ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗಳು - ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
ಗೋಚರ
ಮೊದಲನೇ ಅತ್ಯುತ್ತಮ ಚಿತ್ರ
ವರ್ಷ | ಚಿತ್ರ | ನಿರ್ಮಾಣ | ನಿರ್ದೇಶನ | Refs. |
---|---|---|---|---|
1967-68 | ಬೆಳ್ಳಿಮೋಡ | ಟಿ. ಎನ್. ಶ್ರೀನಿವಾಸನ್ | ಪುಟ್ಟಣ್ಣ ಕಣಗಾಲ್ | |
1968-69 | ಹಣ್ಣೆಲೆ ಚಿಗುರಿದಾಗ | • ಶ್ರೀಕಾಂತ್ ನಹತಾ • ಶ್ರೀಕಾಂತ್ ಪಟೇಲ್ |
ಎಂ.ಆರ್.ವಿಠಲ್ | |
1969-70 | ಗೆಜ್ಜೆಪೂಜೆ | ರಾಶಿ ಸೋದರರು | ಪುಟ್ಟಣ್ಣ ಕಣಗಾಲ್ | |
1970-71 | ಶರಪಂಜರ | ಸಿ. ಎಸ್. ರಾಜಾ | ಪುಟ್ಟಣ್ಣ ಕಣಗಾಲ್ | |
1971-72 | ವಂಶವೃಕ್ಷ | ಜಿ.ವಿ.ಅಯ್ಯರ್ | • ಬಿ.ವಿ.ಕಾರಂತ • ಗಿರೀಶ್ ಕಾರ್ನಾಡ್ |
[೧] |
1972-73 | ಸಂಕಲ್ಪ | ಪಿ. ವಿ. ನಂಜರಾಜ ಅರಸು | ಪಿ. ವಿ. ನಂಜರಾಜ ಅರಸು | |
1973-74 | ಬೂತಯ್ಯನ ಮಗ ಅಯ್ಯು | • ಸಿದ್ದಲಿಂಗಯ್ಯ • ಎಸ್. ಪಿ. ವರದರಾಜ್ • ಎನ್. ವೀರಾಸ್ವಾಮಿ • ಚಂದೂಲಾಲ್ ಜೈನ್ |
ಸಿದ್ದಲಿಂಗಯ್ಯ | |
1974-75 | ಉಪಾಸನೆ | ರಾಶಿ ಸೋದರರು | ಪುಟ್ಟಣ್ಣ ಕಣಗಾಲ್ | |
1975-76 | ಚೋಮನ ದುಡಿ | ಅಶೋಕ್ ಕುಮಾರ್ | ಬಿ.ವಿ.ಕಾರಂತ | |
1976-77 | ಪಲ್ಲವಿ | ಕೆ. ಎಸ್. ಇಂದಿರಾ ಲಂಕೇಶ್ | ಪಿ.ಲಂಕೇಶ್ | |
1977-78 | ಘಟಶ್ರಾದ್ಧ | ಸದಾನಂದ ಸುವರ್ಣ | ಗಿರೀಶ್ ಕಾಸರವಳ್ಳಿ | [೨] |
1978-79 | ಗ್ರಹಣ | • ಡಿ. ರಾಮೇಗೌಡ • ಡಿ. ವೆಂಕಟೇಶ್ • ಡಿ. ಶಿವರಾಮ್ |
ಟಿ.ಎಸ್.ನಾಗಾಭರಣ | |
1979-80 | ಅರಿವು | ಕೆ. ಆರ್. ಲಲಿತಾ | ಕಟ್ಟೆ ರಾಮಚಂದ್ರ | |
1980-81 | ರಂಗನಾಯಕಿ | ಬಿ. ತಿಮ್ಮಣ್ಣ | ಪುಟ್ಟಣ್ಣ ಕಣಗಾಲ್ | |
1981-82 | ಬರ | ಎಂ. ಎಸ್. ಸತ್ಯು | ಎಂ. ಎಸ್. ಸತ್ಯು | |
1982-83 | ಹಾಲು ಜೇನು | ಪಾರ್ವತಮ್ಮ ರಾಜ್‌ಕುಮಾರ್ | ಸಿಂಗೀತಂ ಶ್ರೀನಿವಾಸರಾವ್ | |
1983-84 | No Award | |||
1984-85 | ಆಕ್ಸಿಡೆಂಟ್ | ಶಂಕರ್ ನಾಗ್ | ಶಂಕರ್ ನಾಗ್ | |
1985-86 | ಹೊಸ ನೀರು | ಕೆ. ಎಸ್. ಸಚ್ಚಿದಾನಂದ | ಕೆ. ವಿ. ಜಯರಾಮ್ | |
1986-87 | ತಬರನ ಕಥೆ | ಗಿರೀಶ್ ಕಾಸರವಳ್ಳಿ | ಗಿರೀಶ್ ಕಾಸರವಳ್ಳಿ | |
1987-88 | ಆಸ್ಫೋಟ | ವಿ. ವರ್ಗಿಸ್ | ಟಿ.ಎಸ್.ನಾಗಾಭರಣ | |
1988-89 | ಯಾರು ಹೊಣೆ | • ವಿ. ನರಸಪ್ಪ • ಕೊಂಡಾರೆಡ್ಡಿ |
ಎನ್. ಟಿ. ಜಯರಾಮ ರೆಡ್ಡಿ | |
1989-90 | ಕುಬಿ ಮತ್ತು ಇಯಾಲ | ಸದಾನಂದ ಸುವರ್ಣ | ಸದಾನಂದ ಸುವರ್ಣ | |
1990-91 | ಮುತ್ತಿನಹಾರ | ಎಸ್. ವಿ. ರಾಜೇಂದ್ರಸಿಂಗ್ ಬಾಬು | ಎಸ್. ವಿ. ರಾಜೇಂದ್ರಸಿಂಗ್ ಬಾಬು | |
1991-92 | ವೀರಪ್ಪನ್ | ಚಂದೂಲಾಲ್ ಜೈನ್ | ರವೀಂದ್ರನಾಥ್ | |
1992-93 | ಜೀವನ ಚೈತ್ರ | ಪಾರ್ವತಮ್ಮ ರಾಜ್‌ಕುಮಾರ್ | ದೊರೈ-ಭಗವಾನ್ | |
1993-94 | ನಿಷ್ಕರ್ಷ | • ದೊಡ್ಡಗೌಡ ಸಿ. ಪಾಟೀಲ್ • ಜಿ. ಎಂ. ಜಯದೇವಪ್ಪ |
ಸುನಿಲ್ ಕುಮಾರ್ ದೇಸಾಯಿ | |
1994-95 | ಗಂಗವ್ವ ಗಂಗಾಮಾಯಿ | ಚಂದೂಲಾಲ್ ಜೈನ್ | ವಸಂತ್ ಮೊಕಾಶಿ | |
1995-96 | ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ | ಚಿಂದೋಡಿ ಲೀಲಾ | ಚಿಂದೋಡಿ ಬಂಗಾರೇಶ್ | |
1996-97 | ಅಮೆರಿಕಾ ಅಮೆರಿಕಾ | ಜಿ. ನಂದಕುಮಾರ್ | ನಾಗತಿಹಳ್ಳಿ ಚಂದ್ರಶೇಖರ್ | |
1997-98 | ತಾಯಿ ಸಾಹೇಬ | ಜಯಮಾಲ | ಗಿರೀಶ್ ಕಾಸರವಳ್ಳಿ | [೩] |
1998-99 | ಚೈತ್ರದ ಚಿಗುರು | ಗುರುರಾಜ್ ಸೇಥ್ | ಕೆ. ಶಿವರುದ್ರಯ್ಯ | |
1999-2000 | ದೇವೀರಿ | • ಆರತಿ ಗಡಸಲಿ • ಭಾರತಿ ಗೌಡ • ಹನುಮಂತ ರೆಡ್ಡಿ • ಕವಿತಾ ಲಂಕೇಶ್ |
ಕವಿತಾ ಲಂಕೇಶ್ | [೪] |
2000-01 | ಮುಸ್ಸಂಜೆ | • ಬೀರಪ್ಪ • ಪಿ. ಆರ್. ರಾಮದಾಸ್ ನಾಯ್ಡು |
ಪಿ. ಆರ್. ರಾಮದಾಸ್ ನಾಯ್ಡು | [೪] |
2001-02 | ದ್ವೀಪ | ಸೌಂದರ್ಯ | ಗಿರೀಶ್ ಕಾಸರವಳ್ಳಿ | [೫] |
2002-03 | ಅರ್ಥ | • ಎಸ್. ವಿ. ಶಿವಕುಮಾರ್ • ಶೈಲಜಾ ನಾಗ್ |
ಬಿ.ಸುರೇಶ | [೬] |
2003-04 | ಚಿಗುರಿದ ಕನಸು | ಪಾರ್ವತಮ್ಮ ರಾಜ್‌ಕುಮಾರ್ | ಟಿ.ಎಸ್.ನಾಗಾಭರಣ | [೭] |
2004-05 | ಮೊನಾಲಿಸಾ | • ಕೆ. ಎಸ್. ದುಷ್ಯಂತ್ • ಕೆ. ಸಂತೋಷ್ ಕುಮಾರ್ |
ಇಂದ್ರಜಿತ್ ಲಂಕೇಶ್ | [೮] |
2005-06 | ನಾಯಿ ನೆರಳು | • ಅಭಿಷೇಕ್ ಪಾಟೀಲ್ • ಬಸಂತ್ ಕುಮಾರ್ ಪಾಟೀಲ್ |
ಗಿರೀಶ್ ಕಾಸರವಳ್ಳಿ | [೯] |
2006-07 | ಮುಂಗಾರು ಮಳೆ | ಈ. ಕೃಷ್ಣಪ್ಪ | ಯೋಗರಾಜ್ ಭಟ್ | [೧೦] |
2007-08 | ಗುಲಾಬಿ ಟಾಕೀಸ್ | • ಅಮೃತಾ ಪಾಟೀಲ್ • ಬಸಂತ್ ಕುಮಾರ್ ಪಾಟೀಲ್ |
ಗಿರೀಶ್ ಕಾಸರವಳ್ಳಿ | [೧೧] |
2008-09 | ಕಬಡ್ಡಿ | • ಆಶಾ • ಕಿಶೋರ್ ಕುಮಾರ್ |
ನರೇಂದ್ರ ಬಾಬು | [೧೨] |
2009-10 | ರಸಋಷಿ ಕುವೆಂಪು | • ಅರವಿಂದ್ ಪ್ರಕಾಶ್ • ಪದ್ಮಾ ಪ್ರಕಾಶ್ |
ಋತ್ವಿಕ್ ಸಿಂಹ | [೧೩] |
2010-11 | ಮಾಗಿಯ ಕಾಲ | ಭಾಗ್ಯ ಮೂಡ್ನಾಕೂಡು ಚಿನ್ನಸ್ವಾಮಿ | ಕೆ. ಶಿವರುದ್ರಯ್ಯ | [೧೪] |
2011 | ಪ್ರಸಾದ್ | ಅಶೋಕ್ ಖೇಣಿ | ಮನೋಜ್ ಕೆ. ಸತಿ | [೧೫] |
2012 | ತಲ್ಲಣ | ತನ್ಮಯ ಚಿತ್ರ | ಎನ್. ಸುದರ್ಶನ್ | [೧೬] |
2013 | ಹಜ್ | ರಾಜೀವ್ ಕೊಠಾರಿ ತಲ್ಲೂರ್ | ನಿಖಿಲ್ ಮಂಜು | [೧೭] |
2014 | ಹರಿವು | ಅವಿನಾಶ್ ಯು. ಶೆಟ್ಟಿ | ಮಂಜುನಾಥ ಸೋಮಶೇಖರ ರೆಡ್ಡಿ | [೧೮] |
2015 | ತಿಥಿ | ಪ್ರತಾಪ್ ರೆಡ್ಡಿ | ರಾಮ್ ರೆಡ್ಡಿ | [೧೯] |
2016 | ಅಮರಾವತಿ | • ಈ. ಸುಷ್ಮಾ • ಈ. ಮಾಧವ ರೆಡ್ಡಿ |
ಬಿ. ಎಂ. ಗಿರಿರಾಜ್ |
ಎರಡನೇ ಅತ್ಯುತ್ತಮ ಚಿತ್ರ
ವರ್ಷ | ಚಿತ್ರ | ನಿರ್ದೇಶನ | ನಿರ್ಮಾಣ |
---|---|---|---|
1966-67 | ನಕ್ಕರೆ ಅದೇ ಸ್ವರ್ಗ | ಎಂ.ಆರ್.ವಿಠಲ್ | • ಶ್ರೀಕಾಂತ್ ನಹತಾ • ಶ್ರೀಕಾಂತ್ ಪಟೇಲ್ |
1967-68 | ಸರ್ವಮಂಗಳ | ಚದುರಂಗ | ದೊಡ್ಡಮ್ಮಣ್ಣಿ ಅರಸ್ |
1968-69 | ನಮ್ಮ ಮಕ್ಕಳು | ಆರ್.ನಾಗೇಂದ್ರರಾವ್ | ಹರಿಣಿ |
1969-70 | ಉಯ್ಯಾಲೆ | ಎನ್. ಲಕ್ಷ್ಮೀನಾರಾಯಣ | ಗೋಪಾಲ್ - ಲಕ್ಷ್ಮಣ್ |
1970-71 | ಸಂಸ್ಕಾರ | ಪಟ್ಟಾಭಿರಾಮ ರೆಡ್ಡಿ | ಪಟ್ಟಾಭಿರಾಮ ರೆಡ್ಡಿ |
1971-72 | ಬಂಗಾರದ ಮನುಷ್ಯ | ಸಿದ್ದಲಿಂಗಯ್ಯ | ಗೋಪಾಲ್ - ಲಕ್ಷ್ಮಣ್ |
1972-73 | ನಾಗರಹಾವು | ಪುಟ್ಟಣ್ಣ ಕಣಗಾಲ್ | ಎನ್. ವೀರಾಸ್ವಾಮಿ |
1973-74 | ಮಾಡಿ ಮಡಿದವರು | ಕೆ. ಎಂ. ಶಂಕರಪ್ಪ | ಡಿ. ರಾಮದಾಸ್ |
1973-74 | ಕಾಡು | ಗಿರೀಶ್ ಕಾರ್ನಾಡ್ | • ಜಿ. ಎನ್. ಲಕ್ಷ್ಮೀಪತಿ • ಕೆ. ಎನ್. ನಾರಾಯಣ್ |
1974-75 | ಕಂಕಣ | ಎಂ. ಬಿ. ಎಸ್. ಪ್ರಸಾದ್ | ಹಂಜು ಜಗಳೂರು ಇಮಾಮ್ |
1975-76 | ಹಂಸಗೀತೆ | ಜಿ.ವಿ.ಅಯ್ಯರ್ | ಜಿ.ವಿ.ಅಯ್ಯರ್ |
1976-77 | ಋಷ್ಯ ಶೃಂಗ | ವಿ. ಆರ್. ಕೆ. ಪ್ರಸಾದ್ | ವಿ. ಆರ್. ಕೆ. ಪ್ರಸಾದ್ |
1977-78 | ಸ್ಪಂದನ | ಪಿ. ಎನ್. ಶ್ರೀನಿವಾಸ್ | ನಿಸರ್ಗ ಫಿಲ್ಮ್ ಅಕಾಡೆಮಿ |
1978-79 | ಸಾವಿತ್ರಿ | ಟಿ. ಎಸ್. ರಂಗಾ | • ಹಂಜು ಜಗಳೂರು ಇಮಾಮ್ • ಟಿ. ಎಸ್. ರಂಗಾ |
1979-80 | ಮಿಂಚಿನ ಓಟ | ಶಂಕರ್ ನಾಗ್ | • ಅನಂತ್ ನಾಗ್ • ಶಂಕರ್ ನಾಗ್ |
1980-81 | ಮೂರು ದಾರಿಗಳು | ಗಿರೀಶ್ ಕಾಸರವಳ್ಳಿ | ಎನ್. ಎಸ್. ದೇವಿಪ್ರಸಾದ್ |
1981-82 | ಮುನಿಯನ ಮಾದರಿ | ದೊರೈ-ಭಗವಾನ್ | ದೊರೈ-ಭಗವಾನ್ |
1982-83 | ಫಣಿಯಮ್ಮ | ಪ್ರೇಮಾ ಕಾರಂತ | ಬಿ.ವಿ. ಕಾರಂತ |
1983-84 | ಬೆಂಕಿ | ಬರಗೂರು ರಾಮಚಂದ್ರಪ್ಪ | |
1984-85 | ಬೆಟ್ಟದ ಹೂವು | ಎನ್. ಲಕ್ಷ್ಮೀನಾರಾಯಣ | ಪಾರ್ವತಮ್ಮ ರಾಜ್‌ಕುಮಾರ್ |
1985-86 | ಧ್ರುವತಾರೆ | ಎಂ.ಎಸ್.ರಾಜಶೇಖರ್ | • ಎಸ್. ಎ. ಗೋವಿಂದರಾಜು • ವಿ. ಭರತರಾಜ್ |
1986-87 | ಸೂರ್ಯ | ಬರಗೂರು ರಾಮಚಂದ್ರಪ್ಪ | ನಟರಾಜ್ ಬಳ್ಳಾರಿ |
1987-88 | ಅವಸ್ಥೆ | ಕೃಷ್ಣ ಮಾಸಡಿ | • ಮಹಿಮಾ ಪಟೇಲ್ • ಎಸ್ತರ್ ಅನಂತಮೂರ್ತಿ • ಕೃಷ್ಣ ಮಾಸಡಿ • ನಿರಂಜನ್ ಪಟೇಲ್ |
1988-89 | ಬೆಳ್ಳಿ ಬೆಳಕು | ಕೋಡಳ್ಳಿ ಶಿವರಾಮ್ | ಕೋಡಳ್ಳಿ ಶಿವರಾಮ್ |
1989-90 | ಸಂತ ಶಿಶುನಾಳ ಶರೀಫ | ಟಿ.ಎಸ್. ನಾಗಾಭರಣ | • ಶ್ರೀಹರಿ ಎಲ್. ಖೋಡೆ • ಮಹಿಮಾ ಪಟೇಲ್ |
1990-91 | ಕ್ರಮ | ಅಸ್ರಾರ್ ಅಬೀದ್ | ಮೆಹರುನ್ನಿಸಾ |
1991-92 | ಮೈಸೂರು ಮಲ್ಲಿಗೆ | ಟಿ.ಎಸ್. ನಾಗಾಭರಣ | ಶ್ರೀಹರಿ ಎಲ್. ಖೋಡೆ |
1992-93 | ಆತಂಕ | ಓಂ ಸಾಯಿ ಪ್ರಕಾಶ್ | • ಶಾರದಾ ಶಾಸ್ತ್ರಿ • ಎಸ್. ವಿ. ಪ್ರಸಾದ್ |
1993-94 | ಆಕಸ್ಮಿಕ | ಟಿ.ಎಸ್. ನಾಗಾಭರಣ | ಎಸ್. ಎ. ಗೋವಿಂದರಾಜು |
1994-95 | ಅರಗಿಣಿ | ಪಿ. ಎಚ್. ವಿಶ್ವನಾಥ್ | • ಬಿ.ಎನ್. ರವಿಕುಮಾರ್ • ಆರ್. ಪ್ರಕಾಶ್ |
1995-96 | ಕ್ರೌರ್ಯ | ಗಿರೀಶ್ ಕಾಸರವಳ್ಳಿ | ನಿರ್ಮಲಾ ಚಿಟಗೋಪಿ |
1996-97 | ನಾಗಮಂಡಲ | ಟಿ.ಎಸ್. ನಾಗಾಭರಣ | ಶ್ರೀಹರಿ ಎಲ್. ಖೋಡೆ |
1997-98 | ಲಾಲಿ | ದಿನೇಶ್ ಬಾಬು | ರಾಕ್‌ಲೈನ್ ವೆಂಕಟೇಶ್ |
1998-99 | ಹೂಮಳೆ | ನಾಗತಿಹಳ್ಳಿ ಚಂದ್ರಶೇಖರ್ | ಕೆ. ಎಸ್. ಉಷಾ ರಾವ್ |
1999-2000 | ಕಾನೂರು ಹೆಗ್ಗಡಿತಿ | ಗಿರೀಶ್ ಕಾರ್ನಾಡ್ | • ಎಚ್. ಜಿ. ನಾರಾಯಣ್ • ಐ. ಪಿ. ಮಲ್ಲೇಗೌಡ • ಸಿ. ಎಮ್. ನಾರಾಯಣ್ |
2000-01 | ಶಾಪ | ಅಶೋಕ್ ಪಾಟೀಲ್ | • ಚನ್ನಬಸವನಗೌಡ ಪಾಟೀಲ್ • ವನಜಾ ಪಾಟೀಲ್ |
2001-02 | ಏಕಾಂಗಿ | ರವಿಚಂದ್ರನ್ | ರವಿಚಂದ್ರನ್ |
2002-03 | ಕ್ಷಾಮ | ಬರಗೂರು ರಾಮಚಂದ್ರಪ್ಪ | ರಮೇಶ್ ಯಾದವ್ |
2003-04 | ಶಾಂತಿ | ಬರಗೂರು ರಾಮಚಂದ್ರಪ್ಪ | ರಮೇಶ್ ಯಾದವ್ |
2004-05 | ಬೇರು | ಪಿ.ಶೇಷಾದ್ರಿ | ಮಿತ್ರ ಚಿತ್ರ ಬ್ಯಾನರ್ |
2005-06 | ನೆನಪಿರಲಿ | ರತ್ನಜ | ಅಜಯ್ ಗೌಡ |
2006-07 | ದುನಿಯಾ | ದುನಿಯಾ ಸೂರಿ | ಟಿ. ಪಿ. ಸಿದ್ದರಾಜು |
2007-08 | ಮೊಗ್ಗಿನ ಜಡೆ | ಪಿ. ಆರ್. ರಾಮದಾಸ್ ನಾಯ್ಡು | • ಪಿ. ಆರ್. ರಾಮದಾಸ್ ನಾಯ್ಡು • ಬೀರಪ್ಪ |
2008-09 | ಜೋಶ್ | ಶಿವಮಣಿ | ಎಸ್. ಸಂಜಯ್ ಬಾಬು |
2009-10 | ಮನಸಾರೆ[೨೦] | ಯೋಗರಾಜ್ ಭಟ್ | ರಾಕ್‌ಲೈನ್ ವೆಂಕಟೇಶ್ |
2010–11 | ತಮಸ್ಸು[೨೧] | ಅಗ್ನಿ ಶ್ರೀಧರ | • ಸಯ್ಯದ್ ಅಮಾನ್ ಬಚನ್ • ಎಂ. ಎಸ್. ರವೀಂದ್ರ |
2011 | ಕೂರ್ಮಾವತಾರ | ಗಿರೀಶ್ ಕಾಸರವಳ್ಳಿ | • ಬಸಂತ್ ಕುಮಾರ್ ಪಾಟೀಲ್ • ಅಮೃತಾ ಪಾಟೀಲ್ |
2012 | ಭಾರತ್ ಸ್ಟೋರ್ಸ್ | ಪಿ.ಶೇಷಾದ್ರಿ | ಬಸಂತ್ ಕುಮಾರ್ ಪಾಟೀಲ್ |
2013 | ಜಟ್ಟ[೨೨] | ಬಿ. ಎಂ. ಗಿರಿರಾಜ್ | ಎನ್. ಎಸ್. ರಾಜಕುಮಾರ್ |
2014 | ಅಭಿಮನ್ಯು[೨೩] | ಅರ್ಜುನ್ ಸರ್ಜಾ | ಅರ್ಜುನ್ ಸರ್ಜಾ |
2015 | ಮಾರಿಕೊಂಡವರು[೨೪] | ಕೆ. ಶಿವರುದ್ರಯ್ಯ | ಗುರುರಾಜ್ ಸೇಠ್ |
2016 | ರೈಲ್ವೆ ಚಿಲ್ಡ್ರನ್[೨೫] | ಪೃಥ್ವಿ ಕೋಣನೂರ್ | ಚೇತನಾ ಗೋಕುಲ್ |
ಮೂರನೇ ಅತ್ಯುತ್ತಮ ಚಿತ್ರ
ವರ್ಷ | ಚಿತ್ರ | ನಿರ್ದೇಶನ | ನಿರ್ಮಾಣ | Refs. |
---|---|---|---|---|
1966-67 | ಸಂಧ್ಯಾರಾಗ | • ಎಸ್. ಕೆ. ಭಗವಾನ್ • ಎ. ಸಿ. ನರಸಿಂಹ ಮೂರ್ತಿ |
• ಎ. ಸಿ. ನರಸಿಂಹ ಮೂರ್ತಿ • ಎ. ಪ್ರಭಾಕರ್ ರಾವ್ |
|
1967-68 | ಬಂಗಾರದ ಹೂವು | ಬಿ. ಎ. ಅರಸು ಕುಮಾರ್ | ಬಿ. ಎ. ಅರಸು ಕುಮಾರ್ | |
1968-69 | ಮಣ್ಣಿನ ಮಗ | ಗೀತಪ್ರಿಯ | • ಎಂ. ವಿ. ವೆಂಕಟಾಚಲಂ • ಅಲೆಕ್ಸಾಂಡರ್ |
|
1969-70 | ಮುಕ್ತಿ | ಎನ್. ಲಕ್ಷ್ಮೀನಾರಾಯಣ | ಕೆ. ಎಸ್. ಕೃಷ್ಣಸ್ವಾಮಿ | |
1969-70 | ಎರಡು ಮುಖ | ಎಂ. ಆರ್. ವಿಠಲ್ | • ಬಿ. ವಿ. ಶ್ರೀನಿವಾಸ್ • ಕೆ. ಎಸ್. ಪ್ರಸಾದ್ • ಎ. ಎಸ್. ಭಕ್ತವತ್ಸಲಂ |
|
1970-71 | ಕುಲಗೌರವ | ಪೇಕೇಟಿ ಶಿವರಾಂ | ಎನ್. ವೀರಾಸ್ವಾಮಿ | |
1971-72 | ಯಾವ ಜನ್ಮದ ಮೈತ್ರಿ | ಗೀತಪ್ರಿಯ | ಎಂ. ವಿ. ವೆಂಕಟಾಚಲಂ | |
1971-72 | ಸಿಪಾಯಿ ರಾಮು | ವೈ. ಆರ್. ಸ್ವಾಮಿ | ಭಗವತಿ ಪ್ರೊಡಕ್ಷನ್ಸ್ | |
1973-74 | ಅಬಚೂರಿನ ಪೋಸ್ಟಾಫೀಸು | ಎನ್.ಲಕ್ಷ್ಮಿನಾರಾಯಣ | ಪತ್ರೆ ಸಿ. ವಿನಾಯಕ್ | |
1974-75 | ಭಕ್ತ ಕುಂಬಾರ | ಹುಣಸೂರು ಕೃಷ್ಣಮೂರ್ತಿ | ಅನುರಾಧ ದೇವಿ | |
1975-76 | ಪ್ರೇಮದ ಕಾಣಿಕೆ | ವಿ. ಸೋಮಶೇಖರ್ | ಜಯದೇವಿ | |
1976-77 | ಕಾಕನ ಕೋಟೆ | ಸಿ.ಆರ್.ಸಿಂಹ | • ಎಂ. ಆರ್. ಜಯರಾಜ್ • ಎಂ. ಸಿ. ಸತ್ಯನಾರಾಯಣ |
|
1977-78 | ಅನುರೂಪ | ಪಿ.ಲಂಕೇಶ್ | ಪಿ.ಲಂಕೇಶ್ | |
1978-79 | ಪರಸಂಗದ ಗೆಂಡೆತಿಮ್ಮ | ಮಾರುತಿ ಶಿವರಾಂ | • ಸುಬ್ರಮಣಿ • ಹೊನ್ನಯ್ಯ • ಎ. ಶಿವರಾಂ • ಪಿ. ದೊರೈರಾಜ್ • ಎಂ. ನಾಗರಾಜನ್ |
|
1979-80 | ಚಂದನದ ಗೊಂಬೆ | ದೊರೈ-ಭಗವಾನ್ | • ಭಕ್ತವತ್ಸಲನ್ • ರಾಮಚಂದ್ರ • ದೊರೈ-ಭಗವಾನ್ |
|
1980-81 | ಸಂಗೀತ | ಚಂದ್ರಶೇಖರ ಕಂಬಾರ | ವೀಲ್ ಪ್ರೊಡಕ್ಷನ್ಸ್ | |
1981-82 | ಬಾಡದ ಹೂ | ಕೆ. ವಿ. ಜಯರಾಮ್ | ಕೆ. ಎಸ್. ನಾರಾಯಣ್ | |
1982-83 | ಅನ್ವೇಷಣೆ | ಟಿ.ಎಸ್. ನಾಗಾಭರಣ | • ರಾಜಾ • ಶ್ರೀಮತಿ ಸರೋಜಮ್ಮ |
|
1983-84 | ನೋಡಿ ಸ್ವಾಮಿ ನಾವಿರೋದು ಹೀಗೆ | ಶಂಕರ್ ನಾಗ್ | ರಮೇಶ್ ಭಟ್ | |
1984-85 | ಮರಳಿ ಗೂಡಿಗೆ | ಕೆ. ಆರ್. ಶಾಂತಾರಾಂ | ಗುರುಶರಣಂ ಫಿಲಂಸ್ | |
1985-86 | ಅಭಿಮಾನ | ಪಿ. ಎನ್. ಶ್ರೀನಿವಾಸ್ | ಪಿ. ಕೃಷ್ಣರಾಜ್ | |
1986-87 | ಮಧ್ವಾಚಾರ್ಯ | ಜಿ.ವಿ.ಅಯ್ಯರ್ | ಅನಂತಲಕ್ಷ್ಮೀ ಫಿಲಂಸ್ | |
1987-88 | ಕಾಡಿನ ಬೆಂಕಿ | ಸುರೇಶ್ ಹೆಬ್ಳೀಕರ್ | ಮಾನಸಾ ಆರ್ಟ್ಸ್ | |
1988-89 | ಸಂಕ್ರಾಂತಿ | ಎನ್. ಆರ್. ನಂಜುಂಡೇಗೌಡ | • ಕೆ. ಎಸ್. ಸಚ್ಚಿದಾನಂದ • ಧರ್ಮರಾಜ್ |
|
1989-90 | ಪ್ರಥಮ ಉಷಾಕಿರಣ | ಸುರೇಶ್ ಹೆಬ್ಳೀಕರ್ | ಮಾನಸಾ ಆರ್ಟ್ಸ್ | |
1990-91 | ಭುಜಂಗಯ್ಯನ ದಶಾವತಾರ | ಲೋಕೇಶ್ | • ಗಿರಿಜಾ ಲೋಕೇಶ್ • ಲತಾ • ಜಯಮ್ಮ |
|
1991-92 | ಪತೀತ ಪಾವನಿ | ಅರುಣಾ ರಾಜೇ ಪಾಟೀಲ್ | ಎಫ್. ಡಿ. ಸಾಲಿ | |
1992-93 | ಹರಕೆಯ ಕುರಿ | ಕೆ.ಎಸ್.ಎಲ್.ಸ್ವಾಮಿ | ಬಿ.ವಿ.ರಾಧಾ | |
1993-94 | ಶ್ | ಉಪೇಂದ್ರ | ಕುಮಾರ್ ಗೋವಿಂದ್ | |
1994-95 | ಯಾರಿಗೂ ಹೇಳ್ಬೇಡಿ | ಕೋಡ್ಲು ರಾಮಕೃಷ್ಣ | • ಆಶಾ ಗುಣಶೇಖರ್ • ಪದ್ಮಲತಾ |
|
1995-96 | ಬೆಳದಿಂಗಳ ಬಾಲೆ | ಸುನಿಲ್ ಕುಮಾರ್ ದೇಸಾಯಿ | ಬಿ. ಎಸ್. ಮುರಳಿ | |
1996-97 | ನಾಗರಿಕ | ವೈ. ನಂಜುಂಡಪ್ಪ | ಸರಸ್ವತಿ ಗೋಪಾಲ್ ಜೋಯಿಸ್ | |
1997-98 | ನೋಡು ಬಾ ನಮ್ಮೂರ | ಎನ್. ಆರ್. ನಂಜುಂಡೇಗೌಡ | • ಚಂದ್ರಶೇಖರ್ • ಕೃಪಾ ಶಂಕರ್ • ಎಚ್. ಸಿ. ಶ್ರೀನಿವಾಸ್ • ನಂಜುಂಡೇಗೌಡ |
|
1998-99 | ದೋಣಿ ಸಾಗಲಿ | ಎಸ್. ವಿ. ರಾಜೇಂದ್ರಸಿಂಗ್ ಬಾಬು | • ಎಚ್. ಎನ್. ಮಾರುತಿ • ಎನ್. ಎಂ. ಮಧುಸೂದನ್ ಗೌಡ |
|
1999-2000 | ಚಂದ್ರಮುಖಿ ಪ್ರಾಣಸಖಿ | ಸೀತಾರಾಮ ಕಾರಂತ | ಪ್ರಕಾಶ್ ಬಾಬು | |
2000-01 | ಕುರಿಗಳು ಸಾರ್ ಕುರಿಗಳು | ಎಸ್. ವಿ. ರಾಜೇಂದ್ರಸಿಂಗ್ ಬಾಬು | • ಜೈಜಗದೀಶ್ • ವಿಜಯಲಕ್ಷ್ಮಿ ಸಿಂಗ್ • ದುಷ್ಯಂತ್ ಸಿಂಗ್ |
|
2001-02 | ನೀಲಾ | ಟಿ.ಎಸ್. ನಾಗಾಭರಣ | ದೃಷ್ಟಿ ಸೃಷ್ಟಿ | |
2002-03 | ಲಾಲಿ ಹಾಡು | ಎಚ್. ವಾಸು | ಸಾ. ರಾ. ಗೋವಿಂದು | |
2003-04 | ಚಂದ್ರ ಚಕೋರಿ | ಎಸ್.ನಾರಾಯಣ್ | ಅನಿತಾ ಕುಮಾರಸ್ವಾಮಿ | |
2004-05 | ಗೌಡ್ರು | ಎಸ್. ಮಹೇಂದರ್ | ಸಂದೇಶ್ ನಾಗರಾಜ್ | |
2005-06 | ಅಮೃತಧಾರೆ | ನಾಗತಿಹಳ್ಳಿ ಚಂದ್ರಶೇಖರ್ | • ನಾಗತಿಹಳ್ಳಿ ಚಂದ್ರಶೇಖರ್ • ನಿವೇದಿತಾ ವೆಂಕಟೇಶ್ • ಶೈಲಜಾ • ರಾಜಶ್ರೀ ರಮೇಶ್ |
|
2006-07 | ಸೈನೈಡ್ | ಎ. ಎಂ. ಆರ್. ರಮೇಶ್ | • ಕೆಂಚಪ್ಪ ಗೌಡ • ಇಂದುಮತಿ |
|
2007-08 | ಮಾತಾಡ್ ಮಾತಾಡು ಮಲ್ಲಿಗೆ | ನಾಗತಿಹಳ್ಳಿ ಚಂದ್ರಶೇಖರ್ | ಕೆ. ಮಂಜು | |
2008-09 | ಶಂಕರ ಪುಣ್ಯಕೋಟಿ | ಹೊಸ್ಮನೆ ಜಿ. ಮೂರ್ತಿ | • ಅಮರನಾಥ್ ಹೆಗಡೆ • ಶ್ರೀನಿವಾಸ್ ಸೂಡಾ |
|
2009-10 | ಲವ್ ಗುರು | ಪ್ರಶಾಂತ್ ರಾಜ್ | ನವೀನ್ | |
2010-11 | ಮಾನಸ | ಕೋಡ್ಲು ರಾಮಕೃಷ್ಣ | ಅನಿತಾ ರಾಣಿ | [೨೧] |
2011 | ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ | ಗೋಪಿ ಪೀಣ್ಯ | ರೂಪಾ ಸೌರವ್ | |
2012 | ಎದೆಗಾರಿಕೆ | ಸುಮನಾ ಕಿತ್ತೂರು | • ಸಯ್ಯದ್ ಅಮಾನ್ ಬಚನ್ • ಎಂ. ಎಸ್. ರವೀಂದ್ರ |
|
2013 | ಪ್ರಕೃತಿ | ಪಂಚಾಕ್ಷರಿ | ಪಂಚಾಕ್ಷರಿ | [೨೨] |
2014 | ಹಗ್ಗದ ಕೊನೆ | ದಯಾಳ್ ಪದ್ಮನಾಭನ್ | • ಉಮೇಶ್ ಬಣಕಾರ್ • ದಯಾಳ್ ಪದ್ಮನಾಭನ್ |
[೨೬] |
2015 | ಮೈತ್ರಿ | ಬಿ. ಎಂ. ಗಿರಿರಾಜ್ | ಎನ್. ಎಸ್. ರಾಜಕುಮಾರ್ | [೨೪] |
2016 | ಅಂತರ್ಜಲ | ಹರೀಶ್ ಎಂ. ಡಿ. ಹಳ್ಳಿ | ಬಿ. ನಂದಕುಮಾರ್ | [೨೭] |
ಉಲ್ಲೇಖಗಳು
[ಬದಲಾಯಿಸಿ]- ↑ "Broken Images". Archived from the original on 2019-04-06. Retrieved 2017-12-07.
- ↑ Ghatashraddha – ಘಟಶ್ರಾದ್ಧ (1977) Award details
- ↑ "SCIK:-State film awards for '97-98 presented". Retrieved 15 March 2013.
- ↑ ೪.೦ ೪.೧ "The Hindu : Shivaraj, Tara, Anu bag State film awards". Archived from the original on 2013-11-02. Retrieved 2017-12-07.
- ↑ "Archived copy" (PDF). Archived from the original (PDF) on April 5, 2012. Retrieved November 18, 2011.
{{cite web}}
: Check date values in:|archivedate=
(help); Unknown parameter|deadurl=
ignored (help); no-break space character in|archivedate=
at position 6 (help)CS1 maint: archived copy as title (link) - ↑ Karnataka State Film Awards 2002-2003 announced - Artha of B. Suresh bagged the Best Film Award
- ↑ "The Hindu : Karnataka / Bangalore News : Entry only to invitees at film awards function". Archived from the original on 2007-04-16. Retrieved 2017-12-07.
- ↑ Karnataka State Film Awards 2004-05 announced - Monalisa bagged the first best film award
- ↑ Karnataka State Film Awards 2005-06 announced - Nayi Neralu bagged the first best film award
- ↑ Karnataka State Film Awards – 2006-2007 Archived 2011-08-31 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Gulabi Talkies bags 3 Karnataka State Film Awards
- ↑ INFORMATION: STATE FILM AWARDS 2008-09 (KARNATAKA)
- ↑ "Vishnuvardhan Anu Prabhakar | Karnataka State Film Awards | Aaptha Rakshaka Pareekshe". Archived from the original on 2021-06-24. Retrieved 2017-12-07.
- ↑ http://timesofindia.indiatimes.com/entertainment/regional/kannada/news-interviews/Kannada-State-Film-Awards-list-2010-11/articleshow/24708518.cms
- ↑ "ಆರ್ಕೈವ್ ನಕಲು". Archived from the original on 2013-05-18. Retrieved 2017-12-07.
- ↑ "Archived copy". Archived from the original on 2016-03-04. Retrieved 2016-11-26.
{{cite web}}
: Unknown parameter|deadurl=
ignored (help)CS1 maint: archived copy as title (link) - ↑ Karantaka State Film Awards announced
- ↑ After national honour, 'Harivu' bags top State film award
- ↑ Karnataka State Film Awards, 2015: Full List
- ↑ "State Film Awards conferred". The Hindu. 16 May 2012.
- ↑ ೨೧.೦ ೨೧.೧ "Kannada State Film Awards list 2010-11". The Times of India. 25 October 2013.
- ↑ ೨೨.೦ ೨೨.೧ "Karantaka State Film Awards announced". The Times of India. 5 January 2015.
- ↑ "After national honour, 'Harivu' bags top State film award". Deccan Herald. 13 February 2016.
- ↑ ೨೪.೦ ೨೪.೧ "Karnataka State Film Awards, 2015: Full List". Bangalore Mirror. 17 May 2016.
- ↑ "Karnataka State Film Awards, 2015: Full List". Times of India. 11 April 2016.
- ↑ ಉಲ್ಲೇಖ ದೋಷ: Invalid
<ref>
tag; no text was provided for refs nameddh1
- ↑ "Karnataka State Film Award Winners for 2016". Times of India. 11 April 2017.