ದುನಿಯಾ (ಚಲನಚಿತ್ರ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ದುನಿಯ
ನಿರ್ದೇಶನ ಸೂರಿ
ನಿರ್ಮಾಪಕ ಟಿ.ಪಿ.ಸಿದ್ದರಾಜು
ಲೇಖಕ ಸೂರಿ
ಪಾತ್ರವರ್ಗ ವಿಜಯ್,ರಶ್ಮಿ, ರಂಗಯಾಣ ರಘು
ಸಂಗೀತ ವಿ.ಮನೋಹರ್
ಛಾಯಾಗ್ರಹಣ ಸತ್ಯ ಹೆಗಡೆ
ಸಂಕಲನ ದೀಪು ಎಸ್ ಕುಮಾರ್
ಬಿಡುಗಡೆಯಾಗಿದ್ದು ೨೦೦೭
ದೇಶ ಭಾರತ
ಭಾಷೆ ಕನ್ನಡ

ದುನಿಯಾ ೨೦೦೭ರಲ್ಲಿ ಬಿಡುಗಡೆಯಾದ ಭಾರತದ ಕನ್ನಡ ಭಾಷೆಯ ಚಲನಚಿತ್ರ, ಇದರ ಲೇಖಕ ಹಾಗು ನಿರ್ದೇಶಕ ಸೂರಿ. ಈ ಚಲನಚಿತ್ರ ಪ್ರೇಕ್ಷಕರು ಹಾಗು ವಿಮರ್ಶಕರಿಂದ ಮೆಚುಗೆಯನ್ನು ಪಡೆಯಿತು.[೧][೨]

ಕಥಾವಸ್ತು[ಬದಲಾಯಿಸಿ]

ಇದರ ಕಥೆ ಒಬ್ಬ ಮುಗ್ಧ ಹಳ್ಳಿ ಹುಡುಗನ ಮೇಲೆ ಆಧಾರಿತವಾಗಿದೆ, ಆತನ ತಾಯಿಯ ಮರಣದ ನಂತರ ನಗರಕ್ಕೆ ಬಂದು. ಅರಿವಿಲ್ಲದೆ ಭೂಗತ ಲೋಕದ ಸಂಪರ್ಕಕೆ ಬರುತಾನೆ. ಇದರ ನಡುವೆ ಅಪಹರಕಾರಿಂದ ಹುಡುಗಿಒಬಲ್ಲನು ಕಾಪಾಡಿ ಆಕೆಯ ಜೊತೆಗೆ ಸ್ಲಂನಲ್ಲಿ ಜೀವನ ಶುರುಮಾಡುತ್ತಾನೆ.

ಪಾತ್ರವರ್ಗ[ಬದಲಾಯಿಸಿ]

 • ವಿಜಯ್
 • ರಶ್ಮಿ
 • ರಂಗಾಯಣ ರಘು
 • ವಿಜಯ್
 • ಕಿಶೋರ್
 • ಮೈಕೋ ನಾಗರಾಜ್
 • ವಸುಧಾ ಬರಿಘತೆ
 • ಮಹೇಶ್
 • ಲೋಕೇಶ್
 • ಸಾಯಿ ಸುನಿಲ್
 • ಪ್ರಸನ್ನ
 • ಯೋಗೇಶ್

ಸಂಗೀತ[ಬದಲಾಯಿಸಿ]

ದುನಿಯಾಗೆ ವಿ.ಮನೋಹರ್ರವರು ಸಂಗೀತ ನೀಡಿದ್ದಾರೆ. ಸಾಯಿತ್ಯ ವಿ.ಮನೋಹರ್ ಹಾಗು ಯೋಗರಾಜ್ ಭಟ್.

ಪ್ರಶಸ್ತಿಗಳು[ಬದಲಾಯಿಸಿ]

 • ೨೦೦೬-೨೦೦೭: ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
  • ಅತ್ಯುತ್ತಮ ನಟ: ವಿಜಯ್
  • ಅತ್ಯುತ್ತಮ ಚಿತ್ರಕಥೆ: ಸೂರಿ
  • ಅತ್ಯುತ್ತಮ ಪೋಷಕ ನಟ: ರಂಗಾಯಣ ರಘು
  • ಅತ್ಯುತ್ತಮ ಹಿನ್ನೆಲೆ ಗಾಯಕಿ: ಎಮ್. ಡಿ. ಪಲ್ಲವಿ ಅರುಣ್[೩]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]