ದುನಿಯಾ (ಚಲನಚಿತ್ರ)
ಗೋಚರ
(ದುನಿಯಾ ಇಂದ ಪುನರ್ನಿರ್ದೇಶಿತ)
ದುನಿಯ | |
---|---|
Directed by | ಸೂರಿ |
Written by | ಸೂರಿ |
Produced by | ಟಿ.ಪಿ.ಸಿದ್ದರಾಜು |
Starring | ವಿಜಯ್,ರಶ್ಮಿ, ರಂಗಯಾಣ ರಘು |
Cinematography | ಸತ್ಯ ಹೆಗಡೆ |
Edited by | ದೀಪು ಎಸ್ ಕುಮಾರ್ |
Music by | ವಿ.ಮನೋಹರ್ |
Release date | ೨೦೦೭ |
Country | ಭಾರತ |
Language | ಕನ್ನಡ |
ದುನಿಯಾ ೨೦೦೭ರಲ್ಲಿ ಬಿಡುಗಡೆಯಾದ ಭಾರತದ ಕನ್ನಡ ಭಾಷೆಯ ಚಲನಚಿತ್ರ, ಇದರ ಲೇಖಕ ಹಾಗು ನಿರ್ದೇಶಕ ಸೂರಿ. ಈ ಚಲನಚಿತ್ರ ಪ್ರೇಕ್ಷಕರು ಹಾಗು ವಿಮರ್ಶಕರಿಂದ ಮೆಚುಗೆಯನ್ನು ಪಡೆಯಿತು.[೧][೨]
ಕಥಾವಸ್ತು
[ಬದಲಾಯಿಸಿ]ಇದರ ಕಥೆ ಒಬ್ಬ ಮುಗ್ಧ ಹಳ್ಳಿ ಹುಡುಗನ ಮೇಲೆ ಆಧಾರಿತವಾಗಿದೆ, ಆತನ ತಾಯಿಯ ಮರಣದ ನಂತರ ನಗರಕ್ಕೆ ಬಂದು. ಅರಿವಿಲ್ಲದೆ ಭೂಗತ ಲೋಕದ ಸಂಪರ್ಕಕೆ ಬರುತಾನೆ. ಇದರ ನಡುವೆ ಅಪಹರಕಾರಿಂದ ಹುಡುಗಿಒಬಲ್ಲನು ಕಾಪಾಡಿ ಆಕೆಯ ಜೊತೆಗೆ ಸ್ಲಂನಲ್ಲಿ ಜೀವನ ಶುರುಮಾಡುತ್ತಾನೆ.
ಪಾತ್ರವರ್ಗ
[ಬದಲಾಯಿಸಿ]- ವಿಜಯ್
- ರಶ್ಮಿ
- ರಂಗಾಯಣ ರಘು
- ವಿಜಯ್
- ಕಿಶೋರ್
- ಮೈಕೋ ನಾಗರಾಜ್
- ವಸುಧಾ ಬರಿಘತೆ
- ಮಹೇಶ್
- ಲೋಕೇಶ್
- ಸಾಯಿ ಸುನಿಲ್
- ಪ್ರಸನ್ನ
- ಯೋಗೇಶ್
ಸಂಗೀತ
[ಬದಲಾಯಿಸಿ]ದುನಿಯಾಗೆ ವಿ.ಮನೋಹರ್ರವರು ಸಂಗೀತ ನೀಡಿದ್ದಾರೆ. ಸಾಯಿತ್ಯ ವಿ.ಮನೋಹರ್ ಹಾಗು ಯೋಗರಾಜ್ ಭಟ್.
ಪ್ರಶಸ್ತಿಗಳು
[ಬದಲಾಯಿಸಿ]- ೨೦೦೬-೨೦೦೭: ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
- ಅತ್ಯುತ್ತಮ ನಟ: ವಿಜಯ್
- ಅತ್ಯುತ್ತಮ ಚಿತ್ರಕಥೆ: ಸೂರಿ
- ಅತ್ಯುತ್ತಮ ಪೋಷಕ ನಟ: ರಂಗಾಯಣ ರಘು
- ಅತ್ಯುತ್ತಮ ಹಿನ್ನೆಲೆ ಗಾಯಕಿ: ಎಮ್. ಡಿ. ಪಲ್ಲವಿ ಅರುಣ್[೩]
ಉಲ್ಲೇಖಗಳು
[ಬದಲಾಯಿಸಿ]- ↑ Vijay's best days are here Archived 2012-07-10 at Archive.is 4 June 2007.
- ↑ "Crew behind". Archived from the original on 2011-07-16. Retrieved 2010-09-11.
- ↑ ""ದುನಿಯಾ" - ಕನ್ನಡ Movie". Archived from the original on 2010-04-15. Retrieved 2010-09-11.
- ವಿಮರ್ಶೆಗಳು Archived 2010-08-31 ವೇಬ್ಯಾಕ್ ಮೆಷಿನ್ ನಲ್ಲಿ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ದುನಿಯಾ, web site Archived 2010-09-25 ವೇಬ್ಯಾಕ್ ಮೆಷಿನ್ ನಲ್ಲಿ.
- 'Mungaru Male' & 'ದುನಿಯಾ' sweep State Awards Archived 2007-08-29 ವೇಬ್ಯಾಕ್ ಮೆಷಿನ್ ನಲ್ಲಿ. IndiaGlitz, 23 July 2007.
- Online Listening, ಕನ್ನಡAudio