ಮನೋರಂಜನೆ

ವಿಕಿಪೀಡಿಯ ಇಂದ
Jump to navigation Jump to search

ಮನೋರಂಜನೆಯು ಜನರ ಮನಸ್ಸನ್ನು ರಂಜನೆಗೊಳಿಸಲು ನಡೆಯುವ ಚಟುವಟಿಕೆಗಳು. ಈ ಚಟುವಟಿಕೆಗಳಲ್ಲಿ ಜನರು ತಾವೇ ಭಾಗವಹಿಸಬಹುದು (ಉದಾ. ಕ್ರೀಡೆ) ಅಥವಾ ಕೇವಲ ವೀಕ್ಷಿಸಬಹುದು (ಉದಾ. ಚಲನಚಿತ್ರ).

"https://kn.wikipedia.org/w/index.php?title=ಮನೋರಂಜನೆ&oldid=680081" ಇಂದ ಪಡೆಯಲ್ಪಟ್ಟಿದೆ