ಹರೆಕಳ ಹಾಜಬ್ಬ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಹಾಜಬ್ಬ ಅವರು ದಕ್ಷಿಣ ಕನ್ನಡದ ಒಬ್ಬ ಸಮಾಜ ಸೇವಕ. ಅವರು ತನ್ನ ದಿನಕೂಲಿಯನ್ನು ಕಿತ್ತಲೆ ಹಣ್ಣು ಮಾರಿ ಸಂಪಾದಿಸುತ್ತಿದ್ದರು. ಇದನ್ನು ಅವರು ತನ್ನೂರ ಶಾಲೆ ನಿರ್ಮಾಣಕ್ಕಾಗಿ ಸಹಾಯ ಮಾಡಿದರು. ಅವರನ್ನು ೨೦೨೦ರ ಪದ್ಮ ಶ್ರೀ ನೀಡಿ ಕೇಂದ್ರ ಸರಕಾರ ಗೌರವಿಸಿದೆ. [೧].

ಹರೆಕಳ ಹಾಜಬ್ಬ

ಹುಟ್ಟೂರು[ಬದಲಾಯಿಸಿ]

ಮಂಗಳೂರು ತಾಲೂಕಿನ ಕೊಣಾಜೆ ಸಮೀಪದ ಹರೇಕಳ ನ್ಯೂಪಡ್ಪು.[೨]

ಕುಟುಂಬ[ಬದಲಾಯಿಸಿ]

ಹಾಜಬ್ಬ ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದು, ಪುತ್ರ ಪೈಂಟಿಂಗ್ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಸಾಧನೆ[ಬದಲಾಯಿಸಿ]

ಕಿತ್ತಳೆ ಹಣ್ಣು ಮಾರಿ ಸಂಪಾದಿಸಿದ ದುಡ್ಡಿನಲ್ಲಿ ಮಂಗಳೂರಿನ ಪೊಸಪಡ್ಪು ಎಂಬಲ್ಲಿ ಶಾಲೆ ಕಟ್ಟುತ್ತಾರೆ.

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ಸಂದರ್ಭ

ಪ್ರಶಸ್ತಿಗಳು[ಬದಲಾಯಿಸಿ]

  1. ರಾಜ್ಯೋತ್ಸವ ಪ್ರಶಸ್ತಿ
  2. 2004 ರಲ್ಲಿ ಕನ್ನಡಪ್ರಭ ಪತ್ರಿಕೆ ಹಾಜಬ್ಬರನ್ನು “ವರ್ಷದ ವ್ಯಕ್ತಿ” ಎಂದು ಪ್ರಶಸ್ತಿ ನೀಡಿದೆ.
  3. ಸಿಎನ್ಎನ್-ಐಬಿಎನ್ ಪ್ರಶಸ್ತಿ ನೀಡಿದೆ[೩].
  4. ಪದ್ಮಶ್ರೀ ಪ್ರಶಸ್ತಿ[೪]
  5. ಪದ್ಮಶ್ರೀ ಪ್ರಶಸ್ತಿಯನ್ನು ನವೆಂಬರ್ 8 2021 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರಧಾನವಾಯಿತು.

ಉಲ್ಲೇಖ-[ಬದಲಾಯಿಸಿ]

  1. http://www.vartamaana.com/2012/10/01/%E0%B2%AC%E0%B3%80%E0%B2%A6%E0%B2%BF-%E0%B2%85%E0%B2%B2%E0%B3%86%E0%B2%A6%E0%B3%81-%E0%B2%95%E0%B2%BF%E0%B2%A4%E0%B3%8D%E0%B2%A4%E0%B2%B3%E0%B3%86-%E0%B2%AE%E0%B2%BE%E0%B2%B0%E0%B3%81%E0%B2%B5/
  2. https://kannada.oneindia.com/news/mangalore/illiterate-fruit-vendor-harekala-hajabba-indian-education-dream-100778.html
  3. https://www.thehindu.com/todays-paper/tp-national/tp-karnataka/a-fruit-seller-builds-a-high-school/article3424335.ece
  4. . https://vknews.in/395355/