀ ಎನ್ನ ಪ್ರಾಣ ಜ್ಯೋತಿ

ನಿನಗಾಗಿ ಎನ್ನ ಪ್ರೀತಿ

ನಾ ನಿನ್ನ ಕಾದು ಕುಳಿತೆ

ನೀ ಏಕೆ ಎನ್ನ ಮರೆತೆ

ಇರುಳೆಲ್ಲ ನಿನ್ನ ಸ್ವಪ್ನ

ಹಗಲೆಲ್ಲ ನಿನ್ನ ಧ್ಯಾನ

ಹೀಗಾಯ್ತು ಎನ್ನ ಬವಣೆ

ನಾ ಬೇರೆ ದಾರಿ ಕಾಣೆ

ಇದನ್ನೂ ನೋಡಿ[ಬದಲಾಯಿಸಿ]

http://vijayavani.net/%e0%b2%9c%e0%b2%97%e0%b2%a8%e0%b3%8d%e0%b2%ae%e0%b3%8a%e0%b3%95%e0%b2%b9%e0%b2%bf%e0%b2%a8%e0%b2%bf%e0%b2%97%e0%b3%86-%e0%b2%b8%e0%b3%8d%e0%b2%b5%e0%b2%bf%e0%b3%95%e0%b2%9f%e0%b3%8d-66/