ವಿಕಿಪೀಡಿಯ:ಸಂಪಾದನೋತ್ಸವಗಳು/ಕರ್ನಾಟಕ ರಾಜ್ಯೋತ್ಸವ ೨೦೧೮

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ರಾಜ್ಯೋತ್ಸವ ಸಂಪಾದನೋತ್ಸವ ೨೦೧೮.

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ರಂದು ಆಚರಿಸಲಾಗುತ್ತದೆ. ಆ ಪ್ರಯುಕ್ತ ನವೆಂಬರ್ ತಿಂಗಳಿನಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಎಂಬ ಪರಿಕಲ್ಪನೆಯಲ್ಲಿ ರಾಜ್ಯದ ಬಗ್ಗೆ ಸಂಪಾದನೋತ್ಸವ ನಡೆಸುವುದು ಎಂದು ಅರಳಿಕಟ್ಟೆಯಲ್ಲಿ ಚರ್ಚೆ ನಡೆಸಲಾಗಿತ್ತು. ಈ ಸಂಪಾದನೋತ್ಸವವನ್ನು ಒಂದು ತಿಂಗಳು ನಡೆಸಬಹುದು ಎಂಬಂತೆ ಸಲಹೆಗಳು ಬಂದಿವೆ. ಈ ಸಲಹೆಯಂತೆ ಈ ಸಂಪಾದನೋತ್ಸವವನ್ನು ಒಂದು ತಿಂಗಳು ನಡೆಸೋಣ. ಈ ಸಂಪಾದನೋತ್ಸವದ ಉದ್ದೇಶ ಕನ್ನಡ-ಕರ್ನಾಟಕ-ಕನ್ನಡಿಗ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯಗಳನ್ನು ಸೇರಿಸುವುದು ಮತ್ತು ಇರುವ ಲೇಖನಗಳನ್ನು ವಿಸ್ತರಿಸುವುದು.
The first day of November month is celebrated as Karnataka Rajyotsava, the Karnataka state formation day. On the occasion of that, we have planned to celebrate 'Rajyotsava' month in November, to create and expand articles related to Kannada-Kannadigas-Karnataka.

ದಿನಾಂಕ (Date)[ಬದಲಾಯಿಸಿ]

  • ನವೆಂಬರ್ ೧ ೨೦೧೮ ಮಧ್ಯರಾತ್ರಿ ೧೨:೦೦:೦೦ (ಭಾರತೀಯ ಕಾಲಮಾನ) ರಿಂದ - ನವೆಂಬರ್ ೩೦ ೨೦೧೮ ಮಧ್ಯರಾತ್ರಿ ೧೧:೫೯:೫೯ (ಭಾರತೀಯ ಕಾಲಮಾನ)
  • November 1st 2018 ಗಂಟೆ 12:00:00 AM (IST) to November 30th 2018 11:59:59 PM (IST)

ಸ್ಥಳ (Place)[ಬದಲಾಯಿಸಿ]

  • ಅಂತರಜಾಲ (Online)

ಕೋರಿಕೆ[ಬದಲಾಯಿಸಿ]

ಸೃಷ್ಟಿಸಿದ ಅಥವಾ ವಿಸ್ತರಿದ ಲೇಖನಗಳ ಚರ್ಚಾ ಪುಟದಲ್ಲಿ {{ಕರ್ನಾಟಕ ರಾಜ್ಯೋತ್ಸವ ಸಂಪಾದನೋತ್ಸವ ಲೇಖನ ೨೦೧೮}} ಎಂದು ಟೆಂಪ್ಲೇಟು ಸೇರಿಸಬೇಕಾಗಿ ವಿನಂತಿ.

ಭಾಗವಹಿಸಲು ಬಯಸುವವರು (Participants)[ಬದಲಾಯಿಸಿ]

ತಮ್ಮ ಸಹಿ (--~~~~) ಹಾಕಿ ಮತ್ತು ಆವರಣದ ಒಳಗೆ ತಾವು ರಚಿಸಿದ ಲೇಖನದ ಪಟ್ಟಿ ಕೊಟ್ಟು ಅದಕ್ಕೆ ಸರಿಯಾದ ಕೊಂಡಿ ಕೊಡಿ.

  1. --Lokesha kunchadka (ಚರ್ಚೆ) ೧೫:೦೫, ೧೮ ಅಕ್ಟೋಬರ್ ೨೦೧೮ (UTC)
  2. --Sangappadyamani (ಚರ್ಚೆ) ೧೫:೧೨, ೧೮ ಅಕ್ಟೋಬರ್ ೨೦೧೮ (UTC)
  3. --ಪವನಜ (ಚರ್ಚೆ) ೧೫:೧೮, ೧೮ ಅಕ್ಟೋಬರ್ ೨೦೧೮ (UTC)
  4. --Ashoka KG (ಚರ್ಚೆ) ೧೯:೫೩, ೧೮ ಅಕ್ಟೋಬರ್ ೨೦೧೮ (UTC)
  5. --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೦೪:೩೭, ೧೯ ಅಕ್ಟೋಬರ್ ೨೦೧೮ (UTC)
  6. --Smjalageri (ಚರ್ಚೆ) ೦೫:೨೨, ೨೩ ಅಕ್ಟೋಬರ್ ೨೦೧೮ (UTC)
  7. --Vishwanatha Badikana (ಚರ್ಚೆ) ೧೩:೨೭, ೩೧ ಅಕ್ಟೋಬರ್ ೨೦೧೮ (UTC)
  8. --ಗೋಪಾಲಕೃಷ್ಣ (ಚರ್ಚೆ) ೧೫:೫೫, ೩೧ ಅಕ್ಟೋಬರ್ ೨೦೧೮ (UTC)
  9. --Dhanalakshmi .K. T (ಚರ್ಚೆ) ೦೨:೨೬, ೧ ನವೆಂಬರ್ ೨೦೧೮ (UTC)
  10. --Durga bhat bollurodi (ಚರ್ಚೆ) ೦೯:೧೧, ೧೬ ನವೆಂಬರ್ ೨೦೧೮ (UTC)
  11. --Adarsh Jain (ಚರ್ಚೆ) ೦೪:೨೭, ೧೮ ನವೆಂಬರ್ ೨೦೧೮ (UTC)
  12. --ವಿದ್ಯಾಧರ ಚಿಪ್ಳಿ (ಚರ್ಚೆ) ೦೫:೧೭, ೨೧ ನವೆಂಬರ್ ೨೦೧೮ (UTC)

ಭಾಗವಹಿಸಿದವರು ಮತ್ತು ಲೇಖನಗಳು (Participated and Article)[ಬದಲಾಯಿಸಿ]

Lokesha kunchadka[ಬದಲಾಯಿಸಿ]

  1. ಸಿದ್ದವೇಷ.
  2. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ.
  3. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ.
  4. ಕರ್ನಾಟಕ ನಾಟಕ ಅಕಾಡೆಮಿ.
  5. ಅರ್ಥವಿಕಾಸ
  6. ಹೀನಾರ್ಥ
  7. ಉತ್ತಮಾರ್ಥ
  8. ಅರ್ಥಾಂತರ
  9. ಗಂಗಾಧರ ಶಾಸನ
  10. ಅರ್ಥಸಂಕೋಚ
  11. ಬಿ.ಎಂ.ಹನೀಫ್‎
  12. ಹರೆಕಳ ಹಾಜಬ್ಬ
  13. ಬಿ ಸುರೇಂದ್ರ ರಾವ್‎
  14. ಅಕ್ಷರ ಕೆ ವಿ

Vishwanatha Badikana[ಬದಲಾಯಿಸಿ]

  1. ಭಾಷಿಕ ಪುನರ್ನಿರ್ಮಾಣ
  2. ಜನಪದ ವಾದ್ಯ
  3. ಗುಲ್ಬರ್ಗಾ ಕನ್ನಡ
  4. ಕನ್ನಡಕ್ಕೆ ಸ್ವೀಕೃತವಾದ ಶಬ್ದಗಳು
  5. ಭಾಷಾ ಸ್ವೀಕರಣ
  6. ಥಾಯ್ ಭಾಷೆ
  7. ವ್ಯಕ್ತಿಭಾಷೆ
  8. ಸಂಕೇತ ಕಲಿಕೆ
  9. ಭಾಷಾ ವೈಶಿಷ್ಟ್ಯ
  10. ಜಾರ್ಜಿಯನ್ ಭಾಷೆ
  11. ಭಾಷಾಭೂಗೋಳ
  12. ಬಾಸ್ಕ್
  13. ಬಾಸ್ಕ್ ಜಾನಪದ
  14. ಜೂಜು

Sangappa dyamani[ಬದಲಾಯಿಸಿ]


Durga bhat bollurodi[ಬದಲಾಯಿಸಿ]

  1. ಡಿ. ಸಿ. ಚೌಟ
  2. ಬಲಿಪ ನಾರಾಯಣ ಭಾಗವತ
  3. ಜಬ್ಬಾರ್ ಸಮೊ ಸಂಪಾಜೆ
  4. ಶೀನಪ್ಪ ರೈ ಸಂಪಾಜೆ

Anusha. N[ಬದಲಾಯಿಸಿ]

  1. ಬುಲೆಟ್ ಪ್ರಕಾಶ್

Pranavs17[ಬದಲಾಯಿಸಿ]

  1. ಕೃನಾಲ್ ಪಾಂಡ್ಯ
  2. ಮಂದೀಪ್ ಸಿಂಗ್
  3. ಸ್ಮೃತಿ ಮಂದಾನ
  4. ಏಕ್ತಾ ಬಿಷ್ಟ್

Adarsh Jain[ಬದಲಾಯಿಸಿ]

  1. ನಳೀನ್ ಕುಮಾರ್ ಕಟೀಲ್

ವಿದ್ಯಾಧರ ಚಿಪ್ಳಿ(Vidyadhar Chipli)[ಬದಲಾಯಿಸಿ]

  1. ಕನ್ನಡ ಗಣಕ ಪರಿಷತ್ತು

ಆಯ್ಕೆಮಾಡಿಕೊಳ್ಳಬಹುದಾದ ಮುಖ್ಯ ವಿಷಯಗಳು[ಬದಲಾಯಿಸಿ]

ಕನ್ನಡ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದಂತೆ ನೂರಾರು ಲೇಖನಗಳನ್ನು ತಯಾರಿಸಬಹುದು. ಈಗಾಗಲೇ ತುಂಬ ಹೊಸ ಲೇಖನಕ್ಕೆ ಶೀರ್ಷಿಕೆ ತಯಾರಿದೆ. ಆದರೆ ಆ ಶೀರ್ಷಿಕೆಗಳನ್ನು ಒಮ್ಮೆ ಅದೇ ವಿಷಯಕ್ಕೆ ಸಂಬಂಧಿಸಿದ ಬೇರೆ ಶೀರ್ಷಿಕೆಯಲ್ಲಿ ಲೇಖನಗಳಿವೆಯೇ ಎಂದು ಹುಡುಕಿ ಲೇಖನ ತಯಾರಿಸುವಾಗ ಎಚ್ಚರವಹಿಸಬಹುದು. ಈ ಪುಟದಲ್ಲಿರುವ ಎಲ್ಲಾ ಲೇಖನಗಳು ತಯಾರಾದರೆ ಐಎಎಸ್/ಕೆಎಎಸ್ ಅಧ್ಯಯನಿಸುವವರಿಗೆ ಉತ್ತಮ ಮಾಹಿತಿ ಆಗಬಹುದು. --Vishwanatha Badikana (ಚರ್ಚೆ) ೧೪:೦೨, ೩೧ ಅಕ್ಟೋಬರ್ ೨೦೧೮ (UTC)

ಡ್ಯಾಶ್ಬೋರ್ಡ್ ಕೊಂಡಿ[ಬದಲಾಯಿಸಿ]