ಮೈಸೂರು ಲೋಕೇಶ್
ಗೋಚರ
ಮೈಸೂರು ಲೋಕೇಶ್ (19 ಮೇ 1947 - 14 ಅಕ್ಟೋಬರ್ 1994) ಕನ್ನಡ ಚಲನಚಿತ್ರೋದ್ಯಮದಲ್ಲಿ ನಟ. [೧] ಬಂಧನ (1984), ಗಜಪತಿ ಗರ್ವಭಂಗ (1989), ಎಸ್‌ಪಿ ಸಾಂಗ್ಲಿಯಾನ ಭಾಗ 2 (1990), ಮಾತೇ ಹಾಡಿತು ಕೋಗಿಲೆ (1990) ಇವುಗಳು ಮೈಸೂರು ಲೋಕೇಶ್ ನಟನಾಗಿ ನಟಿಸಿದ ಕೆಲವು ಗಮನಾರ್ಹ ಚಿತ್ರಗಳು.
ವೃತ್ತಿ
[ಬದಲಾಯಿಸಿ]ಇವರು ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. [೧]
ಕೆಲವು ಚಿತ್ರಗಳ ಪಟ್ಟಿ
[ಬದಲಾಯಿಸಿ]- ಕರ್ಣನ ಸಂಪತ್ತು
- ಪ್ರೇಮಗೀತೆ
- ಕೆರಳಿದ ಸಿಂಹ
- ನ್ಯಾಯಕ್ಕಾಗಿ ಸವಾಲ್
- ಅಭಿಜಿತ್
- ಪ್ರಾಣಸ್ನೇಹಿತ
- ವಾಂಟೆಡ್
- ಆತ್ಮಬಂಧನ
- ಘರ್ಷಣೆ
- ಗೂಂಡಾ ರಾಜ್ಯ
- ಹಟಮಾರಿ ಹೆಣ್ಣು ಕಿಲಾಡಿ ಗಂಡು
- ಹೆಂಡ್ತೀರೆ ಹುಷಾರ್
- ಮೇಘಮಂದಾರ
- ಮೈಸೂರುಜಾಣ
- ರವಿವರ್ಮ
- ಶಿವನಾಗ
- ಸೋಲಿಲ್ಲದ ಸರದಾರ
- ತರ್ಲೆ ನನ್ ಮಗ
- ಎದುರುಮನೇಲಿ ಗಂಡ ಪಕ್ಕದ್ ಮನೇಲಿ ಹೆಂಡತಿ
- ಕ್ರಾಂತಿ ಗಾಂಧಿ
- ಪೃಥ್ವೀರಾಜ್
- ಗಂಧರ್ವ
- ಪ್ರಜೆಗಳು ಪ್ರಭುಗಳು
- ಸಮರಸಿಂಹ
- ಹೊಸಕಳ್ಳ ಹಳೇಕುಳ್ಳ
- ಅನಾಥರಕ್ಷಕ
- ಅರಣ್ಯದಲ್ಲಿ ಅಭಿಮನ್ಯು
- ಭೈರವಿ
- ಏಳುಕೋಟಿ ಮಾರ್ತಾಂಡ ಭೈರವ
- ಗೋಲ್ಮಾಲ್ ರಾಧಾಕೃಷ್ಣ ೨
- ಹೊಸಮನೆ ಅಳಿಯ
- ಇಬ್ಬರು ಹೆಂಡಿರ ಮುದ್ದಿನ ಪೋಲೀಸ್
- ಕಳ್ಳ ಮಳ್ಳ
- ಕಲಿಯುಗ ಭೀಮ
- ಕಿತ್ತೂರಿನ ಹುಲಿ
- ಕೊಲ್ಲೂರ್ ಕಾಳ
- ಲಯನ್ ಜಗಪತಿರಾವ್
- ಮನೇಲಿ ಇಲಿ ಬೀದೀಲಿ ಹುಲಿ
- ನನಗೂ ಹೆಂಡ್ತಿ ಬೇಕು
- ರಾಮಾಚಾರಿ
- ರಣಚಂಡಿ
- ಶಿವರಾಜ್
- ಶ್ವೇತಾಗ್ನಿ
- ಶ್ರೀ ನಂಜುಂಡೇಶ್ವರ ಮಹಿಮೆ
- ಸುಂದರಕಾಂಡ
- ತವರುಮನೆ ಉಡುಗೊರೆ
- ವರಗಳ ಬೇಟೆ
- ವೀರಪ್ಪನ್
- ಆಟ ಬೊಂಬಾಟ್
- ಅಭಿಮನ್ಯು
- ಅಗ್ನಿದಿವ್ಯ
- ಅಶೋಕಚಕ್ರ
- ಬಾರೆ ನನ್ನ ಮುದ್ದಿನ ರಾಣಿ
- ಭಲೇ ಚತುರ
- ಚಾಲೇಂಜ್ ಗೋಪಾಲಕೃಷ್ಣ
- ಗೋಲ್ಮಾಲ್ ರಾಧಾಕೃಷ್ಣ
- ಹೊಸ ಜೀವನ
- ಇವಳೆಂಥಾ ಹೆಂಡ್ತಿ
- ಕಿಲಾಡಿತಾತ
- ಮತ್ಸರ
- ಮತ್ತೆ ಹಾಡಿತು ಕೋಗಿಲೆ
- ನೀನೇ ನನ್ನ ಜೀವ
- ನಿಗೂಢ ರಹಸ್ಯ
- ಪೋಲಿ ಕಿಟ್ಟಿ
- ಪೋಲೀಸನ ಹೆಂಡ್ತಿ
- ರಣಭೇರಿ
- ರಾಣಿ ಮಹಾರಾಣಿ
- ರುದ್ರತಾಂಡವ
- ಎಸ್. ಪಿ. ಸಾಂಗ್ಲಿಯಾನಾ ಭಾಗ ೨
- ಶ್ರೀ ಸತ್ಯನಾರಾಯಣ ಪೂಜಾಫಲ
- ಸ್ವರ್ಣ ಸಂಸಾರ
- ಅದೃಷ್ಟರೇಖೆ
- ಅಮಾನುಷ
- ಅವನೇ ನನ್ನ ಗಂಡ
- ಅವತಾರ ಪುರುಷ
- ಬಾಳೆ ಹೊಂಬಾಳೆ
- ದೇವ
- ಗಜಪತಿ ಗರ್ವಭಂಗ
- ಹೃದಯಗೀತೆ
- ಇನ್ಸ್ ಪೆಕ್ಟರ್ ವಿಕ್ರಮ್
- ಜಯಭೇರಿ
- ಜಾಕಿ
- ಕಿಂದರಿಜೋಗಿ
- ಮಾಧುರಿ
- ಮನ್ಮಥರಾಜ
- ಮುತ್ತಿನಂಥ ಮನುಷ್ಯ
- ನಂಜುಂಡಿಕಲ್ಯಾಣ
- ನ್ಯಾಯಕ್ಕಾಗಿ ನಾನು
- ಒಂದಾಗಿ ಬಾಳು
- ಪೋಲಿ ಹುಡುಗ
- ಪ್ರೇಯಸಿ ಪ್ರೀತಿಸು
- ರುದ್ರ
- ತಾಯಿಗೊಬ್ಬ ತರಲೆ ಮಗ
- ಅಂಜದ ಗಂಡು
- ಅರ್ಜುನ್
- ದಾದಾ
- ಡಿಸೆಂಬರ್ ೩೧
- ಕೃಷ್ಣ ರುಕ್ಮಿಣಿ
- ಮಹಾದಾಸೋಹಿ ಶರಣ ಬಸವ
- ಮಾತೃ ದೇವೋ ಭವ
- ಮಾತೃವಾತ್ಸಲ್ಯ
- ನವಭಾರತ
- ನೀ ನನ್ನ ದೈವ
- ಒಲವಿನ ಆಸರೆ
- ರಾಮಣ್ಣ ಶಾಮಣ್ಣ
- ಶಾಂತಿನಿವಾಸ
- ವಿಜಯಖಡ್ಗ
- ಊರಿಗಿಟ್ಟ ಕೊಳ್ಳಿ
- ಆಪದ್ಬಾಂಧವ
- ಅಂತಿಮಘಟ್ಟ
- ಅಂತಿಮ ತೀರ್ಪು
- ಬಾಝಾರ್ ಭೀಮ
- ಜಯಸಿಂಹ
- ಜೀವನ ಜ್ಯೋತಿ
- ಕುರುಕ್ಷೇತ್ರ
- ನ್ಯಾಯಕ್ಕೆ ಶಿಕ್ಷೆ
- ಸಂಗ್ರಾಮ
- ಶುಭಮಿಲನ
- ಬೆಳ್ಳಿನಾಗ
- ಬೇಟೆ
- ಭಾಗ್ಯದ ಲಕ್ಷ್ಮಿ ಬಾರಮ್ಮ
- ಈ ಜೀವ ನಿನಗಾಗಿ
- ಕೃಷ್ಣಾ ನೀ ಬೇಗನೆ ಬಾರೊ
- ಮನೆಯೆ ಮಂತ್ರಾಲಯ
- ಮೃಗಾಲಯ
- ನನ್ನವರು
- ಪ್ರೇಮಗಂಗೆ
- ರಥಸಪ್ತಮಿ
- ಸತ್ಕಾರ
- ಸುಂದರ ಸ್ವಪ್ನಗಳು
- ದೇವರ ಮನೆ
- ಗಿರಿಬಾಲೆ
- ಗೂಂಡಾಗುರು
- ಗುರು ಜಗದ್ಗುರು
- ಜ್ವಾಲಾಮುಖಿ
- ನೀ ತಂದ ಕಾಣಿಕೆ
- ಪಿತಾಮಹ
- ತುಳಸೀದಳ
- ಬಂಧನ
- ಬೆಂಕಿ ಬಿರುಗಾಳಿ
- ಇಂದಿನ ಭಾರತ
- ಮೂರು ಜನ್ಮ
- ಒಲವು ಮೂಡಿದಾಗ
- ಸಮಯದ ಗೊಂಬೆ
- ಸಿಡಿಲು
- ಪ್ರೇಮಜ್ಯೋತಿ
- ಬೆಂಕಿಯ ಮಳೆ
- ಭಕ್ತ ಪ್ರಹ್ಲಾದ
- ಎರಡು ನಕ್ಷತ್ರಗಳು
- ಗಾಯತ್ರಿ ಮದುವೆ
- ಗೆಲುವು ನನ್ನದೇ
- ಹೊಸ ತೀರ್ಪು
- ಇಬ್ಬನಿ ಕರಗಿತು
- ಕಾಮನ ಬಿಲ್ಲು
- ಮುದುಡಿದ ತಾವರೆ ಅರಳಿತು
- ಪ್ರೇಮ ಯುದ್ಧ
- ಬಾಡದ ಹೂ
- ಚೆಲ್ಲಿದ ರಕ್ತ
- ಹೊಸ ಬೆಳಕು
- ಮಾನಸ ಸರೋವರ
- ಶಂಕರ್ ಸುಂದರ್
- ಗಾಳಿಮಾತು
- ಕೂಡಿ ಬಾಳಿದರೆ ಸ್ವರ್ಗ ಸುಖ
- ಲೀಡರ್ ವಿಶ್ವನಾಥ್
- ಮಹಾ ಪ್ರಚಂಡರು
- ಮುನಿಯನ ಮಾದರಿ
- ರುಸ್ತುಂ ಜೋಡಿ
- ಚಂದನದ ಗೊಂಬೆ
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Chowdhary, Y. Sunita (2012-06-16). "An eventful career". The Hindu. India. Archived from the original on 11 October 2020. Retrieved 2019-03-10. ಉಲ್ಲೇಖ ದೋಷ: Invalid
<ref>
tag; name "The Hindu" defined multiple times with different content