ವಿಷಯಕ್ಕೆ ಹೋಗು

ನೆನಪಿರಲಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನೆನಪಿರಲಿ ಇಂದ ಪುನರ್ನಿರ್ದೇಶಿತ)
ನೆನಪಿರಲಿ (ಚಲನಚಿತ್ರ)
ನೆನಪಿರಲಿ
ನಿರ್ದೇಶನರತ್ನಜ
ನಿರ್ಮಾಪಕಅಜಯ್ ಗೌಡ
ಪಾತ್ರವರ್ಗಪ್ರೇಮ್ -- ಕಿಶೊರ್, ನವಿನ್ ಕೃಷ್ಣ -- ಏಕಾಂತ್ ವಿದ್ಯ ವೆಂಕಟೇಶ್ -- ಸಿಂಧು, ವರ್ಷ -- ಇಂದು ಅನಂತ್ ನಾಗ್, ವಿನಯಾ ಪ್ರಸಾದ್, ಜೈ ಜಗದೀಶ್
ಸಂಗೀತಹಂಸಲೇಖ
ಬಿಡುಗಡೆಯಾಗಿದ್ದು೨೦೦೫
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್. ಪಿ. ಬಿ , ಚಿತ್ರ, ವಿಜಯ್ ಯೇಸುದಾಸ್, ಚೇತನ್ ಸಾಸ್ಕ

ಈ ಚಿತ್ರವನ್ನು ರತ್ನಜ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಅಜಯ್ ಗೌಡ.ಈ ಚಿತ್ರದಲ್ಲಿ ಬರುವ ಪಾತ್ರಗಳು ಪ್ರೇಮ್—ಕಿಶೊರ್, ನವಿನ್ ಕೃಷ್ಣ—ಏಕಾಂತ್ ವಿದ್ಯ ವೆಂಕಟೇಶ್—ಸಿಂಧು, ವರ್ಷ—ಇಂದು ಅನಂತ್ ನಾಗ್, ವಿನಯಾ ಪ್ರಸಾದ್, ಜೈ ಜಗದೀಶ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ.ಈ ಚಿತ್ರದ ಹಿನ್ನಲೆ ಗಾಯಕರು ಎಸ್. ಪಿ. ಬಿ, ಚಿತ್ರ, ವಿಜಯ್ ಯೇಸುದಾಸ್, ಚೇತನ್ ಸಾಸ್ಕ. ಈ ಚಿತ್ರವು ೨೦೦೫ ರಲ್ಲಿ ಬಿಡುಗಡೆಯಾಯಿತು.