ವಿಷಯಕ್ಕೆ ಹೋಗು

ಹೆಂಡ್ತೀರೆ ಹುಷಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆಂಡ್ತೀರೆ ಹುಷಾರ್
ಹೆಂಡ್ತೀರೆ ಹುಷಾರ್
ನಿರ್ದೇಶನಓಂ ಸಾಯಿಪ್ರಕಾಶ್
ನಿರ್ಮಾಪಕಓಂ ಸಾಯಿಪ್ರಕಾಶ್
ಪಾತ್ರವರ್ಗಶಶಿಕುಮಾರ್ ಸೌಮ್ಯಶ್ರೀ ಶ್ರೀಲಲಿತ, ಮುಖ್ಯಮಂತ್ರಿ ಚಂದ್ರು
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಜಾನಿ ಲಾಲ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಶ್ರೀದೇವಿ ಪಿಕ್ಚರ್ಸ್

ಹೆಂಡ್ತೀರೆ ಹುಷಾರ್ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ನಿರ್ದೇಶಕರು ಹಾಗು ನಿರ್ಮಾಪಕರು ಓಂ ಸಾಯಿಪ್ರಕಾಶ್. ಈ ಚಿತ್ರದಲ್ಲಿ ನಾಯಕನಾಗಿ ಶಶಿಕುಮಾರ್, ನಾಯಕಿಯಾಗಿ ಸೌಮ್ಯಶ್ರೀ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಪೇಂದ್ರ ಕುಮಾರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ನಿರ್ಮಾಣವಾಗಿದೆ.

ಪಾತ್ರ

[ಬದಲಾಯಿಸಿ]
  • ಶಶಿಕುಮಾರ್
  • ಸೌಮ್ಯಶ್ರೀ
  • ಮುಖ್ಯಮಂತ್ರಿ ಚಂದ್ರು
  • ಶ್ರೀಲಲಿತಾ
  • ಮೈಸೂರು ಲೋಕೇಶ್
  • ಎಂ.ಎಸ್.ಕಾರಂತ್
  • ಡಾ ಕೆ.ವಿ.ಎಂ.ರೆಡ್ಡಿ
  • ಉಮಾಶ್ರೀ
  • ಆರತಿ
  • ಸತ್ಯಭಾಮ
  • ಶ್ರೀದೇವಿ
  • ಆಡುಗೋಡಿ ಶ್ರೀನಿವಾಸ್
  • ನಾರಾಯಣ ಮೂರ್ತಿ
  • ಭರತ್
  • ಮೈಸೂರು ನಾರಾಯಣ್
  • ಶ್ರೀಶೈಲಂ
  • ಚಂದ್ರಶೇಖರ್
  • ಸರ್ವಮಂಗಳ
  • ಬೇಬಿ ಭಾಗ್ಯ
  • ಮಾಸ್ಟರ್ ರವಿ
  • ರಶ್ಮಿ
  • ಸೀಮಾ
  • ಆಶಾ
  • ಕುಣಿಗಲ್ ನಾಗಭೂಷಣ್
  • ಸರೋಜಾ ಶ್ರೀಶೈಲಂ
  • ಭಾನುಮತಿ



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.