ವೀರಪ್ಪನ್ (ಚಲನಚಿತ್ರ)
ಗೋಚರ
| ವೀರಪ್ಪನ್ (ಚಲನಚಿತ್ರ) | |
|---|---|
| ವೀರಪ್ಪನ್ | |
| ನಿರ್ದೇಶನ | ರವೀಂದ್ರನಾಥ್ |
| ನಿರ್ಮಾಪಕ | ಚಂದೂಲಾಲ್ ಜೈನ್ |
| ಕಥೆ | ರವೀಂದ್ರನಾಥ್ |
| ಪಾತ್ರವರ್ಗ | ದೇವರಾಜ್ ವನಿತಾವಾಸು ಮೈಸೂರು ಲೋಕೇಶ್ |
| ಸಂಗೀತ | ಗುಣಸಿಂಗ್ |
| ಛಾಯಾಗ್ರಹಣ | ಮಲ್ಲಿಕಾರ್ಜುನ್ |
| ಬಿಡುಗಡೆಯಾಗಿದ್ದು | ೧೯೯೧ |
| ನೃತ್ಯ | ಮನೋಹರ್ |
| ಸಾಹಸ | ರುದ್ರೆಶ್ |
| ಚಿತ್ರ ನಿರ್ಮಾಣ ಸಂಸ್ಥೆ | ಜೈನ್ ಮೂವೀಸ್ |
| ಇತರೆ ಮಾಹಿತಿ | ವೀರಪ್ಪನ್ ಜೀವನವನ್ನಾಧರಿಸಿದ ಚಿತ್ರ |
೧೯೯೧ರಲ್ಲಿ ಬಿಡುಗಡೆಯಾದ ಈ ಚಿತ್ರವು ನರಹಂತಕ, ದಂತಚೋರ ವೀರಪ್ಪನ್ ಬಗ್ಗೆ ಕಥಹಂದರ ಉಳ್ಳ ಚಿತ್ರವಾಗಿದ್ದು, ವೀರಪ್ಪನ್ ಪಾತ್ರದಲ್ಲಿ ದೇವರಾಜ್ ನಟಿಸಿದ್ದಾರೆ.
ಚಂದೂಲಾಲ್ ಜೈನ್ ನಿರ್ಮಿಸಿರುವ ಈ ಚಿತ್ರವನ್ನು ರವೀಂದ್ರನಾಥ್ ನಿರ್ದೇಶನ ಮಾಡಿದ್ದಾರೆ.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
ಪ್ರಶಸ್ತಿಗಳು
[ಬದಲಾಯಿಸಿ]ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ೧೯೯೧-೯೨[೧]
ಹಾಡು
[ಬದಲಾಯಿಸಿ]- ತಕ ದಿಮಿ