ಗೂಂಡಾರಾಜ್ಯ

ವಿಕಿಪೀಡಿಯ ಇಂದ
Jump to navigation Jump to search
ಗೂಂಡಾರಾಜ್ಯ
ಗೂಂಡಾರಾಜ್ಯ
ನಿರ್ದೇಶನವಿಜಯ್
ನಿರ್ಮಾಪಕಬಿ.ದಮಯಂತಿ
ಪಾತ್ರವರ್ಗದೇವರಾಜ್ ವಿನಯಪ್ರಸಾದ್ ಅವಿನಾಶ್, ಮಾಧುರಿ
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಮಲ್ಲಿಕಾರ್ಜುನ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಶ್ರೀ ದುರ್ಗಾ ಆರ್ಟ್ಸ್

ಗೂಂಡಾರಾಜ್ಯ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.


ಈ ಚಿತ್ರವನ್ನು ವಿಜಯ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಬಿ.ದಮಯಂತಿ. ಈ ಚಿತ್ರದಲ್ಲಿ ಬರುವ ಪಾತ್ರಗಳು ದೇವರಾಜ್, ವಿನಯಪ್ರಸಾದ್, ಅವಿನಾಶ್, ಮಾಧುರಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಉಪೇಂದ್ರಕುಮಾರ್.ಈ ಚಿತ್ರದ ಛಾಯಾಗ್ರಹಕರು ಮಲ್ಲಿಕಾರ್ಜುನ್. ಈ ಚಿತ್ರವು ೧೯೯೨ ರಲ್ಲಿ ಬಿಡುಗಡೆಯಾಯಿತು.
Stub-icon.gif ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.