ಸಂಗೀತ (ಚಲನಚಿತ್ರ)
ಗೋಚರ
| ಸಂಗೀತ (ಚಲನಚಿತ್ರ) | |
|---|---|
| ಸಂಗೀತ | |
| ನಿರ್ದೇಶನ | ಚಂದ್ರಶೇಖರ ಕಂಬಾರ |
| ನಿರ್ಮಾಪಕ | ವೀಲ್ ಪ್ರೊಡಕ್ಷನ್ಸ್ |
| ಪಾತ್ರವರ್ಗ | ಲೋಕೇಶ್ ಜಯಮಾಲ ಪ್ರಮೀಳ ಜೋಷಾಯಿ, ಮಾನು |
| ಸಂಗೀತ | ಚಂದ್ರಶೇಖರ |
| ಛಾಯಾಗ್ರಹಣ | ಎಸ್.ರಾಮಚಂದ್ರ |
| ಬಿಡುಗಡೆಯಾಗಿದ್ದು | ೧೯೮೧ |
| ಚಿತ್ರ ನಿರ್ಮಾಣ ಸಂಸ್ಥೆ | ವ್ಹೀಲ್ ಪ್ರೊಡಕ್ಷನ್ಸ್ |
| ಸಾಹಿತ್ಯ | ಚಂದ್ರಶೇಖರ ಕಂಬಾರ |
| ಹಿನ್ನೆಲೆ ಗಾಯನ | ಶಿವಮೊಗ್ಗ ಸುಬ್ಬಣ್ಣ, ಎಸ್.ಜಾನಕಿ |
ಸಂಗೀತ ಚಿತ್ರವು ೨೮ ಫೆಬ್ರವರಿ ೧೯೮೧ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ. ಈ ಚಿತ್ರವನ್ನು ಚಂದ್ರಶೇಖರ ಕಂಬಾರರವರು ನಿರ್ದೇಶಿಸಿದ್ದಾರೆ. ವೀಲ್ ಪ್ರೊಡಕ್ಷನ್ಸ್‌ರವರು ನಿರ್ಮಾಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಸಂಗೀತ ಸಂಗೀತಾ - ಎಸ್.ಜಾನಕಿ
- ಚಿಂತೆ ಯಾತಕ್ಕೆ ಗೆಳತಿ - ಶಿವಮೊಗ್ಗ ಸುಬ್ಬಣ್ಣ
- ಬಂಡಕಿ ಬಾರ ಹುಡುಗಿ
- ಹಗಲಿ ಇರಲ್ಲಾರೇನು - ಪಿ.ಸುಶೀಲಾ
- ಬಂದ ಸರದಾರ - ಪಿ.ಸುಶೀಲಾ