ಇಬ್ಬರು ಹೆಂಡಿರ ಮುದ್ದಿನ ಪೋಲಿಸ್ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ಇಬ್ಬರು ಹೆಂಡಿರ ಮುದ್ದಿನ ಪೋಲಿಸ್ (ಚಲನಚಿತ್ರ)
ಇಬ್ಬರ ಹೆಂಡಿರ ಮುದ್ದಿನ ಪೋಲಿಸ್
ನಿರ್ದೇಶನರೇಲಂಗಿ ನರಸಿಂಹರಾವ್
ನಿರ್ಮಾಪಕಪಿ.ಬಲರಾಮ್
ಪಾತ್ರವರ್ಗಶಶಿಕುಮಾರ್ ತಾರ, ನಿರೋಷಾ ಶಬ್ನಮ್, ಮೈಸೂರು ಲೋಕೇಶ್, ಉಮಾಶ್ರೀ
ಸಂಗೀತರಾಜ್-ಕೋಟಿ
ಛಾಯಾಗ್ರಹಣಶರತ್
ಬಿಡುಗಡೆಯಾಗಿದ್ದು೧೯೯೧
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಅನುಪಮಾ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್, ಮಂಜುಳಾ ಗುರುರಾಜ್, ರಾಧಿಕಾ


ಈ ಚಿತ್ರವನ್ನು ರೇಲಂಗಿ ನರಸಿಂಹರಾವ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಪಿ.ಬಲರಾಮ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಶಶಿಕುಮಾರ್, ತಾರ, ನಿರೋಷಾ, ಶಬ್ನಮ್, ಮೈಸೂರು ಲೋಕೇಶ್, ಉಮಾಶ್ರೀ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜ್-ಕೋಟಿ.ಈ ಚಿತ್ರದ ಛಾಯಾಗ್ರಹಕರು ಶರತ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ,ಮಂಜುಳಾ ಗುರುರಾಜ್, ರಾಧಿಕಾ. ಈ ಚಿತ್ರವು ೧೯೯೧ ರಲ್ಲಿ ಬಿಡುಗಡೆಯಾಯಿತು