ವಿಷಯಕ್ಕೆ ಹೋಗು

ಗೋಲ್‍ಮಾಲ್ ರಾಧಾಕೃಷ್ಣ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೋಲ್‍ಮಾಲ್ ರಾಧಾಕೃಷ್ಣ (ಚಲನಚಿತ್ರ)
ಗೋಲ್‌ಮಾಲ್ ರಾಧಾಕೃಷ್ಣ
ನಿರ್ದೇಶನಓಂ ಸಾಯಿಪ್ರಕಾಶ್
ನಿರ್ಮಾಪಕಕೆ.ಚಿದಂಬರ ಶೆಟ್ಟಿ
ಪಾತ್ರವರ್ಗಅನಂತನಾಗ್ ಚಂದ್ರಿಕ ವನಿತಾ ವಾಸು,
ಉಮಾಶ್ರೀ,
ಲೀಲಾವತಿ,
ಮುಖ್ಯಮಂತ್ರಿ ಚಂದ್ರು
ಸಂಗೀತಎಂ.ರಂಗರಾವ್
ಛಾಯಾಗ್ರಹಣಜೆ.ಜಿ.ಕೃಷ್ಣ
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಚಿತ್ರ ಪ್ರೊಡಕ್ಷನ್ಸ್
ಸಾಹಿತ್ಯಆರ್.ಎನ್. ಜಯಗೋಪಾಲ್
ಹಿನ್ನೆಲೆ ಗಾಯನಮನು
ಬಿ.ಆರ್.ಛಾಯಾ

ಹಾಸ್ಯಪ್ರಧಾನವಾದ ಈ ಚಿತ್ರವನ್ನು ಓಂ ಸಾಯಿಪ್ರಕಾಶ್ ಅವರು ನಿರ್ದೇಶನ ಮಾಡಿದ್ದರು. ಇದು ೧೯೯೦ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ನಿರ್ಮಾಪಕರು ಕೆ.ಚಿದಂಬರ ಶೆಟ್ಟಿ. ಮುಖ್ಯಪಾತ್ರದಲ್ಲಿ ಅನಂತನಾಗ್, ಚಂದ್ರಿಕ, ವನಿತಾ ವಾಸು, ಲೀಲಾವತಿ, ಮುಖ್ಯಮಂತ್ರಿ ಚಂದ್ರು ಅವರು ನಟಿಸಿದ್ದಾರೆ. ಈ ಚಿತ್ರದ ಸಂಗೀತ ಸಂಯೋಜಕರು ಎಂ.ರಂಗರಾವ್. ಈ ಚಿತ್ರದ ಛಾಯಾಗ್ರಹಕರು ಜೆ. ಜಿ. ಕೃಷ್ಣ.

ತಾರಾಗಣ[]

[ಬದಲಾಯಿಸಿ]

ಚಿತ್ರಗೀತೆಗಳು[]

[ಬದಲಾಯಿಸಿ]
ಸಂಖ್ಯೆ ಹಾಡು ಗಾಯಕರು ಸಾಹಿತ್ಯ
1 "ಶಂಭೋಲಿಂಗ " ಮನು, ಬಿ.ಆರ್.ಛಾಯಾ ಆರ್.ಎನ್. ಜಯಗೋಪಾಲ್
2 "ಪ್ರಾಯಕ್ಕೆ " ಮನು, ಬಿ.ಆರ್.ಛಾಯಾ ಆರ್.ಎನ್. ಜಯಗೋಪಾಲ್
3 "ಮುತ್ತನ್ನು ಕೇಳಬೇಡ " ಮನು, ಬಿ.ಆರ್.ಛಾಯಾ ಆರ್.ಎನ್. ಜಯಗೋಪಾಲ್
4 "ಅಪ್ಸರೆಯು ಬಂದು" ಮನು, ಬಿ.ಆರ್.ಛಾಯಾ ಆರ್.ಎನ್. ಜಯಗೋಪಾಲ್
5 "ಕೈಯ ಹಿಡಿದು" ಮನು, ಬಿ.ಆರ್.ಛಾಯಾ ಆರ್.ಎನ್. ಜಯಗೋಪಾಲ್

ಎರಡನೆಯ ಭಾಗ

[ಬದಲಾಯಿಸಿ]

ಇದರ ಎರಡನೆಯ ಭಾಗ ಗೋಲ್‍ಮಾಲ್ ರಾಧಾಕೃಷ್ಣ - ೨ ೧೯೯೧ರಲ್ಲಿ ಬಿಡುಗಡೆಯಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ಕನ್ನಡ ಮೂವೀಸ್ ಇನ್ಫೋ (ಜಾಲತಾಣ) ಉಲ್ಲೇಖ ದೋಷ: Invalid <ref> tag; name "kannadamoviesinfo" defined multiple times with different content