ವನದುರ್ಗ ಕೋಟೆ
ಗೋಚರ
Vanadurga Fort
ವನದುರ್ಗ ಕೋಟೆ Wanadurga Fort | |
|---|---|
Village | |
| Coordinates: 16°37′53.12″N 76°41′35.87″E / 16.6314222°N 76.6932972°E | |
| Country | |
| State | ಕರ್ನಾಟಕ |
| District | ಯಾದಗಿರಿ ಜಿಲ್ಲೆ |
| Government | |
| • Type | ಪಂಚಾಯತ್ ರಾಜ್ |
| • Body | [ಗ್ರಾಮ ಪಂಚಾಯತಿ |
| Languages | |
| • Official | ಕನ್ನಡ |
| Time zone | UTC+5:30 (IST[೧]) |
| PIN | 585309 |
| Telephone code | 085XX |
| ISO 3166 code | IN-KA |
| Vehicle registration | KA-33 |
| Website | karnataka |
ವನದುರ್ಗ ಕೋಟೆ ಕರ್ನಾಟಕದ ಯಾದಗಿರಿ ಜಿಲ್ಲೆಯ ಶಾಹಪುರ್ ತಾಲ್ಲೂಕಿನಲ್ಲಿನ ವನದುರ್ಗ ಹಳ್ಳಿಯಲ್ಲಿದೆ.ಕೋಟೆಯ ಮಹಾದ್ವಾರದ ಎರಡು ಬದಿಯಲ್ಲಿ ಐದೈದು ಸಾಲುಗಳಲ್ಲಿರುವ ಸಂಸ್ಕೃತ ಶಾಸನವು ದೇವನಾಗರಿ ಲಿಪಿಯಲ್ಲಿದೆ. ಸುರಪುರದ ದೊರೆ ಪಿಡ್ಡನಾಯಕನು ತನ್ನ ರಾಣಿ ವೆಂಕಮ್ಮಾಂಬಳ ಬಯಕೆಯಂತೆ ಈ ವನದುರ್ಗವನ್ನು ನಿರ್ಮಿಸಿದನು. ಈ ಕೋಟೆಗೆ ಬೃಹತ್ತಾದ ಪ್ರವೇಶ ದ್ವಾರಗಳಿವೆ.ಅರ್ಧ ಚಂದ್ರಾಕಾರದ ಎತ್ತರದ ಗೋಡೆಗಳು ಶತ್ರುಗಳು ಗಲಿ-ಬಿಲಿಗೊಳ್ಳುವಂತೆ ಮಾಡುತ್ತವೆ. ಕೋಟೆಯ ಒಳಗೆ ಅಧಿಕಾರಿಗಳಿಗೆ ಹಾಗೂ ಕಾವಲುಗಾರರಿಗೆ ಕಟ್ಟಿಸಿದ ವಸತಿ ಗೃಹಗಳ ಅವಶೇಷಗಳನ್ನು ನೋಡಬಹುದು.[೨][೩]
ಉಲ್ಲೇಖಗಳು
[ಬದಲಾಯಿಸಿ]- ↑ "ಆಕರ್ಷಣನೆಯ ಐತಿಹಾಸಿಕ ವನದುರ್ಗ ಕೋಟೆ". www.prajavani.net accessdate 23 ಜನವರಿ 2019.
- ↑ "Remains of another day another-day". www.deccanherald.com accessdate 23 ಜನವರಿ 2019.
- ↑ "ಶಹಾಪೂರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು : ವನದುರ್ಗ ಕೋಟೆ,". kanaja.in accessdate 23 ಜನವರಿ 2019.