ಆಟ ಬೊಂಬಾಟ (ಚಲನಚಿತ್ರ)
ಗೋಚರ
| ಆಟ ಬೊಂಬಾಟ (ಚಲನಚಿತ್ರ) | |
|---|---|
| ಆಟ ಬೊಂಬಾಟ | |
| ನಿರ್ದೇಶನ | ಬಿ.ಸಿ.ಗೌರಿಶಂಕರ್ |
| ನಿರ್ಮಾಪಕ | ಡಿ.ಕೆ.ಕೇಶವ ಪ್ರಸಾದ್ |
| ಪಾತ್ರವರ್ಗ | ಶಂಕರನಾಗ್ ಶ್ರೀಲತಾ ತೂಗುದೀಪ ಶ್ರೀನಿವಾಸ್, ತ್ರಿವೇಣಿ (ಚಿತ್ರನಟಿ) |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
| ಬಿಡುಗಡೆಯಾಗಿದ್ದು | ೧೯೯೦ |
| ಚಿತ್ರ ನಿರ್ಮಾಣ ಸಂಸ್ಥೆ | ಪದ್ಮಾವತಿ ಆರ್ಟ್ ಪ್ರೊಡಕ್ಷನ್ಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಆಟ ಬೊಂಬಾಟ ಚಿತ್ರವು 26/10/1990ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಬಿ.ಸಿ.ಗೌರಿಶಂಕರ್ರವರು ನಿರ್ದೇಶಿಸಿದ್ದಾರೆ. ಡಿ.ಕೆ.ಕೇಶವ ಪ್ರಸಾದ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಭಲೆ ಭಲೆ ಆಟ ಬೊಂಬಾಟ
- -ಎಸ್.ಪಿ.ಬಿ
- ಕಾಳಿದಾಸನಂಜನೆ ಆಯ್ತು
- ಎಸ್.ಪಿ.ಬಿ, ಎಸ್.ಜಾನಕಿ
- ಇಟ್ಟರು ಇಟ್ಟರು ಗುರಿ ಇಟ್ಟರು
- ಎಸ್.ಪಿ.ಬಿ, ಮಂಜುಳ ಗುರುರಾಜ್
- ನೋಡಿ ಸೆರೆಯ ಮಾಯೆ
- ಮಂಜುಳ ಗುರುರಾಜ್