ಸಮರಸಿಂಹ

ವಿಕಿಪೀಡಿಯ ಇಂದ
Jump to navigation Jump to search
ಸಮರಸಿಂಹ
ಸಮರಸಿಂಹ
ನಿರ್ದೇಶನಜೋ ಸೈಮನ್
ನಿರ್ಮಾಪಕವಿ.ರಾಜನ್
ಪಾತ್ರವರ್ಗಪ್ರಭಾಕರ್ ಮಂಜುಳಾಶರ್ಮಾ ಜೈಜಗದೀಶ್, ಸುಧೀರ್
ಸಂಗೀತಶ್ಯಾಂ
ಛಾಯಾಗ್ರಹಣಹೇಮಚಂದ್ರನ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಚಿತ್ರಾಂಜಲಿ ಪ್ರೊಡಕ್ಷನ್ಸ್

ಸಮರಸಿಂಹ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಜೋ ಸೈಮನ್‌ರವರು ನಿರ್ದೇಶಿಸಿದ್ದಾರೆ. ವಿ.ರಾಜನ್‌ರವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಪ್ರಭಾಕರ್ ಮತ್ತು ಮಂಜುಳಶರ್ಮಾ ನಾಯಕ ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರದಲ್ಲಿ ನಟಿಸಿರಿವವರು[ಬದಲಾಯಿಸಿ]

  • ಪ್ರಭಾಕರ್
  • ಮಂಜುಳಶರ್ಮಾ
  • ಜೈ ಜಗದ್ದೇಶ್
  • ಮೈಸೂರು ಲೋಕೇಶ್
  • ಸುಧೀರ್
  • ಶ್ರಿರಕ್ಷ




Stub-icon.gif ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
"https://kn.wikipedia.org/w/index.php?title=ಸಮರಸಿಂಹ&oldid=855017" ಇಂದ ಪಡೆಯಲ್ಪಟ್ಟಿದೆ