ಸಂಕಲ್ಪ (ಚಲನಚಿತ್ರ)

ವಿಕಿಪೀಡಿಯ ಇಂದ
(ಸಂಕಲ್ಪ ಇಂದ ಪುನರ್ನಿರ್ದೇಶಿತ)
Jump to navigation Jump to search

ಸಂಕಲ್ಪ, ಪಿ.ವಿ.ನಂಜರಾಜೇ ಅರಸ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೭೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯ ಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿ.ಆರ್.ಸಿಂಹ, ಅನಂತನಾಗ್ ಮತ್ತು ಬಿಂದಿ ಜಯದೇವ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.


ಸಂಕಲ್ಪ (ಚಲನಚಿತ್ರ)
ಸಂಕಲ್ಪ
ನಿರ್ದೇಶನ ಪಿ.ವಿ.ನಂಜರಾಜೇ ಅರಸ್
ನಿರ್ಮಾಪಕ ಪಿ.ವಿ.ನಂಜರಾಜ ಅರಸ್
ಪಾತ್ರವರ್ಗ ಸಿ.ಆರ್.ಸಿಂಹ, ಅನಂತ ನಾಗರಕಟ್ಟೆ ಬಿಂದಿ ಜಯದೇವ್
ಸಂಗೀತ ವಿಜಯ ಭಾಸ್ಕರ್
ಛಾಯಾಗ್ರಹಣ ಎಸ್.ರಾಮಚಂದ್ರ
ಬಿಡುಗಡೆಯಾಗಿದ್ದು ೧೯೭೩
ಪ್ರಶಸ್ತಿಗಳು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ೧೯೭೨-೭೩[೧]
ಚಿತ್ರ ನಿರ್ಮಾಣ ಸಂಸ್ಥೆ ಕ್ಷಿತಿಜ
ಇತರೆ ಮಾಹಿತಿ ಅನಂತನಾಗ್ ಅವರ ಮೊದಲ ಚಲನಚಿತ್ರ.

ಪಾತ್ರವರ್ಗ[ಬದಲಾಯಿಸಿ]

  • ಸಿ.ಆರ್.ಸಿಂಹ
  • ಅನಂತನಾಗ್
  • ಬಿಂದಿ ಜಯದೇವ್

ಉಲ್ಲೇಖಗಳು[ಬದಲಾಯಿಸಿ]

  1. https://kannadamoviesinfo.wordpress.com/2013/01/28/sankalpa-1973/