ಕೆಂಪೇಗೌಡ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆಂಪೇಗೌಡ ಪ್ರಶಸ್ತಿ
Kempegowda Award
ವೈದ್ಯಕೀಯ ಶಿಕ್ಷಣ ಇತ್ಯಾದಿ ಕ್ಷೇತ್ರಗಳ ವೈಯಕ್ತಿಕ ಕೊಡುಗೆಗಾಗಿ ಪ್ರಶಸ್ತಿ.
ಕೊಡಲ್ಪಡುವ ವಿಷಯಕರ್ನಾಟಕದ ನಾಗರಿಕ ಪ್ರಶಸ್ತಿ
ಪ್ರವರ್ತಕಬಿಬಿಎಂಪಿ
ಸಂಭಾವನೆ₹25,000 ಮತ್ತು ಪ್ರಶಸ್ತಿ ಫಲಕ [೧]
ಅಧಿಕೃತ ಜಾಲತಾಣBBMP

ಕೆಂಪೇಗೌಡ ಪ್ರಶಸ್ತಿ ಅಥವಾ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಷಿಕವಾಗಿ ನೀಡಲಾಗುವ ನಾಗರಿಕ ಪ್ರಶಸ್ತಿ.[೧][೨][೩][೪][೫][೬]

ಪ್ರಶಸ್ತಿ, ನಾಮನಿರ್ದೇಶನವು ವೈದ್ಯಕೀಯ, ಶಿಕ್ಷಣ, ಮಾಧ್ಯಮ, ಕ್ರೀಡಾ, ರಂಗಭೂಮಿ, ಚಲನಚಿತ್ರ, ಸಾಹಿತ್ಯ, ಪರಿಸರ, ಜಾನಪದ ಸಂಗೀತ, ಸಂಗೀತ, ನೃತ್ಯ, ಯೋಗಸಾನ, ನ್ಯಾಯಾಂಗ, ಪತ್ರಿಕೋದ್ಯಮ, ಸಂಸ್ಕೃತಿ, ಛಾಯಾಗ್ರಹಣ, ಸಾಮಾಜಿಕ ಸೇವೆ,ಜ್ಯೋತಿಷ್ಯ ಮತ್ತು ಚಿತ್ರಕಲೆ ಕ್ಷೇತ್ರದಲ್ಲಿ ನಾಗರಿಕರ ಗಮನಾರ್ಹ ಕೊಡುಗೆಗಳನ್ನು ಆಧರಿಸಿದೆ.[೭][೮]

ಇತಿಹಾಸ[ಬದಲಾಯಿಸಿ]

ವಿಜಯನಗರ ಸಾಮ್ರಾಜ್ಯದ ಆಡಳಿತಗಾರ, ನಾಡಪ್ರಭು ಹಿರಿಯ ಕೆಂಪೇಗೌಡರು 1537 ರಲ್ಲಿ ಬೆಂಗಳೂರಿನ ನಗರವನ್ನು ನಿರ್ಮಿಸಿದರು. ಈ ಪ್ರಶಸ್ತಿಯನ್ನು ಅವರ ಹೆಸರಿನಲ್ಲಿ ಕೆಂಪೇಗೌಡರ ಜನ್ಮದಿನದಂದು ನೀಡಲಾಗುತ್ತದೆ . ಪ್ರಶಸ್ತಿ ಪ್ರಸ್ತುತಿಯನ್ನು ತಾತ್ಕಾಲಿಕವಾಗಿ 2007 ರಲ್ಲಿ ವಿರಾಮಗೊಳಿಸಲಾಗಿತ್ತು , ನಾಲ್ಕು ವರ್ಷಗಳ ನಂತರ, 2011 ರಲ್ಲಿ ಇದನ್ನು ಪುನಃ ಪ್ರಾರಂಭಿಸಲಾಯಿತು.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "ಬಿಬಿಎಂಪಿ ನೀಡುವ ಕೆಂಪೇಗೌಡ ಪ್ರಶಸ್ತಿ 2016 ವಿಜೇತರ ಪಟ್ಟಿ". oneindia.com. Archived from the original on 27 May 2016. Retrieved 22 April 2016. {{cite web}}: Unknown parameter |deadurl= ignored (help)
  2. "Kempegowda awards presented". thehindu.com. Archived from the original on 9 June 2018. Retrieved 14 May 2017. {{cite web}}: Unknown parameter |deadurl= ignored (help)
  3. "Kempegowda award for 234 personalities". timesofindia.indiatimes.com. Archived from the original on 9 June 2018. Retrieved 16 April 2011. {{cite web}}: Unknown parameter |deadurl= ignored (help)
  4. "Kempegowda Award list swells to 136". deccanherald.com. Archived from the original on 30 June 2014. Retrieved 26 June 2014. {{cite web}}: Unknown parameter |deadurl= ignored (help)
  5. "45 selected for Kempegowda award". deccanherald.com. Archived from the original on 9 August 2013. Retrieved 3 April 2012. {{cite web}}: Unknown parameter |deadurl= ignored (help)
  6. "45 nominated for Kempegowda Awards". news18.com. Archived from the original on 19 March 2018. Retrieved 3 April 2012. {{cite web}}: Unknown parameter |deadurl= ignored (help)
  7. "Kempegowda award for 234 personalities". timesofindia.indiatimes.com. Archived from the original on 9 June 2018. Retrieved 16 April 2011. {{cite web}}: Unknown parameter |deadurl= ignored (help)
  8. "ಬಿಬಿಎಂಪಿ ವತಿಯಿಂದ ಕೆಂಪೇಗೌಡ ಜಯಂತಿ ನಾಳೆ ; 91 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಿರುವ ಸಿಎಂ ಸಿದ್ದರಾಮಯ್ಯ…". justkannada.in. Archived from the original on 26 April 2015. Retrieved 16 April 2011. {{cite web}}: Unknown parameter |deadurl= ignored (help)