ಲಹರಿ ಮ್ಯೂಸಿಕ್
ಗೋಚರ
ಸಂಸ್ಥೆಯ ಪ್ರಕಾರ | ಖಾಸಗಿ ಕಂಪನಿ |
---|---|
ಜಾತಿ | ವಿವಿಧ |
ಮುಖ್ಯ ಕಾರ್ಯಾಲಯ | ಬೆಂಗಳೂರು, ಕರ್ನಾಟಕ, ಭಾರತ |
ಉದ್ಯಮ | ಸಂಗೀತ, ಮನೋರಂಜನೆ |
ಜಾಲತಾಣ | laharimusic.com |
ಲಹರಿ ರೆಕಾರ್ಡಿಂಗ್ ಕಂಪನಿ ದಕ್ಷಿಣ ಭಾರತ ಮೂಲದ ಸಂಗೀತ ಕಂಪನಿಯಾಗಿದೆ. ಇದು ಲಹರಿ ಮ್ಯೂಸಿಕ್ ಎಂಬ ಮ್ಯೂಸಿಕ್ ಲೇಬಲ್ ಅನ್ನು ಹೊಂದಿದೆ.
ಇತಿಹಾಸ
[ಬದಲಾಯಿಸಿ]ಲಹರಿ ಸಂಸ್ಥೆಯು ೧೯೭೪ ರಲ್ಲಿ ಮನೋಹರ್ ನಾಯ್ಡು ಅವರ ರೂ.500. ಬಂಡವಾಳದೊಂದಿಗೆ ಸ್ಥಾಪನೆಯಾಯಿತು [೧] ಕಳೆದ ಮೂರು ದಶಕಗಳಲ್ಲಿ ಈ ಸಂಸ್ಥೆಯು ಅತ್ಯಂತ ಜನಪ್ರಿಯತೆ ಪಡೆದಿದೆ. ಕನ್ನಡದ ಪ್ರೇಮಲೋಕ, ತಮಿಳಿನ ರೋಜಾ, ದಳಪತಿ ಸೇರಿದಂತೆ ಹಲವಾರು ಚಲನಚಿತ್ರಗಳ ಹಾಡುಗಳು, ಚಿತ್ರೇತರ ಧ್ವನಿಸುರುಳಿಗಳು, ಜನಪದ ಗೀತೆಗಳು, ಭಾವಗೀತೆಗಳು ಈ ಕಂಪನಿಯ ಅಡಿಯಲ್ಲಿ ಬಿಡುಗಡೆಯಾಗಿವೆ[೨]
ಚಿತ್ರಗಳು
[ಬದಲಾಯಿಸಿ]ಕನ್ನಡ
[ಬದಲಾಯಿಸಿ]ವರ್ಷ | ಚಲನಚಿತ್ರ | ಸಂಗೀತ |
---|---|---|
೧೯೮೫ | ಅಸಂಭವ | ಶಂಕರ್ ಗಣೇಶ್ |
ಮಲಯಾಳಂ
[ಬದಲಾಯಿಸಿ]ವರ್ಷ | ಚಲನಚಿತ್ರ | ಸಂಗೀತ |
---|---|---|
2019 | ಮಾಮಂಗಂ | ಎಂ.ಜಯಚಂದ್ರನ್ |
ತೆಲುಗು
[ಬದಲಾಯಿಸಿ]ವರ್ಷ | ಚಲನಚಿತ್ರ | ಸಂಗೀತ |
---|---|---|
೧೯೮೭ | ಮಜ್ನು | ಲಕ್ಷ್ಮೀಕಾಂತ್ ಪ್ಯಾರೇಲಾಲ್ |
- ↑ bgbnd. "The Hindi Movie Songs : Making musical waves". www.thehindu.com. Archived from the original on 2019-09-27. Retrieved 2018-01-24.
- ↑ "ಆರ್ಕೈವ್ ನಕಲು". Archived from the original on 2019-12-21. Retrieved 2020-10-10.