ಸೂರಿ

ವಿಕಿಪೀಡಿಯ ಇಂದ
Jump to navigation Jump to search
ಸೂರಿ
ಸೂರಿ
ನಿರ್ದೇಶನಎಲ್.ರಾಜ
ನಿರ್ಮಾಪಕಎಸ್.ಡಬ್ಲುಯು.ಕರುಣಾಕರನ್
ಪಾತ್ರವರ್ಗಶಶಿಕುಮಾರ್ ಪದ್ಮಿನಿ ವಜ್ರಮುನಿ, ಉಮಾಶ್ರೀ, ರವಿಕಿರಣ್
ಸಂಗೀತರಾಜ್-ಕೋಟಿ
ಛಾಯಾಗ್ರಹಣರಾಜೇಂದ್ರನ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಕರುಣಾಲಯ ಕ್ರಿಯೇಷನ್ಸ್

ಸೂರಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಎಲ್.ರಾಜ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಸ್.ಡಬ್ಲುಯು.ಕರುಣಾಕರನ್ .ಈ ಚಿತ್ರದಲ್ಲಿ ಬರುವ ಪಾತ್ರಗಳು ಶಶಿಕುಮಾರ್, ಪದ್ಮಿನಿ, ವಜ್ರಮುನಿ, ಉಮಾಶ್ರೀ, ರವಿಕಿರಣ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜ್-ಕೋಟಿ.ಈ ಚಿತ್ರದ ಛಾಯಾಗ್ರಹಕರು ರಾಜೇಂದ್ರನ್.
Stub-icon.gif ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
"https://kn.wikipedia.org/w/index.php?title=ಸೂರಿ&oldid=719248" ಇಂದ ಪಡೆಯಲ್ಪಟ್ಟಿದೆ