ಅಮಾನುಷ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಮಾನುಷ (೨೦೧೪) ಸಿಮ್ರಾನ್ ಮೂವೀ ಮೇಕರ್ಸ್ ಅಡಿಯಲ್ಲಿ ತಯಾರಾದ ಜಯಸಿಂಹ ಮುಸುರಿ ನಿರ್ದೇಶಿಸಿದ ಕನ್ನಡ ಭಾಷೆಯ ಚಲನಚಿತ್ರವಾಗಿದೆ [೧]

ಪಾತ್ರವರ್ಗ[ಬದಲಾಯಿಸಿ]

ಧ್ವನಿಮುದ್ರಿಕೆ[ಬದಲಾಯಿಸಿ]

ಅನಿಲ್ ಸಿ.ಜೆ. ಸಂಗೀತ ಸಂಯೋಜಿಸಿದ್ದು ಲಹರಿ ಮ್ಯೂಸಿಕ್ ಬಿಡುಗಡೆ ಮಾಡಿದೆ. ಎಲ್ಲಾ ಸಾಹಿತ್ಯವನ್ನು ಗಿರಿ ಬರೆದಿದ್ದಾರೆ.


ಹಾಡುಗಳ ಪಟ್ಟಿ
ಸಂ.ಹಾಡುಹಾಡುಗಾರರುಸಮಯ
1."ಓ ಆನಂದಗಾತಿ"ಅನಿಲ್ ಸಿ.ಜೆ.೪:೨೪
2."ಕಡಲ ಒಡಲಲ್ಲಿ"ಅನಿಲ್ ಸಿ.ಜೆ.೪:೩೮
3."ಗೆಳತಿ ಅವತರಿಸು"ನಕುಲ್ ಅಭ್ಯಂಕರ್, ರಿತಿಶಾ ಪದ್ಮನಾಭ್೩:೫೮
4."ಸೆರೆಯಾದೆ"ಅನಿಲ್ ಸಿ.ಜೆ.೪:೫೪
ಒಟ್ಟು ಸಮಯ:೧೭:೫೪

ಉಲ್ಲೇಖಗಳು[ಬದಲಾಯಿಸಿ]

  1. "Audio of Amanusha launched in Bangalore". The Times of India. Retrieved 12 February 2016.